ಶುಕ್ರವಾರ, 11 ಜುಲೈ 2025
×
ADVERTISEMENT

MP Renukacharya

ADVERTISEMENT

ಭದ್ರಾ ಜಲಾಶಯದ ಬಲದಂಡೆ ನಾಲೆ: ರೇಣುಕಾಚಾರ್ಯ ನೇತೃತ್ವದ ನಿಯೋಗ ಸಿಎಂ ಭೇಟಿ

ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನಡೆಸಿರುವ ಕಾಮಗಾರಿಗೆ ಸಂಬಂಧಿಸಿದಂತೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇರುವ ಆಕ್ಷೇಪಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
Last Updated 5 ಜುಲೈ 2025, 15:12 IST
ಭದ್ರಾ ಜಲಾಶಯದ ಬಲದಂಡೆ ನಾಲೆ: ರೇಣುಕಾಚಾರ್ಯ ನೇತೃತ್ವದ ನಿಯೋಗ ಸಿಎಂ ಭೇಟಿ

ಭದ್ರಾ ಬಲದಂಡೆ ನಾಲೆ ಒಡೆದು ನೀರು ಒಯ್ಯುವುದಕ್ಕೆ ವಿರೋಧ: ರೈತರು ಪೊಲೀಸ್ ವಶಕ್ಕೆ

Irrigation Conflict | ಕುಡಿಯುವ ನೀರಿಗಾಗಿ ನಾಲೆ ಸೀಳುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ರೈತರು, ಪ್ರತಿಭಟನೆಯಲ್ಲಿ ಬಂಧನ
Last Updated 23 ಜೂನ್ 2025, 9:58 IST
ಭದ್ರಾ ಬಲದಂಡೆ ನಾಲೆ ಒಡೆದು ನೀರು ಒಯ್ಯುವುದಕ್ಕೆ ವಿರೋಧ: ರೈತರು ಪೊಲೀಸ್ ವಶಕ್ಕೆ

ಮೃತ್ಯುಂಜಯ ಸ್ವಾಮೀಜಿ ವ್ಯಕ್ತಿನಿಷ್ಠೆ ಸರಿಯಲ್ಲ: ಎಂ.ಪಿ. ರೇಣುಕಾಚಾರ್ಯ ಬೇಸರ

ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಅಪಾರ ಗೌರವವಿದೆ. ಸಮುದಾಯದ ಗುರುಗಳು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರವಾಗಿ ನಿಷ್ಠೆ ತೋರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.
Last Updated 8 ಏಪ್ರಿಲ್ 2025, 14:07 IST
ಮೃತ್ಯುಂಜಯ ಸ್ವಾಮೀಜಿ ವ್ಯಕ್ತಿನಿಷ್ಠೆ ಸರಿಯಲ್ಲ: ಎಂ.ಪಿ. ರೇಣುಕಾಚಾರ್ಯ ಬೇಸರ

ಚುನಾವಣೆ ಎದುರಿಸಿದರೆ ಠೇವಣಿ ಸಿಗದು: ಯತ್ನಾಳಗೆ ಕುಟುಕಿದ ಎಂ.ಪಿ.ರೇಣುಕಾಚಾರ್ಯ

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿದರೆ ಠೇವಣಿ ಕೂಡ ಸಿಗುವುದಿಲ್ಲ. ಆದರೂ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕುಟುಕಿದರು.
Last Updated 8 ಏಪ್ರಿಲ್ 2025, 12:26 IST
ಚುನಾವಣೆ ಎದುರಿಸಿದರೆ ಠೇವಣಿ ಸಿಗದು: ಯತ್ನಾಳಗೆ ಕುಟುಕಿದ ಎಂ.ಪಿ.ರೇಣುಕಾಚಾರ್ಯ

ಹೈಕಮಾಂಡ್ ನೋಟಿಸ್‌ ಕುರಿತು ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ

‘ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಪರ ಮಾತನಾಡುವುದು ಮತ್ತು ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವುದು ಪಕ್ಷ ವಿರೋಧ ಚಟುವಟಿಕೆಯಾ? ಇವರಿಬ್ಬರನ್ನು ಟೀಕೆ ಮಾಡಿದ್ದರೆ ಒಳ್ಳೆಯವನಾಗುತ್ತಿದ್ದೆನಾ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದರು.
Last Updated 26 ಮಾರ್ಚ್ 2025, 15:51 IST
ಹೈಕಮಾಂಡ್ ನೋಟಿಸ್‌ ಕುರಿತು ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ

ಜಾತಿ ಹೆಸರಲ್ಲಿ ಸಭೆ ನಡೆಸದಂತೆ ರೇಣುಕಾಚಾರ್ಯಗೆ ಬಿಎಸ್‌ವೈ ಸೂಚನೆ

ಜಾತಿ ಮತ್ತು ಸಮುದಾಯದ ಹೆಸರಿನಲ್ಲಿ ಸಭೆ– ಸಮಾವೇಶಗಳನ್ನು ನಡೆಸಬಾರದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸೂಚನೆ ನೀಡಿದ್ದಾರೆ.
Last Updated 13 ಮಾರ್ಚ್ 2025, 16:01 IST
ಜಾತಿ ಹೆಸರಲ್ಲಿ ಸಭೆ ನಡೆಸದಂತೆ ರೇಣುಕಾಚಾರ್ಯಗೆ ಬಿಎಸ್‌ವೈ ಸೂಚನೆ

ವಿಜಯೇಂದ್ರ ನೇತೃತ್ವದಲ್ಲಿಯೇ ಜಿಲ್ಲಾ,ತಾಲ್ಲೂಕು ಪಂಚಾಯಿತಿ ಚುನಾವಣೆ: ರೇಣುಕಾಚಾರ್ಯ

ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ
Last Updated 23 ಫೆಬ್ರುವರಿ 2025, 12:51 IST
ವಿಜಯೇಂದ್ರ ನೇತೃತ್ವದಲ್ಲಿಯೇ ಜಿಲ್ಲಾ,ತಾಲ್ಲೂಕು ಪಂಚಾಯಿತಿ ಚುನಾವಣೆ: ರೇಣುಕಾಚಾರ್ಯ
ADVERTISEMENT

ಪಕ್ಷದ ಆಂತರಿಕ ಸಂಘರ್ಷ ವಾರದಲ್ಲಿ ಮುಕ್ತಾಯ: ಎಂ.ಪಿ.ರೇಣುಕಾಚಾರ್ಯ

ಬಿ.ವೈ.ವಿಜಯೇಂದ್ರ ಅವರೇ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆ ಇದ್ದು, ಇನ್ನೊಂದು ವಾರದೊಳಗೆ ಪಕ್ಷದ ಆಂತರಿಕ ಸಂಘರ್ಷ ಕೊನೆಗೊಳ್ಳಲಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
Last Updated 11 ಫೆಬ್ರುವರಿ 2025, 16:04 IST
ಪಕ್ಷದ ಆಂತರಿಕ ಸಂಘರ್ಷ ವಾರದಲ್ಲಿ ಮುಕ್ತಾಯ: ಎಂ.ಪಿ.ರೇಣುಕಾಚಾರ್ಯ

ಟಿಪ್ಪು ದಿನ ಕಬಾಬ್‌ ತಿನ್ನುವ ಹಿಂದೂ ಹುಲಿ: ಯತ್ನಾಳ ವಿರುದ್ಧ ರೇಣುಕಾಚಾರ್ಯ ಕಿಡಿ

‘ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆ ಹೊಂದಿದ್ದೀರಿ. ಇದಕ್ಕೆ ನಿಮಗೆ ಎಲ್ಲಿಂದ ಹಣ ಬಂತು? ನಿಮ್ಮ ಬಂಡವಾಳ ಎಲ್ಲ ಗೊತ್ತಿದೆ. ಹಿಂದೂ ಹುಲಿ ಎಂದು ಹೇಳಿಕೊಳ್ಳುವ ನೀವು ಜೆಡಿಎಸ್ ಸೇರಿಕೊಂಡು ಟಿಪ್ಪುಸುಲ್ತಾನನ ಜನ್ಮ ದಿನಾಚರಣೆಯಂದು ಬಿರಿಯಾನಿ...
Last Updated 5 ಫೆಬ್ರುವರಿ 2025, 16:22 IST
ಟಿಪ್ಪು ದಿನ ಕಬಾಬ್‌ ತಿನ್ನುವ ಹಿಂದೂ ಹುಲಿ: ಯತ್ನಾಳ ವಿರುದ್ಧ ರೇಣುಕಾಚಾರ್ಯ ಕಿಡಿ

ದಾವಣಗೆರೆ | ಭಿನ್ನಮತೀಯರ ವಿರುದ್ಧ ಹೋರಾಟ ರೂಪಿಸಲು ಸಭೆ: ರೇಣುಕಾಚಾರ್ಯ

ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಬಿ.ವೈ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರಿಯಬೇಕು ಅವರ ವಿರುದ್ಧ ದನಿ ಎತ್ತುತ್ತಿರುವ ಭಿನ್ನಮತೀಯರ ವಿರುದ್ಧವೇ ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಫೆ.5ರಂದು ಸಭೆ ನಡೆಸುತ್ತೇವೆ’ ಎಂದು ರೇಣುಕಾಚಾರ್ಯ ತಿಳಿಸಿದರು
Last Updated 4 ಫೆಬ್ರುವರಿ 2025, 13:51 IST
ದಾವಣಗೆರೆ | ಭಿನ್ನಮತೀಯರ ವಿರುದ್ಧ ಹೋರಾಟ ರೂಪಿಸಲು ಸಭೆ: ರೇಣುಕಾಚಾರ್ಯ
ADVERTISEMENT
ADVERTISEMENT
ADVERTISEMENT