'ಅಖಿಲೇಶ್ಗೆ ಮತ ನೀಡುವೆ' ಎಂದ ಅಂಗವಿಕಲ ಯುವಕನನ್ನು ದಬಾಯಿಸಿದ ಬಿಜೆಪಿ ನಾಯಕ!
ಅಖಿಲೇಶ್ಗೆ ಮತ ನೀಡುತ್ತೇನೆ ಎಂದು ಹೇಳಿದ ಅಂಗವಿಕಲ ಯುವಕನನ್ನು ಬಿಜೆಪಿ ನಾಯಕರೊಬ್ಬರು ದಬಾಯಿಸಿ, ಆತನ ಬಾಯಿಗೆ ಬೆತ್ತ ತುರುಕಿಸಲು ಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.Last Updated 25 ಡಿಸೆಂಬರ್ 2018, 11:50 IST