ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Mohammad Amir

ADVERTISEMENT

‘ಚೀಫ್‌ ಸೆಲೆಕ್ಟರ್‌ನ ಚೀಪ್‌ ಆಯ್ಕೆ’: ಪಾಕ್‌ ಟಿ20 ತಂಡದ ಆಯ್ಕೆಗೆ ಅಮೀರ್‌ ಗೇಲಿ

ಟಿ20 ವಿಶ್ವಕಪ್‌ಗೆ ಪಾಕಿಸ್ತಾನದ ತಂಡವನ್ನು ಪ್ರಕಟಿಸಿರುವ ಆಯ್ಕೆಗಾರರನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಮೀರ್‌ ಗೇಲಿ ಮಾಡಿದ್ದಾರೆ.
Last Updated 16 ಸೆಪ್ಟೆಂಬರ್ 2022, 5:39 IST
‘ಚೀಫ್‌ ಸೆಲೆಕ್ಟರ್‌ನ ಚೀಪ್‌ ಆಯ್ಕೆ’: ಪಾಕ್‌ ಟಿ20 ತಂಡದ ಆಯ್ಕೆಗೆ ಅಮೀರ್‌ ಗೇಲಿ

'ಕೊಹ್ಲಿ ಶ್ರೇಷ್ಠ ಬ್ಯಾಟರ್' ಎಂದ ಪಾಕ್ ವೇಗಿ ಪ್ರಕಾರ ಕಠಿಣ ಆಟಗಾರ ಯಾರು ಗೊತ್ತಾ?

ಅಂತರರಾಷ್ಟ್ರೀಯ ಕ್ರಿಕೆಟ್‌ನ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ಪಾಕಿಸ್ತಾನದ ಮೊಹಮ್ಮದ್ ಆಮಿರ್, ಭಾರತದ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ‘ಈ ಕಾಲಘಟ್ಟದ ಶ್ರೇಷ್ಠ ಬ್ಯಾಟರ್‘ ಎಂದು ಹೊಗಳಿದ್ದಾರೆ.
Last Updated 26 ನವೆಂಬರ್ 2021, 11:09 IST
'ಕೊಹ್ಲಿ ಶ್ರೇಷ್ಠ ಬ್ಯಾಟರ್' ಎಂದ ಪಾಕ್ ವೇಗಿ ಪ್ರಕಾರ ಕಠಿಣ ಆಟಗಾರ ಯಾರು ಗೊತ್ತಾ?

ಭಾರತ ಅತ್ಯುತ್ತಮ ತಂಡ; ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಬೆಂಬಲ

ಈಗಲೂ ಭಾರತ ಅತ್ಯುತ್ತಮ ತಂಡ ಎಂದು ನಾನು ನಂಬುತ್ತೇನೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಬೆಂಬಲ ಸೂಚಿಸಿದ್ದಾರೆ.
Last Updated 1 ನವೆಂಬರ್ 2021, 16:35 IST
ಭಾರತ ಅತ್ಯುತ್ತಮ ತಂಡ; ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಬೆಂಬಲ

ಪಾಕ್‌ ಎಡಗೈ ಮಧ್ಯಮವೇಗಿ ಮೊಹಮ್ಮದ್‌ ಆಮಿರ್ ಕ್ರಿಕೆಟ್‌ಗೆ ವಿದಾಯ

ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ಮಧ್ಯಮವೇಗಿ ಮೊಹಮ್ಮದ್‌ ಆಮಿರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
Last Updated 17 ಡಿಸೆಂಬರ್ 2020, 19:46 IST
ಪಾಕ್‌ ಎಡಗೈ ಮಧ್ಯಮವೇಗಿ ಮೊಹಮ್ಮದ್‌ ಆಮಿರ್ ಕ್ರಿಕೆಟ್‌ಗೆ ವಿದಾಯ

PCB ಹಿಂಸೆ: ಅಂತರರಾಷ್ಟ್ರೀಯ ಕ್ರಿಕೆಟಿಗೆ ಪಾಕ್ ವೇಗಿ ಮೊಹಮ್ಮದ್‌ ಅಮೀರ್‌ ವಿದಾಯ

ಪಾಕಿಸ್ತಾನ ತಂಡದ ಎಡಗೈ ವೇಗಿ ಮೊಹಮ್ಮದ್‌ ಅಮೀರ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2020, 11:18 IST
PCB ಹಿಂಸೆ: ಅಂತರರಾಷ್ಟ್ರೀಯ ಕ್ರಿಕೆಟಿಗೆ ಪಾಕ್ ವೇಗಿ ಮೊಹಮ್ಮದ್‌ ಅಮೀರ್‌ ವಿದಾಯ

‘ನಾನು 21 ಜನರ ವಿರುದ್ಧ ಆಡುತ್ತಿದ್ದೆ; 11 ಮಂದಿ ಎದುರಾಳಿಗಳಾದರೆ, 10ಜನ ನಮ್ಮವರೇ’

ಅಲ್ಪಹಣಕ್ಕಾಗಿ ಮಾರಿಕೊಂಡ ಆಸಿಫ್‌, ಆಮಿರ್‌ ವಿರುದ್ಧ ಪಾಕ್‌ ವೇಗಿ ಶೋಯಬ್‌ ಅಖ್ತರ್‌ ಬೇಸರ
Last Updated 3 ನವೆಂಬರ್ 2019, 15:10 IST
‘ನಾನು 21 ಜನರ ವಿರುದ್ಧ ಆಡುತ್ತಿದ್ದೆ; 11 ಮಂದಿ ಎದುರಾಳಿಗಳಾದರೆ, 10ಜನ ನಮ್ಮವರೇ’

ಟೆಸ್ಟ್‌ಗೆ ಅಮೀರ್‌ ವಿದಾಯ

ಪಾಕಿಸ್ತಾನ ತಂಡದ ಎಡಗೈ ವೇಗಿ ಮೊಹಮ್ಮದ್‌ ಅಮೀರ್‌ ಶುಕ್ರವಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದರು.
Last Updated 26 ಜುಲೈ 2019, 19:46 IST
ಟೆಸ್ಟ್‌ಗೆ ಅಮೀರ್‌ ವಿದಾಯ
ADVERTISEMENT

ಕ್ರಿಕೆಟ್ ಲೆಕ್ಕ| ವಿಶ್ವಕಪ್‌ ರನ್, ವಿಕೆಟ್ ಗಳಿಕೆ ಪಟ್ಟಿಯಲ್ಲಿ ಯಾರು ಮುಂದು?

ವಿಶ್ವಕಪ್‌ 2019
Last Updated 27 ಜೂನ್ 2019, 10:13 IST
ಕ್ರಿಕೆಟ್ ಲೆಕ್ಕ| ವಿಶ್ವಕಪ್‌ ರನ್, ವಿಕೆಟ್ ಗಳಿಕೆ ಪಟ್ಟಿಯಲ್ಲಿ ಯಾರು ಮುಂದು?

ಕೆಟ್ಟಪದ ಪ್ರಯೋಗಿಸಬೇಡಿ ಮೊಹಮ್ಮದ್‌ ಅಮೀರ್ ಮನವಿ

ಆಟಗಾರರ ವಿರುದ್ಧ ‘ಕೆಟ್ಟ ಬೈಗುಳನ್ನು’ ಪ್ರಯೋಗಿಸಬೇಡಿ ಎಂದು ಪಾಕಿಸ್ತಾನ ಪೇಸ್‌ ಬೌಲರ್‌ ಮೊಹಮ್ಮದ್‌ ಅಮೀರ್‌ ಮನವಿ ಮಾಡಿದ್ದಾರೆ. ಇದೇ ವೇಳೆ ಟೀಕಿಸುವಾಗ ಕುಟುಂಬವನ್ನು ಎಳೆದುತರಬೇಡಿ ಎಂದು ಹಿರಿಯ ಆಲ್‌ರೌಂಡರ್‌ ಶೋಯೆಬ್‌ ಮಲಿಕ್‌ ಹೇಳಿದ್ದಾರೆ.
Last Updated 18 ಜೂನ್ 2019, 19:12 IST
ಕೆಟ್ಟಪದ ಪ್ರಯೋಗಿಸಬೇಡಿ ಮೊಹಮ್ಮದ್‌ ಅಮೀರ್ ಮನವಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT