ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Mumbai Gangster

ADVERTISEMENT

ಹೋಟೆಲ್ ‌ಉದ್ಯಮಿ ಕೊಲೆ ಪ್ರಕರಣ: ಗ್ಯಾಂಗ್‌ಸ್ಟರ್ ಚೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಹೋಟೆಲ್ ಉದ್ಯಮಿ ಜಯ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಚೋಟಾ ರಾಜನ್‌ಗೆ ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ (ಮೇ 30) ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 30 ಮೇ 2024, 11:38 IST
ಹೋಟೆಲ್ ‌ಉದ್ಯಮಿ ಕೊಲೆ ಪ್ರಕರಣ: ಗ್ಯಾಂಗ್‌ಸ್ಟರ್ ಚೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಬಿಲ್ಡರ್‌ಗಳಿಗೆ, ಬಾಲಿವುಡ್‌ಗೆ ಸಿಂಹಸ್ವಪ್ನನಾಗಿದ್ದ ಗ್ಯಾಂಗ್‌ಸ್ಟರ್ ರವಿ ಪೂಜಾರಿ

ಕಳೆದ 15 ವರ್ಷಗಳಿಂದ ಭಾರತೀಯ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್‌ಸ್ಟರ್ ರವಿ ಪೂಜಾರಿ ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆಯವನು.ಬಾಲಿವುಡ್ ಸಿನಿಮಾ ಮಂದಿಗೆ ಬೆದರಿಕೆಯೊಡ್ಡುತ್ತಿದ್ದ ಆತ, ಮುಂಬೈಬಿಲ್ಡರ್‌ಗಳಿಗೂ ಸಿಂಹಸ್ವಪ್ನನಾಗಿದ್ದ.
Last Updated 24 ಫೆಬ್ರುವರಿ 2020, 7:13 IST
ಬಿಲ್ಡರ್‌ಗಳಿಗೆ, ಬಾಲಿವುಡ್‌ಗೆ ಸಿಂಹಸ್ವಪ್ನನಾಗಿದ್ದ ಗ್ಯಾಂಗ್‌ಸ್ಟರ್ ರವಿ ಪೂಜಾರಿ

ಮುಂಬೈ ಭೂಗತ ದೊರೆ ಎಜಾಜ್ ಲಕ್ಡವಾಲಾ ಬಂಧನ

ಎರಡು ದಶಕಗಳಿಂದ ದೇಶದ ಹಲವು ಪಾತಕಗಳಲ್ಲಿ ಭಾಗಿಯಾಗಿದ್ದ ಭೂಗತ ದೊರೆಎಜಾಜ್ ಲಕಡವಾಲಾನನ್ನು ಮುಂಬೈಪೊಲೀಸರು ಬಂಧಿಸಿದ್ದಾರೆ.
Last Updated 9 ಜನವರಿ 2020, 8:59 IST
ಮುಂಬೈ ಭೂಗತ ದೊರೆ ಎಜಾಜ್ ಲಕ್ಡವಾಲಾ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT