ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mukul Rohatgi

ADVERTISEMENT

ಅಟಾರ್ನಿ ಜನರಲ್‌ ಆಗಿ ನೇಮಿಸುವ ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ್ದೆ: ರೋಹಟಗಿ

‘ದೇಶದ ಮುಂದಿನ ಅಟಾರ್ನಿ ಜನರಲ್‌ ಆಗಿ ನೇಮಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ನನ್ನ ಎದುರು ಇಟ್ಟಿತ್ತು. ಅದನ್ನು ತಿರಸ್ಕರಿಸಿದ್ದೆ’ ಎಂದು ಹಿರಿಯ ವಕೀಲ ಮುಕುಲ್‌ ರೋಹಟಗಿ ಭಾನುವಾರ ಹೇಳಿದ್ದಾರೆ.
Last Updated 25 ಸೆಪ್ಟೆಂಬರ್ 2022, 17:57 IST
ಅಟಾರ್ನಿ ಜನರಲ್‌ ಆಗಿ ನೇಮಿಸುವ ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ್ದೆ: ರೋಹಟಗಿ

ಮುಕುಲ್‌ ರೊಹಟಗಿ ಮುಂದಿನ ಅಟಾರ್ನಿ ಜನರಲ್‌?

ಹಿರಿಯ ವಕೀಲ ಮುಕುಲ್‌ ರೊಹಟಗಿ ಅವರು ಮುಂದಿನ ಅಟಾರ್ನಿ ಜನರಲ್‌ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 13 ಸೆಪ್ಟೆಂಬರ್ 2022, 14:27 IST
ಮುಕುಲ್‌ ರೊಹಟಗಿ ಮುಂದಿನ ಅಟಾರ್ನಿ ಜನರಲ್‌?

ಎರಡನೇ ಬಾರಿಗೆ ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟಗಿ: ವರದಿ

ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ದೇಶದ 14ನೇ ಅಟಾರ್ನಿ ಜನರಲ್‌ (ಎ.ಜಿ) ಆಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
Last Updated 13 ಸೆಪ್ಟೆಂಬರ್ 2022, 5:44 IST
ಎರಡನೇ ಬಾರಿಗೆ ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟಗಿ: ವರದಿ

ಈಗ ಶಾರುಖ್ ಖಾನ್ ನಿರಾಳರಾಗಿದ್ದಾರೆ: ವಕೀಲ ಮುಕುಲ್ ರೋಹಟಗಿ

ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗಿರಲಿಲ್ಲ ಎಂದು ಮಾದಕ ವಸ್ತು ನಿಯಂತ್ರಣ ಘಟಕವು ತನ್ನ ದೋಷಾರೋಪಪಟ್ಟಿಯಲ್ಲಿ ಹೇಳಿದೆ. ಅವರು(ಆರ್ಯನ್ ಖಾನ್) ಮತ್ತು ಇತರೆ ಐವರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಇರಲಿಲ್ಲ ಎಂದು ರೋಹಟಗಿ ಹೇಳಿದ್ದಾರೆ. ಪ್ರಕರಣದಲ್ಲಿ ಇತರೆ 14 ಮಂದಿ ವಿರುದ್ಧ ಎನ್‌ಸಿಬಿ ಆರೋಪಗಳನ್ನು ಪಟ್ಟಿ ಮಾಡಿದೆ.
Last Updated 27 ಮೇ 2022, 11:21 IST
ಈಗ ಶಾರುಖ್ ಖಾನ್ ನಿರಾಳರಾಗಿದ್ದಾರೆ: ವಕೀಲ ಮುಕುಲ್ ರೋಹಟಗಿ

ಅನರ್ಹ ಶಾಸಕರ‌ ಪ್ರಕರಣ: ಬುಧವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಅನರ್ಹರ ಮೇಲ್ಮನವಿ ಕುರಿತು ಪ್ರತಿಕ್ರಿಯೆಗೆ ನೀಡುವಂತೆ ಸ್ಪೀಕರ್‌, ಸಿದ್ದರಾಮಯ್ಯಗೆ ನೋಟಿಸ್
Last Updated 26 ಸೆಪ್ಟೆಂಬರ್ 2019, 5:51 IST
ಅನರ್ಹ ಶಾಸಕರ‌ ಪ್ರಕರಣ: ಬುಧವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಯಥಾಸ್ಥಿತಿ ವ್ಯಾಪ್ತಿಗೆ ವಿಪ್‌ ಕೂಡಾ ಅನ್ವಯ: ರೋಹಟ್ಗಿ

‘ಕಾಂಗ್ರೆಸ್‌ ಶಾಸಕರಿಗೆ ವಿಪ್‌ ಜಾರಿ ಮಾಡಿರುವ ವಿಷಯವನ್ನೂ ರಿಟ್‌ ಅರ್ಜಿಯಲ್ಲಿ ಅಡಕ ಮಾಡಲಾಗಿದೆ. ಈ ಸಂಗತಿಯನ್ನು ಈಗಾಗಲೇ ನ್ಯಾಯಪೀಠದ ಗಮನಕ್ಕೂ ತರಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಅತೃಪ್ತ ಶಾಸಕರ ಪರ ವಾದ ಮಂಡಿಸಿರುವ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ತಿಳಿಸಿದ್ದಾರೆ.
Last Updated 13 ಜುಲೈ 2019, 19:53 IST
ಯಥಾಸ್ಥಿತಿ ವ್ಯಾಪ್ತಿಗೆ ವಿಪ್‌ ಕೂಡಾ ಅನ್ವಯ: ರೋಹಟ್ಗಿ

10 ಜನ ಅತೃಪ್ತ ಶಾಸಕರ ಅನರ್ಹತೆ ಸಾಧ್ಯವಿಲ್ಲ: ಮುಕುಲ್‌ ರೊಹ್ಟಗಿ

ಅನರ್ಹತೆಯ ಭೀತಿಯಲ್ಲಿರುವ 10 ಜನ ಅತೃಪ್ತ ಶಾಸಕರನ್ನು ಅನರ್ಹತೆ ಮಾಡಲು ಸಭಾಧ್ಯಕ್ಷರಿಗೆ ಸಾಧ್ಯವಿಲ್ಲ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್‌ ರೊಹ್ಟಗಿ ಅವರಿಗೆಪತ್ರ ಬರೆದಿದ್ದಾರೆ.
Last Updated 13 ಜುಲೈ 2019, 10:56 IST
10 ಜನ ಅತೃಪ್ತ ಶಾಸಕರ ಅನರ್ಹತೆ ಸಾಧ್ಯವಿಲ್ಲ: ಮುಕುಲ್‌ ರೊಹ್ಟಗಿ
ADVERTISEMENT
ADVERTISEMENT
ADVERTISEMENT
ADVERTISEMENT