ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mulayam Singh Yadav

ADVERTISEMENT

LS ಚುನಾವಣೆ ಘೋಷಣೆಗೂ ಮುನ್ನ 16 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ SP

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ 16 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಮಾಜವಾದಿ ಪಕ್ಷವು (SP) ಸೋಮವಾರ ಅಂತಿಮಗೊಳಿಸಿದೆ. ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್‌ ಅವರು ಮೈನ್‌ಪುರಿಯಿಂದ ಸ್ಪರ್ಧಿಸಲಿದ್ದಾರೆ.
Last Updated 30 ಜನವರಿ 2024, 12:51 IST
LS ಚುನಾವಣೆ ಘೋಷಣೆಗೂ ಮುನ್ನ 16 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ SP

ಭಾರತ ರತ್ನ ನೀಡದೆ ಮುಲಾಯಂ ಅವರ ಅಪಹಾಸ್ಯ: ಸ್ವಾಮಿ ಪ್ರಸಾದ್‌ ಮೌರ್ಯ

ಲಖನೌ (ಪಿಟಿಐ): ‘ಮುಲಾಯಂ ಸಿಂಗ್‌ ಅವರಿಗೆ ಮರಣೋತ್ತರ ಪದ್ಮವಿಭೂಷ ನೀಡುವುದರ ಮೂಲಕ ಕೇಂದ್ರ ಸರ್ಕಾರ ಅವಮಾನ ಮಾಡಿದೆ. ಅವರ ವ್ಯಕ್ತಿತ್ವ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರಿಗೆ ಭಾರತ ರತ್ನ ನೀಡಬೇಕಿತ್ತು’ ಎಂದು ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಗುರುವಾರ ಹೇಳಿದ್ದಾರೆ.
Last Updated 26 ಜನವರಿ 2023, 14:38 IST
ಭಾರತ ರತ್ನ ನೀಡದೆ ಮುಲಾಯಂ ಅವರ ಅಪಹಾಸ್ಯ: ಸ್ವಾಮಿ ಪ್ರಸಾದ್‌ ಮೌರ್ಯ

ಮುಲಾಯಂ ಸಿಂಗ್‌ ಕುರಿತ ದಿನದರ್ಶಿಕೆ ಬಿಡುಗಡೆಗೊಳಿಸಿದ ಅಖಿಲೇಶ್‌

ಲಖನೌ: ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌, ಪಕ್ಷದ ಸಂಸ್ಥಾಪಕ ಹಾಗೂ ತಮ್ಮ ತಂದೆ ದಿವಗಂತ ಮುಲಾಯಂ ಸಿಂಗ್‌ ಅವರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
Last Updated 12 ಜನವರಿ 2023, 9:46 IST
ಮುಲಾಯಂ ಸಿಂಗ್‌  ಕುರಿತ ದಿನದರ್ಶಿಕೆ ಬಿಡುಗಡೆಗೊಳಿಸಿದ ಅಖಿಲೇಶ್‌

ಮೈನ್‌ಪುರಿ ಉಪಚುನಾವಣೆ: 84 ಸಾವಿರಕ್ಕೂ ಹೆಚ್ಚು ಮತಗಳಿಂದ ಡಿಂಪಲ್ ಯಾದವ್ ಮುನ್ನಡೆ

ಉತ್ತರಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ಡಿಂಪಲ್ ಯಾದವ್ ಭಾರೀ ಮುನ್ನಡೆ ಸಾಧಿಸಿದ್ದಾರೆ.
Last Updated 8 ಡಿಸೆಂಬರ್ 2022, 7:19 IST
ಮೈನ್‌ಪುರಿ ಉಪಚುನಾವಣೆ: 84 ಸಾವಿರಕ್ಕೂ ಹೆಚ್ಚು ಮತಗಳಿಂದ ಡಿಂಪಲ್ ಯಾದವ್ ಮುನ್ನಡೆ

ಮುಲಾಯಂ ನಿಧನದಿಂದ ತೆರವಾದ ಕ್ಷೇತ್ರದಿಂದ ಸೊಸೆ ಡಿಂಪಲ್‌ ಕಣಕ್ಕೆ

ಡಿಸೆಂಬರ್‌ 5ಕ್ಕೆ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಅದೇ ದಿನದಂದು ವಿವಿಧ ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಿಗದಿಯಾಗಿದೆ.
Last Updated 10 ನವೆಂಬರ್ 2022, 8:58 IST
ಮುಲಾಯಂ ನಿಧನದಿಂದ ತೆರವಾದ ಕ್ಷೇತ್ರದಿಂದ ಸೊಸೆ ಡಿಂಪಲ್‌ ಕಣಕ್ಕೆ

ಮುಲಾಯಂಗೆ 'ಭಾರತ ರತ್ನ' ನೀಡಲು ಒತ್ತಾಯ: ರಾಷ್ಟ್ರಪತಿಗೆ ಪತ್ರ

ಅಲ್ಲದೆ, ಆಗ್ರಾ–ಲಖನೌ ಎಕ್ಸ್‌ಪ್ರೆಸ್ ವೇಗೆ ಮುಲಾಯಂ ಸಿಂಗ್ ಯಾದವ್ ಎಕ್ಸ್‌ಪ್ರೆಸ್ ವೇ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Last Updated 12 ಅಕ್ಟೋಬರ್ 2022, 14:24 IST
ಮುಲಾಯಂಗೆ 'ಭಾರತ ರತ್ನ' ನೀಡಲು ಒತ್ತಾಯ: ರಾಷ್ಟ್ರಪತಿಗೆ ಪತ್ರ

ಮುಲಾಯಂ ಸಿಂಗ್‌ಗೆ ಭಾವುಕ ವಿದಾಯ

ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಮಂಗಳವಾರ ಭಾವುಕ ವಿದಾಯ ನೀಡಲಾಯಿತು.
Last Updated 11 ಅಕ್ಟೋಬರ್ 2022, 14:40 IST
ಮುಲಾಯಂ ಸಿಂಗ್‌ಗೆ ಭಾವುಕ ವಿದಾಯ
ADVERTISEMENT

ರಾಜನಾಥ್ ಸಿಂಗ್, ಜಯಾ ಬಚ್ಚನ್ ಸೇರಿ ಹಲವು ಗಣ್ಯರಿಂದ ಮುಲಾಯಂಗೆ ಅಂತಿಮ ನಮನ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು, ಕೇಂದ್ರ ಮಾಜಿ ರಾಜ್ಯ ಸಚಿವ ಪ್ರಫುಲ್ ಪಟೇಲ್, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
Last Updated 11 ಅಕ್ಟೋಬರ್ 2022, 11:14 IST
ರಾಜನಾಥ್ ಸಿಂಗ್, ಜಯಾ ಬಚ್ಚನ್ ಸೇರಿ ಹಲವು ಗಣ್ಯರಿಂದ ಮುಲಾಯಂಗೆ ಅಂತಿಮ ನಮನ

ಮುಲಾಯಂ ಅಂತ್ಯಕ್ರಿಯೆಗೆ ರಾಹುಲ್ ಗಾಂಧಿ ತೆರಳುವುದಿಲ್ಲ: ಡಿ.ಕೆ.ಶಿವಕುಮಾರ್

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳಲಿದ್ದು, ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಮುಂದುವರಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
Last Updated 11 ಅಕ್ಟೋಬರ್ 2022, 2:59 IST
ಮುಲಾಯಂ ಅಂತ್ಯಕ್ರಿಯೆಗೆ ರಾಹುಲ್ ಗಾಂಧಿ ತೆರಳುವುದಿಲ್ಲ: ಡಿ.ಕೆ.ಶಿವಕುಮಾರ್

ನುಡಿ ನಮನ: ರಾಜಕೀಯ ಕುಸ್ತಿ ಕಣದ ಪೈಲ್ವಾನ್‌

‘ನಾನು ಅಖಾಡ ಬದಲಿಸಿದ್ದೇನೆ, ಕುಸ್ತಿಯನ್ನು ಬಿಟ್ಟಿಲ್ಲ’. 2021ರಲ್ಲಿ ಬಿಡುಗಡೆಯಾಗಿದ್ದ ‘ಮೇ ಮುಲಾಯಂ ಸಿಂಗ್‌ ಯಾದವ್’ ಚಲನಚಿತ್ರದ ಸಂಭಾಷಣೆ ಇದು.
Last Updated 10 ಅಕ್ಟೋಬರ್ 2022, 19:30 IST
ನುಡಿ ನಮನ: ರಾಜಕೀಯ ಕುಸ್ತಿ ಕಣದ ಪೈಲ್ವಾನ್‌
ADVERTISEMENT
ADVERTISEMENT
ADVERTISEMENT