ಗುರುವಾರ, 3 ಜುಲೈ 2025
×
ADVERTISEMENT

Mothers Day

ADVERTISEMENT

ತಾಯಿ ದೇವರ ಪವಿತ್ರ ಸೃಷ್ಟಿ: ಶಿಕ್ಷಕ ಸಂತೋಷ ಬಂಡೆ ಹೇಳಿಕೆ

‘ತಾಯಿ ದೇವರ ಪವಿತ್ರ ಸೃಷ್ಟಿ. ನಮಗೆ ಜೀವ ನೀಡುವ ಮೂಲ. ಅವಳು ನಿಸ್ವಾರ್ಥ ಪ್ರೀತಿ, ತ್ಯಾಗ, ಕ್ಷಮೆ ಮತ್ತು ತಾಳ್ಮೆಯ ಪ್ರತಿಮೆ’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
Last Updated 11 ಮೇ 2025, 16:26 IST
ತಾಯಿ ದೇವರ ಪವಿತ್ರ ಸೃಷ್ಟಿ: ಶಿಕ್ಷಕ ಸಂತೋಷ ಬಂಡೆ ಹೇಳಿಕೆ

Mother's Day: ಗೆಳೆಯರ ಬಳಗದಿಂದ ‘ತಾಯಂದಿರಿಗೆ ಗೌರವ’

ವಡಗಾಂವ್‌ನಲ್ಲಿ ತಾಯಂದಿರ ದಿನ
Last Updated 11 ಮೇ 2025, 16:20 IST
Mother's Day: ಗೆಳೆಯರ ಬಳಗದಿಂದ ‘ತಾಯಂದಿರಿಗೆ ಗೌರವ’

Mother's Day 2025: ತಾಯಿಯ ತ್ಯಾಗ, ಪ್ರೀತಿಗೆ ನಮಿಸುವ ದಿನವಿದು..

Mother's Day Significance: ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
Last Updated 11 ಮೇ 2025, 5:51 IST
Mother's Day 2025: ತಾಯಿಯ ತ್ಯಾಗ, ಪ್ರೀತಿಗೆ ನಮಿಸುವ ದಿನವಿದು..

ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ತಾಯಂದಿರ ದಿನಾಚರಣೆ

ಭದ್ರಾವತಿಯ ಹಳೆ ನಗರದ ಗಾಂಧಿನಗರದಲ್ಲಿರುವ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ತಾಯಂದಿರ ಹಾಗೂ ದಾರಿಯರ ದಿನ ಆಚರಿಸಲಾಯಿತು.
Last Updated 12 ಮೇ 2024, 16:15 IST
ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ತಾಯಂದಿರ ದಿನಾಚರಣೆ

ವಿಶ್ವ ಅಮ್ಮಂದಿರ ದಿನ: ತಾಯಂದಿರಿಗೆ ಗೌರವ

ಔರಾದ್: ತಾಲ್ಲೂಕಿನ ವಡಗಾಂವ್‌ (ಡಿ)ದ ಗೆಳೆಯರ ಬಳಗದ ಆಶ್ರಯದಲ್ಲಿ ಭಾನುವಾರ ವಿಶ್ವ ಅಮ್ಮಂದಿರ ದಿನವನ್ನು ವಿನೂತನವಾಗಿ ಆಚರಿಸಲಾಯಿತು.
Last Updated 12 ಮೇ 2024, 15:35 IST
ವಿಶ್ವ ಅಮ್ಮಂದಿರ ದಿನ: ತಾಯಂದಿರಿಗೆ ಗೌರವ

ಆರೋಗ್ಯ ಕಡೆಗಣಿಸುತ್ತಿರುವ ತಾಯಂದಿರು: ಡಾ.ದಿಲಿಪ್ ರಾಜ್

‘ತಾಯ್ತನವು ಅಪಾರ ಆನಂದ, ಪ್ರೀತಿ ಮತ್ತು ವಿಶಿಷ್ಟ ಸವಾಲುಗಳಿಂದ ಒಡಗೂಡಿದ ಅನನ್ಯ ಅನುಭವ. ತಾಯ್ತನದ ಪ್ರಯಾಣದ ಪ್ರತಿ ಹಂತದಲ್ಲಿಯೂ ವಿಶೇಷ ತಿಳಿವಳಿಕೆ ಮತ್ತು ಬೆಂಬಲ ಅಗತ್ಯ’ ಎಂದು ವೈದ್ಯಕೀಯ ತಜ್ಞರು ತಿಳಿಸಿದರು.
Last Updated 11 ಮೇ 2024, 16:04 IST
ಆರೋಗ್ಯ ಕಡೆಗಣಿಸುತ್ತಿರುವ ತಾಯಂದಿರು: ಡಾ.ದಿಲಿಪ್ ರಾಜ್

Mother's Day 2024: ಅಪ್ಪನೂ... ಅಮ್ಮನೂ ನೀನೇ...

ಸಿಂ ಗಲ್‌ ಪೇರೆಂಟ್ ಅಥವಾ ಸಿಂಗಲ್‌ ಮದರ್ ಅಂದ ಕೂಡಲೇ ನೆನಪಾಗೋದು ಅವರ ಒಂಟಿತನ, ಹತಾಶೆ, ಆತಂಕ, ಎದೆಗುದಿ, ಮೈತುಂಬ ಜವಾಬ್ದಾರಿಗಳು, ಆರ್ಥಿಕ ಸಂಕಷ್ಟಗಳು, ಸಮಾಜದ ಹಾಗೂ ಕುಟುಂಬದ ಧೋರಣೆಗಳು, ಮಾನಸಿಕ ಒತ್ತಡಗಳು, ಹೆಜ್ಜೆಹೆಜ್ಜೆಗೆ ಎದುರಾಗುವ ಸವಾಲುಗಳು, ಅನುದಿನವೂ ಕಾಡುವ ಒಂಟಿತನ.
Last Updated 10 ಮೇ 2024, 23:52 IST
Mother's Day 2024: ಅಪ್ಪನೂ... ಅಮ್ಮನೂ ನೀನೇ...
ADVERTISEMENT

ತಾಯಂದಿರ ದಿನದಂತೆಯೇ ಪತ್ನಿಯ ದಿನವನ್ನೂ ಆಚರಿಸಬೇಕು: ಕೇಂದ್ರ ಸಚಿವ ರಾಮದಾಸ ಆಠವಲೆ

ತಾಯಂದಿರ ದಿನದಂತೆಯೇ ಪತ್ನಿಯ ದಿನವನ್ನೂ ಆಚರಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಖಾತೆ ಸಚಿವ ರಾಮದಾಸ ಆಠವಲೆ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಮೇ 2022, 16:23 IST
ತಾಯಂದಿರ ದಿನದಂತೆಯೇ ಪತ್ನಿಯ ದಿನವನ್ನೂ ಆಚರಿಸಬೇಕು: ಕೇಂದ್ರ ಸಚಿವ ರಾಮದಾಸ ಆಠವಲೆ

ಮೊದಲ ಬಾರಿಗೆ ಮಗುವಿನ ಫೋಟೊ ಹಂಚಿಕೊಂಡ ನಟಿ ಕಾಜಲ್ ಅಗರವಾಲ್

ನಟಿ ಕಾಜಲ್ ಅಗರವಾಲ್ ಅವರು ಕಳೆದ ಏಪ್ರಿಲ್ 19 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಫೋಟೊಗಳನ್ನು ಹಂಚಿಕೊಂಡಿರಲಿಲ್ಲ. ಇದೀಗ ಕಾಜಲ್ ಅಮ್ಮಂದಿರ ದಿನದ ಪ್ರಯುಕ್ತ ತಮ್ಮ ಮುದ್ದಾದ ಮಗು ನೀಲ್ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸಂಪೂರ್ಣವಾಗಿ ಮುಖ ತೋರಿಸಿಲ್ಲ.
Last Updated 9 ಮೇ 2022, 4:43 IST
ಮೊದಲ ಬಾರಿಗೆ ಮಗುವಿನ ಫೋಟೊ ಹಂಚಿಕೊಂಡ ನಟಿ ಕಾಜಲ್ ಅಗರವಾಲ್

₹1ಕ್ಕೆ ಇಡ್ಲಿ; 'ಇಡ್ಲಿ ಅಮ್ಮನಿಗೆ' ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ ಬೆಲೆ ಸಾವಿರ ರೂಪಾಯಿ ದಾಟಿದೆ, ಉದ್ದಿನ ಬೇಳೆ, ಅಕ್ಕಿ ದರದಲ್ಲೂ ಏರಿಕೆಯಾಗಿದೆ. ಹೀಗಿದ್ದರೂ 'ಇಡ್ಲಿ ಅಮ್ಮ' ರೂಪಾಯಿಗೊಂದು ಇಡ್ಲಿ ಕೊಡುವುದು ಮುಂದುವರಿಸಿದ್ದಾರೆ. ಹಸಿದು ಬಂದವರಿಗೆ ಸೌದೆ ಒಲೆ, ಗೋಡೆ ಕುಸಿದಿರುವ ಮನೆಯಲ್ಲೇ ಕಡಿಮೆ ದುಡ್ಡಿನಲ್ಲಿ ಹೊಟ್ಟೆ ತುಂಬ ಇಡ್ಲಿ ಬಡಿಸುತ್ತಿದ್ದ ಅಜ್ಜಿಗೆ ತಾಯಂದಿರ ದಿನದಂದು ಹೊಸ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಆನಂದ್‌ ಮಹೀಂದ್ರಾ.
Last Updated 8 ಮೇ 2022, 14:20 IST
₹1ಕ್ಕೆ ಇಡ್ಲಿ; 'ಇಡ್ಲಿ ಅಮ್ಮನಿಗೆ' ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ
ADVERTISEMENT
ADVERTISEMENT
ADVERTISEMENT