ರೈಲು ಸ್ಫೋಟ ಪ್ರಕರಣ | ಅಮಾಯಕರಿಗೆ ಶಿಕ್ಷಯಾಗದಂತೆ ಅತ್ಯುತ್ತಮ ವಕೀಲರ ನೇಮಕ: ಪವಾರ್
Mumbai Train Blast Appeal: ಮುಂಬೈ ರೈಲು ಸ್ಫೋಟ ಪ್ರಕರಣದ ತಪ್ಪಿತಸ್ಥರನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಉತ್ತಮ ವಕೀಲರನ್ನು ನೇಮಿಸಿಕೊಳ್ಳಲಾಗುತ್ತಿದೆ...Last Updated 24 ಜುಲೈ 2025, 15:48 IST