ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

MUDA

ADVERTISEMENT

ಮುಡಾ ಬಜೆಟ್: ಕಾಂಗ್ರೆಸ್‌ ಶಾಸಕರಿಂದಲೇ ಅಸಮಾಧಾನ!

ಇಲ್ಲಿನ ಮುಡಾದಲ್ಲಿ ಗುರುವಾರ ಮಂಡಿಸಲಾದ 2024–25ನೇ ಸಾಲಿನ ಬಜೆಟ್‌ಗೆ ಕಾಂಗ್ರೆಸ್‌ ಶಾಸಕರಿಂದಲೇ ಅಸಮಾಧಾನ ವ್ಯಕ್ತವಾಯಿತು.
Last Updated 7 ಮಾರ್ಚ್ 2024, 9:32 IST
ಮುಡಾ ಬಜೆಟ್: ಕಾಂಗ್ರೆಸ್‌ ಶಾಸಕರಿಂದಲೇ ಅಸಮಾಧಾನ!

ಕಾನೂನುಬಾಹಿರ ಕೆಲಸ ಮಾಡಿದರೆ ಕ್ರಮ: ‘ಮುಡಾ’ ಅಧ್ಯಕ್ಷ ಕೆ.ಮರೀಗೌಡ ಎಚ್ಚರಿಕೆ

‘ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಲ್ಲಿ ಕಾನೂನು ಬಾಹಿರ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಮುಂದುವರಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷ ಕೆ.ಮರೀಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Last Updated 4 ಮಾರ್ಚ್ 2024, 14:52 IST
ಕಾನೂನುಬಾಹಿರ ಕೆಲಸ ಮಾಡಿದರೆ ಕ್ರಮ: ‘ಮುಡಾ’ ಅಧ್ಯಕ್ಷ ಕೆ.ಮರೀಗೌಡ ಎಚ್ಚರಿಕೆ

ಕಾಗದದಲ್ಲೇ ಉಳಿದ ‘ಮುಡಾ’ ಯೋಜನೆ!

ಮೈಸೂರು ನಗರ ಯೋಜನೆಗಾಗಿಯೇ ಸ್ಥಾಪಿತವಾದ ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿರುವ ‘ಮುಡಾ’ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಿಂದ 2023–24ನೇ ಸಾಲಿನಲ್ಲಿ ಮಂಡಿಸಲಾಗಿದ್ದ ಬಜೆಟ್‌ ಕಾಗದದಲ್ಲೇ ಉಳಿದಿದೆ. ಹಲವು ಹಾಗೂ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ.
Last Updated 29 ಫೆಬ್ರುವರಿ 2024, 6:20 IST
ಕಾಗದದಲ್ಲೇ ಉಳಿದ ‘ಮುಡಾ’ ಯೋಜನೆ!

ಗೇರು ನಿಗಮಕ್ಕೆ ಮಮತಾ, ಮುಡಾಗೆ ಸದಾಶಿವ ನೇಮಕ

ರಾಜ್ಯ ಗೇರು‌ನಿಗಮಕ್ಕೆ ಮಂಗಳೂರು ಸಮೀಪದ ಉಳ್ಳಾಲದ ಮಮತಾ ಗಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು‌ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸದಾಶಿವ ಉಳ್ಳಾಲ್ ನೇಮಕಗೊಂಡಿದ್ದಾರೆ.
Last Updated 29 ಫೆಬ್ರುವರಿ 2024, 5:37 IST
ಗೇರು ನಿಗಮಕ್ಕೆ ಮಮತಾ, ಮುಡಾಗೆ ಸದಾಶಿವ ನೇಮಕ

ಲೈಂಗಿಕ ಕಿರುಕುಳ, ಮಾನಭಂಗ ಯತ್ನ: ಮುಡಾ ಆಯುಕ್ತರ ವಿರುದ್ಧ ಮಹಿಳಾ ಸಿಬ್ಬಂದಿ ದೂರು

ಉರ್ವಸ್ಟೋರ್‌ನಲ್ಲಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರು ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
Last Updated 7 ಜನವರಿ 2024, 15:02 IST
ಲೈಂಗಿಕ ಕಿರುಕುಳ, ಮಾನಭಂಗ ಯತ್ನ: ಮುಡಾ ಆಯುಕ್ತರ ವಿರುದ್ಧ ಮಹಿಳಾ ಸಿಬ್ಬಂದಿ ದೂರು

ಮೈಸೂರು | ಮುಡಾ: ಖಾತೆ ವರ್ಗಾವಣೆಗೆ ಆನ್‌ಲೈನ್‌ ಪಾವತಿ ಕಡ್ಡಾಯ

ನಿವೇಶನ ಖಾತಾ ವರ್ಗಾವಣೆಗೆ ಶುಲ್ಕ ಪಾವತಿಯ ಬ್ಯಾಂಕ್‌ ಚಲನ್‌ ಅನ್ನು ಅರ್ಜಿದಾರರು ನಕಲು ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಎಲ್ಲ ನಗದು ರೂಪದ ಶುಲ್ಕ ಪಾವತಿಯನ್ನು ರದ್ದುಗೊಳಿಸಿದೆ.
Last Updated 10 ನವೆಂಬರ್ 2023, 7:09 IST
ಮೈಸೂರು | ಮುಡಾ: ಖಾತೆ ವರ್ಗಾವಣೆಗೆ ಆನ್‌ಲೈನ್‌ ಪಾವತಿ ಕಡ್ಡಾಯ

ಮೈಸೂರು | ನಿಗಮ ಮಂಡಳಿ ಸ್ಥಾನಕ್ಕೆ ಮುಖಂಡರ ಲಾಬಿ, ಪೈಪೋಟಿ

ನಿಗಮ–ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಹಾಗೂ ವಿವಿಧ ಪ್ರಾಧಿಕಾರಗಳಿಗೆ ನಾಮನಿರ್ದೇಶನ ಮಾಡಿಸಿಕೊಳ್ಳಲು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಪೈಪೋಟಿ ಕಂಡುಬರುತ್ತಿದೆ.
Last Updated 17 ಜುಲೈ 2023, 5:52 IST
ಮೈಸೂರು |  ನಿಗಮ ಮಂಡಳಿ ಸ್ಥಾನಕ್ಕೆ ಮುಖಂಡರ ಲಾಬಿ, ಪೈಪೋಟಿ
ADVERTISEMENT

ಮೈಸೂರು: ತೆರಿಗೆ ಪಾವತಿ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೊಂದಲ ನಿರ್ಮಾಣ

ನಿವಾಸಿಗಳು ಕಾಲ ಕಾಲಕ್ಕೆ ತೆರಿಗೆಗಳನ್ನು ಪಾವತಿಸಬೇಕು, ಅಭಿವೃದ್ಧಿಗೆ ಕೈಜೋಡಿಬೇಕು, ದಂಡದಿಂದ ತಪ್ಪಿಸಿಕೊಳ್ಳಬೇಕು ಎಂದೆಲ್ಲಾ ಅಧಿಕಾರಿಗಳು ಹೇಳುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಂದು ಬಡಾವಣೆಯಲ್ಲಿ ತೆರಿಗೆ ಕಟ್ಟಿಸಿಕೊಳ್ಳಲು ಅಧಿಕಾರಿಗಳೇ ಕ್ರಮ ಕೈಗೊಳ್ಳದಿರುವ ವಿದ್ಯಮಾನ ನಡೆದಿದೆ.
Last Updated 31 ಮೇ 2023, 20:30 IST
ಮೈಸೂರು: ತೆರಿಗೆ ಪಾವತಿ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೊಂದಲ ನಿರ್ಮಾಣ

ಮುಡಾ: 27 ಎಕರೆ ಕಬಳಿಸಲು ಸಂಚು!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಗೆ ಸೇರಿರುವ ದಟ್ಟಗಳ್ಳಿಯಲ್ಲಿನ 27 ಎಕರೆ ಜಮೀನು ಕಬಳಿಸಲು ಸಂಚು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಅಕ್ರಮವನ್ನು ತಡೆಯಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ.
Last Updated 22 ಮೇ 2023, 5:47 IST
ಮುಡಾ: 27 ಎಕರೆ ಕಬಳಿಸಲು ಸಂಚು!

ಮುಡಾ: ತುಂಡು ಭೂಮಿ ಹಂಚಿಕೆಗೆ ತಡೆ!

ಭೂ ಪರಿಹಾರವಾಗಿ ಜಾಗ ನೀಡುವುದು ಹಾಗೂ ತುಂಡು ಭೂಮಿ ಹಂಚಿಕೆ ವಿಷಯದಲ್ಲಿ ಮಾರ್ಗಸೂಚಿ ರೂಪಿಸುವವರೆಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ನಗರಾಭಿವೃದ್ಧಿ ಇಲಾಖೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಈಚೆಗೆ ಪತ್ರ ಬರೆದು ತಾಕೀತು ಮಾಡಿದೆ.
Last Updated 17 ಮಾರ್ಚ್ 2023, 15:01 IST
fallback
ADVERTISEMENT
ADVERTISEMENT
ADVERTISEMENT