ಗುರುವಾರ, 3 ಜುಲೈ 2025
×
ADVERTISEMENT

Mumbai airport

ADVERTISEMENT

ಮುಂಬೈ ವಿಮಾನ ನಿಲ್ದಾಣ: 16 ವಿದೇಶಿ ಹಾವುಗಳ ರಕ್ಷಣೆ, ಪ್ರಯಾಣಿಕನ ಬಂಧನ

Wildlife Trafficking | ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೀನ್ಯಾದ ರೆಡ್ ಸ್ಯಾಂಡ್ ಬೋವಾ ಮತ್ತು ಹೊಂಡುರಾನ್ ಹಾವುಗಳು ಸೇರಿದಂತೆ 16 ಜೀವಂತ ಹಾವುಗಳನ್ನು ರಕ್ಷಣೆ ಮಾಡಿದ್ದು, ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 29 ಜೂನ್ 2025, 2:07 IST
ಮುಂಬೈ ವಿಮಾನ ನಿಲ್ದಾಣ: 16 ವಿದೇಶಿ ಹಾವುಗಳ ರಕ್ಷಣೆ, ಪ್ರಯಾಣಿಕನ ಬಂಧನ

ಮುಂಬೈ ವಿಮಾನ ನಿಲ್ದಾಣ: 120 ವಿದೇಶಿ ಪ್ರಾಣಿಗಳು ವಶಕ್ಕೆ, ಇಬ್ಬರ ಬಂಧನ

Mumbai Customs Wildlife: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಗ್ವಾನಾಗಳು ಮತ್ತು ಸುಮಾತ್ರನ್‌ ತಳಿಯ ಮೊಲಗಳು ಸೇರಿದಂತೆ ಒಟ್ಟು 120 ಜೀವಂತ ಕಾಡು ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 26 ಜೂನ್ 2025, 16:17 IST
ಮುಂಬೈ ವಿಮಾನ ನಿಲ್ದಾಣ: 120 ವಿದೇಶಿ ಪ್ರಾಣಿಗಳು ವಶಕ್ಕೆ, ಇಬ್ಬರ ಬಂಧನ

ಮುಂಬೈ ವಿಮಾನ ನಿಲ್ದಾಣದಲ್ಲಿ ಜಗಳ: ಬಾನೆಟ್‌ ಮೇಲೆ ಎಳೆದೊಯ್ದ ಚಾಲಕ

ಜಾಗ ಬಿಡುವಂತೆ ಕೇಳಿಕೊಂಡ ಖಾಸಗಿ ಕ್ಯಾಬ್‌ನ ಚಾಲಕನನ್ನು ಇಲ್ಲಿನ ವಿಲೆ ಪಾರ್ಲೆ ವಿಮಾನ ನಿಲ್ದಾಣದಿಂದ 6 ಕಿ.ಮೀ. ದೂರದವರೆಗೆ ಎರ್ಟಿಗಾ ಕಾರಿನ ಬಾನೆಟ್‌ ಮೇಲೆ ಮಂಗಳವಾರ ರಾತ್ರಿ ಎಳೆದೊಯ್ಯಲಾಗಿದೆ.
Last Updated 28 ಮೇ 2025, 14:45 IST
ಮುಂಬೈ ವಿಮಾನ ನಿಲ್ದಾಣದಲ್ಲಿ ಜಗಳ: ಬಾನೆಟ್‌ ಮೇಲೆ ಎಳೆದೊಯ್ದ ಚಾಲಕ

ಮುಂಬೈ ವಿಮಾನ ನಿಲ್ದಾಣದಲ್ಲಿ ಐಎಸ್‌ಗೆ ಸಹಕರಿಸಿದ್ದ ಇಬ್ಬರ ಬಂಧನ

ಭಯೋತ್ಪಾದಕ ಸಂಘಟನೆ ಐಎಸ್‌ಗೆ (ಐಸಿಸ್) ಸಹಕಾರ ನೀಡಿದ್ದರು ಎನ್ನಲಾದ ಇಬ್ಬರು ಶಂಕಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
Last Updated 18 ಮೇ 2025, 0:30 IST
ಮುಂಬೈ ವಿಮಾನ ನಿಲ್ದಾಣದಲ್ಲಿ ಐಎಸ್‌ಗೆ ಸಹಕರಿಸಿದ್ದ ಇಬ್ಬರ ಬಂಧನ

ಬಾಂಬ್‌ ಬೆದರಿಕೆ: ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್

ಶೌಚಾಲಯದಲ್ಲಿ ಬಾಂಬ್‌ ಬೆದರಿಕೆ ಸಂದೇಶವಿರುವ ಚೀಟಿ ಪತ್ತೆಯಾದ ಕಾರಣ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಮುಂಬೈ ವಿಮಾನ ನಿಲ್ದಾಣಕ್ಕೆ ಸೋಮವಾರ ವಾಪಸ್ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಮಾರ್ಚ್ 2025, 9:56 IST
ಬಾಂಬ್‌ ಬೆದರಿಕೆ: ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್

ಮುಂಬೈ ವಿಮಾನ ನಿಲ್ದಾಣದಲ್ಲಿ ₹6 ಕೋಟಿ ಮೌಲ್ಯದ ಚಿನ್ನ ಜಪ್ತಿ:ಇರಾನ್ ಪ್ರಜೆಗಳ ಬಂಧನ

ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹6.28 ಕೋಟಿ ಮೌಲ್ಯದ 7 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಮೂವರು ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2025, 1:47 IST
ಮುಂಬೈ ವಿಮಾನ ನಿಲ್ದಾಣದಲ್ಲಿ ₹6 ಕೋಟಿ ಮೌಲ್ಯದ ಚಿನ್ನ ಜಪ್ತಿ:ಇರಾನ್ ಪ್ರಜೆಗಳ ಬಂಧನ

Mumbai Airport: ₹ 50 ಕೋಟಿ ಮೌಲ್ಯದ ವಜ್ರ, ಚಿನ್ನ, ಗಾಂಜಾ ವಶ; 8 ಮಂದಿ ಸೆರೆ

ಮುಂಬೈನ 'ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'ದಲ್ಲಿ ₹ 50 ಕೋಟಿ ಮೌಲ್ಯದ ವಜ್ರ, ಚಿನ್ನ ಹಾಗೂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, 8 ಮಂದಿಯನ್ನು ಬಂಧಿಸಲಾಗಿದೆ.
Last Updated 2 ಫೆಬ್ರುವರಿ 2025, 10:00 IST
Mumbai Airport: ₹ 50 ಕೋಟಿ ಮೌಲ್ಯದ ವಜ್ರ, ಚಿನ್ನ, ಗಾಂಜಾ ವಶ; 8 ಮಂದಿ ಸೆರೆ
ADVERTISEMENT

ಮುಂಬೈ | ನೂಡಲ್ ಪ್ಯಾಕೇಟ್‌ನಲ್ಲಿ ಕಳ್ಳಸಾಗಣೆ ಯತ್ನ; ₹6.46 ಕೋಟಿಯ ವಜ್ರ-ಚಿನ್ನ ವಶ

ಮುಂಬೈ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು ₹6.46 ಕೋಟಿ ಮೌಲ್ಯದ ವಜ್ರ ಹಾಗೂ ಚಿನ್ನವನ್ನು ಕಸ್ಟಮ್ಸ್ ಇಲಾಖೆಯು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಏಪ್ರಿಲ್ 2024, 6:43 IST
ಮುಂಬೈ | ನೂಡಲ್ ಪ್ಯಾಕೇಟ್‌ನಲ್ಲಿ ಕಳ್ಳಸಾಗಣೆ ಯತ್ನ; ₹6.46 ಕೋಟಿಯ ವಜ್ರ-ಚಿನ್ನ ವಶ

ಮುಂಬೈ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಗರಿ

ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಸಿಎಸ್‌ಎಂಐಎ) 4 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಕಲ್ಪಿಸುವ ಮೂಲಕ ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲೇ ಅತ್ಯುತ್ತಮವಾದ ವಿಮಾನ ನಿಲ್ದಾಣ ಎಂಬ ಶ್ರೇಯಕ್ಕೆ ಭಾಜನವಾಗಿದೆ.
Last Updated 12 ಮಾರ್ಚ್ 2024, 15:45 IST
ಮುಂಬೈ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಗರಿ

ಮುಂಬೈ: ಇಂಡಿಗೊ ವಿಮಾನದಲ್ಲಿ ಬೀಡಿ ಸೇದಿದ ವ್ಯಕ್ತಿ ಬಂಧನ

ವಿಮಾನ ಪ್ರಯಾಣದ ವೇಳೆ ಬೀಡಿ ಸೇದಿದ ವ್ಯಕ್ತಿಯನ್ನು ನಗರದ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಮಾರ್ಚ್ 2024, 13:01 IST
ಮುಂಬೈ: ಇಂಡಿಗೊ ವಿಮಾನದಲ್ಲಿ ಬೀಡಿ ಸೇದಿದ ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT