ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

MNF

ADVERTISEMENT

ಮಿಜೋರಾಂನಲ್ಲಿ ಮತ್ತೆ ಎಂಎನ್ಎಫ್‌ ಅಧಿಕಾರಕ್ಕೆ: ಮುಖ್ಯಮಂತ್ರಿ ಝೊರಾಂಥಾಂಗ ವಿಶ್ವಾಸ

ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್‌ ಫ್ರಂಟ್ (ಎಂಎನ್‌ಎಫ್) 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಳ್ಳುತ್ತದೆ ಎಂದು ಎಂಎನ್‌ಎಫ್ ಅಧ್ಯಕ್ಷ ಹಾಗೂ ಮಿಜೋರಾಂ ಮುಖ್ಯಮಂತ್ರಿ ಝೊರಾಂಥಾಂಗ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 20 ಅಕ್ಟೋಬರ್ 2023, 13:23 IST
ಮಿಜೋರಾಂನಲ್ಲಿ ಮತ್ತೆ ಎಂಎನ್ಎಫ್‌ ಅಧಿಕಾರಕ್ಕೆ: ಮುಖ್ಯಮಂತ್ರಿ ಝೊರಾಂಥಾಂಗ ವಿಶ್ವಾಸ

‘ಬದಲಾವಣೆ ಎಂದರೆ ಎಂಎನ್‌ಎಫ್‌, ಬಿಜೆಪಿ ಅಲ್ಲ’

ಝೋರ್ಮತಂಗಾ ಅವರಿಗೆ ಈಗ 84 ವರ್ಷ ವಯಸ್ಸು. 1966ರಿಂದ 1986ರ ನಡುವೆ ಹಿಂಸಾತ್ಮಕ ಬಂಡಾಯದ ನೇತೃತ್ವ ವಹಿಸಿದ್ದ ಮಿಜೊ ನ್ಯಾಷನಲ್ ಫ್ರಂಟ್‌ಗೆ (ಎಂಎನ್‌ಎಫ್‌) ಈಗಲೂ ಝೋರ್ಮತಂಗಾ ಅವರೇ ಅತ್ಯುನ್ನತ ನಾಯಕ. ಬಂಡಾಯದಿಂದ ರಾಜಕೀಯದಲ್ಲಿ ನೆಲೆ ಕಂಡುಕೊಂಡ ಈಶಾನ್ಯ ಭಾರತದ ಪ್ರಮುಖ ನಾಯಕರಲ್ಲಿ ಅವರೂ ಒಬ್ಬರು. ರಾಷ್ಟ್ರೀಯ ಪಕ್ಷಗಳಿಗೆ ಕಠಿಣ ಸವಾಲು ಒಡ್ಡುವ ತಾಕತ್ತು ಅವರಲ್ಲಿ ಇದೆ. 1998ರಿಂದ 2008ರ ವರೆಗೆ ಎರಡು ಅವಧಿಗೆ ಅವರು ಮಿಜೋರಾಂನ ಮುಖ್ಯಮಂತ್ರಿಯೂ ಆಗಿದ್ದರು.
Last Updated 22 ನವೆಂಬರ್ 2018, 19:16 IST
‘ಬದಲಾವಣೆ ಎಂದರೆ ಎಂಎನ್‌ಎಫ್‌, ಬಿಜೆಪಿ ಅಲ್ಲ’
ADVERTISEMENT
ADVERTISEMENT
ADVERTISEMENT
ADVERTISEMENT