ಗುರುವಾರ, 3 ಜುಲೈ 2025
×
ADVERTISEMENT

Monuments

ADVERTISEMENT

ಕಲಬುರಗಿ: ಸನ್ನತಿ, ಕಾಳಗಿ, ಮಳಖೇಡ ಸ್ಮಾರಕಗಳಿಗೆ ಕಾಯಕಲ್ಪ

ಕೆಕೆಆರ್‌ಡಿಬಿಯ ಮ್ಯಾಕ್ರೊ ಯೋಜನೆಯಡಿ ₹ 19.25 ಕೋಟಿ ಅನುದಾನಕ್ಕೆ ಅನುಮೋದನೆ
Last Updated 11 ಜೂನ್ 2025, 5:16 IST
ಕಲಬುರಗಿ: ಸನ್ನತಿ, ಕಾಳಗಿ, ಮಳಖೇಡ ಸ್ಮಾರಕಗಳಿಗೆ ಕಾಯಕಲ್ಪ

ಕೊಪ್ಪಳ: ಸ್ಮಾರಕಗಳ ರಕ್ಷಣೆ; ಆದ್ಯತೆಗೆ ಸೂಚನೆ

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು
Last Updated 26 ಮೇ 2025, 15:44 IST
ಕೊಪ್ಪಳ: ಸ್ಮಾರಕಗಳ ರಕ್ಷಣೆ; ಆದ್ಯತೆಗೆ ಸೂಚನೆ

ಕನಕಗಿರಿ: ಕಾಯಕಲ್ಪಕ್ಕಾಗಿ ಕಾಯುತ್ತಿರುವ ಸ್ಮಾರಕಗಳು

ಮೌರ್ಯರು ಹಾಗೂ ವಿಜಯನಗರ ಕಾಲದಿಂದಲೂ ಪ್ರಖ್ಯಾತಿಯಾಗಿರುವ ಕನಕಗಿರಿ ಪ್ರಮುಖ ಪಾಳೆಯಗಾರಿಕೆಯಲ್ಲಿ ಒಂದಾಗಿದೆ. ದೊರೆಗಳ ರಾಜಕೀಯ, ಸಾಂಸ್ಕೃತಿಕ ಪ್ರೇಮಕ್ಕೆ ಸಾಕ್ಷಿಯಾಗಿ ಅನೇಕ‌ ಸ್ಮಾರಕಗಳು ಕಾಣ ಸಿಗುತ್ತವೆ. ಆದರೆ ದೊರೆಗಳು ನಿರ್ಮಿಸಿದ ಸ್ಮಾರಕಗಳು ಇಂದು ಅಳಿವಿನಂಚಿಗೆ ತಲುಪಿವೆ.
Last Updated 14 ಏಪ್ರಿಲ್ 2025, 6:26 IST
ಕನಕಗಿರಿ: ಕಾಯಕಲ್ಪಕ್ಕಾಗಿ ಕಾಯುತ್ತಿರುವ ಸ್ಮಾರಕಗಳು

ಒಳನೋಟ: ಮುಕ್ಕಾದ ಇತಿಹಾಸದ ಕೊಂಡಿ

ಅನುದಾನ ಕೊರತೆ– ಪಾಳು ಬಿದ್ದ ಪುರಾತನ ಸ್ಮಾರಕಗಳ ಪುನಶ್ಚೇತನ ಕಾರ್ಯ ವಿಳಂಬ
Last Updated 1 ಮಾರ್ಚ್ 2025, 19:11 IST
ಒಳನೋಟ: ಮುಕ್ಕಾದ ಇತಿಹಾಸದ ಕೊಂಡಿ

ಪುರಾತತ್ವ ಇಲಾಖೆಯಲ್ಲಿ ಆರ್ಥಿಕ ಅಶಿಸ್ತು

ವೆಚ್ಚ ₹123 ಕೋಟಿ, ಆದಾಯ ₹1.68 ಕೋಟಿ; ಆದಾಯ ಸಂಗ್ರಹ ನಿರ್ಲಕ್ಷ್ಯ: ಸಿಎಜಿ
Last Updated 23 ಫೆಬ್ರುವರಿ 2025, 23:51 IST
ಪುರಾತತ್ವ ಇಲಾಖೆಯಲ್ಲಿ ಆರ್ಥಿಕ ಅಶಿಸ್ತು

ಉತ್ತರ ಪ್ರದೇಶ: ಮುಸ್ಲಿಂ ಪ್ರದೇಶದಲ್ಲಿ ದೇಗುಲಗಳ ಪತ್ತೆ

ಉತ್ತರ ಪ್ರದೇಶದ ವಿವಿಧ ಪಟ್ಟಣಗಳಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಾಚೀನ ಹಿಂದೂ ದೇವಾಲಯಗಳನ್ನು ಅನ್ವೇಷಿಸುವ ಬೆಳವಣಿಗೆ ಮುಂದುವರಿದಿದೆ. ಕಳೆದ ಒಂದು ವಾರದಲ್ಲಿ ಆರಕ್ಕೂ ಹೆಚ್ಚು ದೇಗುಲಗಳನ್ನು ಪತ್ತೆಹಚ್ಚಲಾಗಿದೆ.
Last Updated 26 ಡಿಸೆಂಬರ್ 2024, 14:02 IST
ಉತ್ತರ ಪ್ರದೇಶ: ಮುಸ್ಲಿಂ ಪ್ರದೇಶದಲ್ಲಿ ದೇಗುಲಗಳ ಪತ್ತೆ

ವಿಜಯನಗರ: ಧ್ವನಿಬೆಳಕಿನ ಪ್ರಭೆಗೆ ನಿರ್ವಹಣೆಯ ಕತ್ತಲು

ಕಮಲಾಪುರದ ಮಯೂರ ಹೋಟೆಲ್‌ ಬಳಿ ಡಾರ್ಮೆಟರಿ: 200 ಮಂದಿ ತಂಗಲು ಅವಕಾಶ
Last Updated 19 ಸೆಪ್ಟೆಂಬರ್ 2024, 4:59 IST
ವಿಜಯನಗರ: ಧ್ವನಿಬೆಳಕಿನ ಪ್ರಭೆಗೆ ನಿರ್ವಹಣೆಯ ಕತ್ತಲು
ADVERTISEMENT

ಚಿತ್ರದುರ್ಗ: ಸ್ಮಾರಕಗಳಿಗೆ ಸಿಗುವುದೇ ರಾಷ್ಟ್ರ ಮಾನ್ಯತೆ?

ಆನ್‌ಲೈನ್‌ ಮತದಾನದ ಮೂಲಕ ತಾಣಗಳ ಆಯ್ಕೆ, ಪ್ರವಾಸೋದ್ಯಮ ಇಲಾಖೆಯಿಂದ ಅವಕಾಶ
Last Updated 11 ಆಗಸ್ಟ್ 2024, 6:25 IST
ಚಿತ್ರದುರ್ಗ: ಸ್ಮಾರಕಗಳಿಗೆ ಸಿಗುವುದೇ ರಾಷ್ಟ್ರ ಮಾನ್ಯತೆ?

ಕಾಣೆಯಾಗಿದ್ದ 92 ಸಂರಕ್ಷಿತ ಸ್ಮಾರಕಗಳಲ್ಲಿ 74 ಪತ್ತೆ: ಕೇಂದ್ರ ಸರ್ಕಾರ

ಸಿಎಜಿಯ ಕಾರ್ಯಕ್ಷಮತೆಯ ವರದಿ (2013) ಪ್ರಕಾರ 92 ಸಂರಕ್ಷಿತ ಸ್ಮಾರಕಗಳು ಕಾಣೆಯಾಗಿದ್ದವು. ಆದರೆ ಇವುಗಳಲ್ಲಿ 74 ಸ್ಮಾರಕಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದೆ.
Last Updated 14 ಡಿಸೆಂಬರ್ 2023, 16:09 IST
ಕಾಣೆಯಾಗಿದ್ದ 92 ಸಂರಕ್ಷಿತ ಸ್ಮಾರಕಗಳಲ್ಲಿ 74 ಪತ್ತೆ: ಕೇಂದ್ರ ಸರ್ಕಾರ

ಸ್ಮಾರಕ ವೀಕ್ಷಣೆಗೆ ಕುಟುಂಬ ಸಮೇತರಾಗಿ ಬಂದ ಮಹಿಳೆಯರು

ಪಟ್ಟಣದಲ್ಲಿರುವ ಚಾಲುಕ್ಯರ ಸ್ಮಾರಕಗಳಾದ ಗುಹಾಂತರ ದೇವಾಲಯ, ಭೂತನಾಥ ಗುಡಿ ಸಂಕೀರ್ಣ, ಬೆಟ್ಟದ ಮೇಲಿನ ದೇವಾಲಯಗಳು ಮತ್ತು ಅಗಸ್ತ್ಯತೀರ್ಥ ಹೊಂಡವನ್ನು ಭಾನುವಾರ ಮಹಿಳೆಯರು ಕುಟುಂಬ ಸಮೇತರಾಗಿ ಬಂದು ವೀಕ್ಷಿಸಿದರು.
Last Updated 16 ಜುಲೈ 2023, 12:53 IST
ಸ್ಮಾರಕ ವೀಕ್ಷಣೆಗೆ ಕುಟುಂಬ ಸಮೇತರಾಗಿ ಬಂದ ಮಹಿಳೆಯರು
ADVERTISEMENT
ADVERTISEMENT
ADVERTISEMENT