ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Movie Direction

ADVERTISEMENT

ಹಿರಿಯ ಚಲನಚಿತ್ರ ನಿರ್ದೇಶಕ ಜೋಸೈಮನ್‌ ಹೃದಯಾಘಾತದಿಂದ ನಿಧನ

Kannada Film Industry: ಹಿರಿಯ ನಿರ್ದೇಶಕ ಜೋಸೈಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಹಸ ಸಿಂಹ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದರು.
Last Updated 13 ಫೆಬ್ರುವರಿ 2026, 14:24 IST
ಹಿರಿಯ ಚಲನಚಿತ್ರ ನಿರ್ದೇಶಕ ಜೋಸೈಮನ್‌ ಹೃದಯಾಘಾತದಿಂದ ನಿಧನ

ನಿರ್ದೇಶಕ ಕಿರಣ್‌ ಗೋವಿ ನಿಧನ

ಚಿತ್ರ ನಿರ್ದೇಶಕ ಕಿರಣ್‌ ಗೋವಿ(50) ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
Last Updated 25 ಮಾರ್ಚ್ 2023, 19:05 IST
fallback

ಮತ್ತೆ ಸಿನಿಮಾ ನಿರ್ದೇಶನಕ್ಕಿಳಿದ ನಟ ಸುದೀಪ್?

‘ಪೈಲ್ವಾನ್‌’ ಚಿತ್ರದ ಬಿಡುಗಡೆಗೆ ಕೆಲವು ವಾರಗಳಷ್ಟೇ ಬಾಕಿ ಇತ್ತು. ಆಯ್ದ ಪತ್ರಕರ್ತರ ಮುಂದೆ ತಮ್ಮ ಮನೆಯ ಅಡುಗೆ ಕೋಣೆಯ ಅಂಗಳದಲ್ಲಿ ಕಿಚ್ಚ ಸುದೀಪ್‌ ಲೋಕಾಭಿರಾಮವಾಗಿ ಮಾತಿಗೆ ಕುಳಿತಿದ್ದರು. ಅವರ ಎರಡೂವರೆ ದಶಕದ ಸಿನಿಯಾನ ಕುರಿತು ಮಾತುಕತೆ ಆರಂಭಗೊಂಡಿತ್ತು. ಅವರು ಉತ್ಸಾಹದಿಂದಲೇ ಮಾತಿಗಿಳಿದಿದ್ದರು.
Last Updated 14 ನವೆಂಬರ್ 2019, 7:17 IST
ಮತ್ತೆ ಸಿನಿಮಾ ನಿರ್ದೇಶನಕ್ಕಿಳಿದ ನಟ ಸುದೀಪ್?
ADVERTISEMENT
ADVERTISEMENT
ADVERTISEMENT
ADVERTISEMENT