ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mohammed Mansoor Khan

ADVERTISEMENT

ಐಎಂಎ ವಂಚನೆ: ತನಿಖೆ ಚುರುಕುಗೊಂಡಿದೆ -ಎಂ.ಬಿ.ಪಾಟೀಲ

‘ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುನಿಂದ ಕೆಲಸ ಮಾಡುತ್ತಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 28 ಜೂನ್ 2019, 10:22 IST
ಐಎಂಎ ವಂಚನೆ: ತನಿಖೆ ಚುರುಕುಗೊಂಡಿದೆ -ಎಂ.ಬಿ.ಪಾಟೀಲ

ಐಎಂಎ: ಏಳು ನಿರ್ದೇಶಕರ ಸೆರೆ

20 ಸಾವಿರ ದೂರು ದಾಖಲು * ಡಿಐಜಿ ರವಿಕಾಂತೇಗೌಡ ಎಸ್‌ಐಟಿ ಮುಖ್ಯಸ್ಥ
Last Updated 13 ಜೂನ್ 2019, 1:01 IST
ಐಎಂಎ: ಏಳು ನಿರ್ದೇಶಕರ ಸೆರೆ

11 ಸಾವಿರ ಜನರಿಗೆ ದೋಖಾ: ದೂರು ಕೊಡಲು ಸರದಿ ಸಾಲಿನಲ್ಲಿ ನಿಂತ ಜನ

ಐಎಂಎ ಅವ್ಯವಹಾರ ತನಿಖೆಗೆ ವಿಶೇಷ ತನಿಖಾ ದಳ ರಚನೆ: ಮುಂದುವರಿದ ಹೂಡಿಕೆದಾರರ ಆತಂಕ
Last Updated 11 ಜೂನ್ 2019, 20:20 IST
11 ಸಾವಿರ ಜನರಿಗೆ ದೋಖಾ: ದೂರು ಕೊಡಲು ಸರದಿ ಸಾಲಿನಲ್ಲಿ ನಿಂತ ಜನ

ಪತ್ತೆಯಾಗದ ಮಾಲೀಕ; ತಗ್ಗದ ದೂರುದಾರರ ಸರದಿ

ಶಿವಾಜಿನಗರದ ಎ.ಎಸ್. ಕಲ್ಯಾಣ ಮಂಟಪದಲ್ಲಿ ದೂರು ಸ್ವೀಕಾರ l ಪೊಲೀಸ್ ಕಮಿಷನರ್ ಭೇಟಿಯಾದ ಹೂಡಿಕೆದಾರರು
Last Updated 11 ಜೂನ್ 2019, 20:05 IST
ಪತ್ತೆಯಾಗದ ಮಾಲೀಕ; ತಗ್ಗದ ದೂರುದಾರರ ಸರದಿ

ಹಣಕಾಸು ಸಂಸ್ಥೆಗಳ ವಂಚನೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಅಗತ್ಯ

ದೊಡ್ಡ ಮಟ್ಟದ ಲಾಭದ ಆಸೆಗಾಗಿ, ಹಣಕಾಸು ಸಂಸ್ಥೆಗಳ ಪೂರ್ವಾಪರ ವಿಚಾರಿಸದೆ ಜನರು ಹಣ ಹೂಡುವುದನ್ನು ನಿಲ್ಲಿಸಬೇಕು
Last Updated 11 ಜೂನ್ 2019, 20:00 IST
ಹಣಕಾಸು ಸಂಸ್ಥೆಗಳ ವಂಚನೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಅಗತ್ಯ

‘ಧರ್ಮದ ಹೆಸರಲ್ಲಿ ಮೋಡಿ ಮಾಡಿದ ಖಾನ್‌’

ಕೋಟಿಗಟ್ಟಲೆ ಷೇರು ಸಂಗ್ರಹಿಸಿ ಪಂಗನಾಮ ಹಾಕಿರುವ ‘ಐಎಂಎ ಜ್ಯುವೆಲ್ಸ್’ ಕಂಪನಿ ಮಾಲೀಕ ಮಹಮದ್‌ ಮನ್ಸೂರ್‌ ಖಾನ್‌ ಧರ್ಮದ ಹೆಸರಿನಲ್ಲಿ ಗ್ರಾಹಕರನ್ನು ಮೋಡಿ ಮಾಡುತ್ತಿದ್ದರು.
Last Updated 11 ಜೂನ್ 2019, 19:33 IST
‘ಧರ್ಮದ ಹೆಸರಲ್ಲಿ ಮೋಡಿ ಮಾಡಿದ ಖಾನ್‌’

ಐಎಂಎ ಮಾಲೀಕನಿಂದ ಮತ್ತೊಂದು ಆಡಿಯೊ ಬಿಡುಗಡೆ | ಜೀವಂತ ಇದ್ದೇನೆ,ಹಣ ವಾಪಸ್‌ ಕೊಡುವೆ

ನೂರಾರು ಕೋಟಿ ವಂಚಿಸಿ ನಾಪತ್ತೆಯಾಗಿರುವ ಐಎಂಎ ಕಂಪನಿ ಮಾಲೀಕ ಮೊಹಮ್ಮದ ಮನ್ಸೂರ್ ಖಾನ್ ಮತ್ತೊಂದು ಆಡಿಯೊ ಬಿಡುಗಡೆ ಮಾಡಿದ್ದಾನೆ.
Last Updated 11 ಜೂನ್ 2019, 12:16 IST
ಐಎಂಎ ಮಾಲೀಕನಿಂದ ಮತ್ತೊಂದು ಆಡಿಯೊ ಬಿಡುಗಡೆ | ಜೀವಂತ ಇದ್ದೇನೆ,ಹಣ ವಾಪಸ್‌ ಕೊಡುವೆ
ADVERTISEMENT

‘ಐಎಂಎ ಸಮೂಹ ಕಂಪನಿ’ ವಿವಾದ| ‘ಪ್ರಕರಣ ಸಿಸಿಬಿಗೆ ವಹಿಸಲಾಗಿದೆ’ –ಕುಮಾರಸ್ವಾಮಿ

‘ಐಎಂಎ ಸಮೂಹ ಕಂಪನಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಿಸಿಬಿಗೆ ವಹಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.
Last Updated 11 ಜೂನ್ 2019, 10:26 IST
 ‘ಐಎಂಎ ಸಮೂಹ ಕಂಪನಿ’ ವಿವಾದ| ‘ಪ್ರಕರಣ ಸಿಸಿಬಿಗೆ ವಹಿಸಲಾಗಿದೆ’ –ಕುಮಾರಸ್ವಾಮಿ

ಐಎಂಎ ಜ್ಯುವೆಲ್ಸ್‌ ಮಾಲೀಕನ ‘ಆತ್ಮಹತ್ಯೆ’ ಆಡಿಯೊ; ಮಳಿಗೆ ಎದುರು ಕೋಲಾಹಲ

* ಜೂನ್ 5ರಿಂದ ಬಂದ್‌ ಆಗಿರುವ ಕಚೇರಿ * ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಫ್‌ಐಆರ್
Last Updated 10 ಜೂನ್ 2019, 19:37 IST
ಐಎಂಎ ಜ್ಯುವೆಲ್ಸ್‌ ಮಾಲೀಕನ ‘ಆತ್ಮಹತ್ಯೆ’ ಆಡಿಯೊ; ಮಳಿಗೆ ಎದುರು ಕೋಲಾಹಲ
ADVERTISEMENT
ADVERTISEMENT
ADVERTISEMENT