ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Mumbai terror attack

ADVERTISEMENT

ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿದ್ದ ರಾಣಾ ಅರ್ಜಿ ವಜಾಗೊಳಿಸಿದ ಅಮೆರಿಕ ಕೋರ್ಟ್‌

ಮುಂಬೈ ಮೇಲೆ ಉಗ್ರರ ದಾಳಿ ಪ್ರಕರಣದ ಆರೋಪಿ
Last Updated 18 ಆಗಸ್ಟ್ 2023, 16:15 IST
ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿದ್ದ ರಾಣಾ ಅರ್ಜಿ ವಜಾಗೊಳಿಸಿದ ಅಮೆರಿಕ ಕೋರ್ಟ್‌

ವಸ್ತುಸ್ಥಿತಿ ಚರ್ಚೆಗೆ ಅವಕಾಶ: 26/11 ಪ್ರಕರಣದ ಆರೋಪಿಯಿಂದ ಅರ್ಜಿ

2008ರ ಮುಂಬೈನಲ್ಲಿ ನಡೆದಿದ್ದ ಕೃತ್ಯದಲ್ಲಿ ಎಂಟು ಅಮೆರಿಕನ್ನರು ಸೇರಿ 166 ಜನ ಮೃತಪಟ್ಟಿದ್ದರು. ಪ್ರಕರಣದ ಸಂಬಂಧ ಈತ ತಲೆಮರೆಸಿಕೊಂಡಿದ್ದಾನೆ ಎಂದು ಭಾರತ ಘೋಷಿಸಿದೆ.
Last Updated 30 ಮಾರ್ಚ್ 2023, 12:53 IST
ವಸ್ತುಸ್ಥಿತಿ ಚರ್ಚೆಗೆ ಅವಕಾಶ: 26/11 ಪ್ರಕರಣದ ಆರೋಪಿಯಿಂದ ಅರ್ಜಿ

26/11ರ ದುಷ್ಕರ್ಮಿಗಳನ್ನು ನ್ಯಾಯಾಂಗದ ಮುಂದೆ ತರಲೇಬೇಕು: ಜೈಶಂಕರ್‌

ಮುಂಬೈನ 26/11 ಉಗ್ರ ಕೃತ್ಯದ ರೂವಾರಿಗಳನ್ನು ನ್ಯಾಯಾಂಗದ ಮುಂದೆ ತರಲೇಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದರು.
Last Updated 26 ನವೆಂಬರ್ 2022, 7:32 IST
26/11ರ ದುಷ್ಕರ್ಮಿಗಳನ್ನು ನ್ಯಾಯಾಂಗದ ಮುಂದೆ ತರಲೇಬೇಕು: ಜೈಶಂಕರ್‌

ಗುಟೆರಸ್ ಮೂರು ದಿನಗಳ ಭಾರತ ಭೇಟಿ; ಮುಂಬೈ ದಾಳಿ ಮೃತರಿಗೆ ಶ್ರದ್ಧಾಂಜಲಿ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮೂರು ದಿನಗಳ ಭೇಟಿಗಾಗಿ ಮಂಗಳವಾರ ಮಧ್ಯರಾತ್ರಿ ಭಾರತಕ್ಕೆ ಆಗಮಿಸಿದರು.
Last Updated 19 ಅಕ್ಟೋಬರ್ 2022, 2:21 IST
ಗುಟೆರಸ್ ಮೂರು ದಿನಗಳ ಭಾರತ ಭೇಟಿ; ಮುಂಬೈ ದಾಳಿ ಮೃತರಿಗೆ ಶ್ರದ್ಧಾಂಜಲಿ

26/11ರ ಮುಂಬೈ ಭಯೋತ್ಪಾದನಾ ದಾಳಿಕೋರರಿಗೆ ತ್ವರಿತವಾಗಿ ಶಿಕ್ಷೆಯಾಗಲಿ: ಬ್ಲಿಂಕೆನ್

26/11ರ ಮುಂಬೈ ಭಯೋತ್ಪಾದನಾ ದಾಳಿ ಹತ್ಯಾಕಾಂಡ ನಡೆಸಿದ ದುಷ್ಕರ್ಮಿಗಳನ್ನು ತ್ವರಿತಗತಿಯ ವಿಚಾರಣೆ ಮೂಲಕ ಶಿಕ್ಷೆ ವಿಧಿಸಬೇಕು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್‌ ಅಭಿಪ್ರಾಯಪಟ್ಟರು.
Last Updated 27 ನವೆಂಬರ್ 2021, 10:11 IST
26/11ರ ಮುಂಬೈ ಭಯೋತ್ಪಾದನಾ ದಾಳಿಕೋರರಿಗೆ ತ್ವರಿತವಾಗಿ ಶಿಕ್ಷೆಯಾಗಲಿ: ಬ್ಲಿಂಕೆನ್

ಮುಂಬೈ ದಾಳಿಗೆ 13 ವರ್ಷ: ಈ ದಿನವನ್ನು ಎಂದಿಗೂ ಮರೆಯಲಾರೆ ಎಂದ ವಿರಾಟ್ ಕೊಹ್ಲಿ

ಭಾರತದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಮುಂಬೈ ದಾಳಿ ದುರಂತವನ್ನು ಮರೆಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Last Updated 26 ನವೆಂಬರ್ 2021, 14:41 IST
ಮುಂಬೈ ದಾಳಿಗೆ 13 ವರ್ಷ: ಈ ದಿನವನ್ನು ಎಂದಿಗೂ ಮರೆಯಲಾರೆ ಎಂದ ವಿರಾಟ್ ಕೊಹ್ಲಿ

26/11 ಮುಂಬೈ ದಾಳಿಗೆ 13 ವರ್ಷ: ಹುತಾತ್ಮರಿಗೆ ಬಾಲಿವುಡ್ ತಾರೆಯರ ಶ್ರದ್ಧಾಂಜಲಿ

ದಾಳಿಯಲ್ಲಿ ಹುತಾತ್ಮರಾದವರಿಗೆ ಸಾಮಾಜಿಕ ಜಾಲತಾಣದಲ್ಲಿ ನಟ–ನಟಿಯರು ಸಂತಾಪ ಸೂಚಿಸಿದ್ದಾರೆ.
Last Updated 26 ನವೆಂಬರ್ 2021, 12:57 IST
26/11 ಮುಂಬೈ ದಾಳಿಗೆ 13 ವರ್ಷ: ಹುತಾತ್ಮರಿಗೆ ಬಾಲಿವುಡ್ ತಾರೆಯರ ಶ್ರದ್ಧಾಂಜಲಿ
ADVERTISEMENT

ಮುಂಬೈ ಮೇಲೆ ಉಗ್ರರ ದಾಳಿ ಪ್ರಕರಣ: ತನಿಖೆ ತ್ವರಿತಗೊಳಿಸಲು ಪಾಕಿಸ್ತಾನಕ್ಕೆ ಆಗ್ರಹ

2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನ ಹೈಕಮಿಷನ್‌ನ ರಾಜತಾಂತ್ರಿಕ ಅಧಿಕಾರಿಯೊಬ್ಬರಿಗೆ ಭಾರತ ಶುಕ್ರವಾರ ಸಮನ್ಸ್‌ ನೀಡಿತು.
Last Updated 26 ನವೆಂಬರ್ 2021, 10:10 IST
ಮುಂಬೈ ಮೇಲೆ ಉಗ್ರರ ದಾಳಿ ಪ್ರಕರಣ: ತನಿಖೆ ತ್ವರಿತಗೊಳಿಸಲು ಪಾಕಿಸ್ತಾನಕ್ಕೆ ಆಗ್ರಹ

ಇಸ್ರೇಲ್‌: ಮುಂಬೈ ದಾಳಿ ಸಂಚುಕೋರರ ವಿರುದ್ಧ ಕ್ರಮಕ್ಕೆ ಭಾರತೀಯರ ಆಗ್ರಹ

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಕೆ
Last Updated 26 ನವೆಂಬರ್ 2021, 8:22 IST
ಇಸ್ರೇಲ್‌: ಮುಂಬೈ ದಾಳಿ ಸಂಚುಕೋರರ ವಿರುದ್ಧ ಕ್ರಮಕ್ಕೆ ಭಾರತೀಯರ ಆಗ್ರಹ

26/11ರ ಮುಂಬೈ ದಾಳಿ: ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್

ಮುಂಬೈ ಮೇಲಿನ 26/11ರ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಹಾಗೂ ಮೃತಪಟ್ಟವರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು.
Last Updated 26 ನವೆಂಬರ್ 2021, 6:00 IST
26/11ರ ಮುಂಬೈ ದಾಳಿ: ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್
ADVERTISEMENT
ADVERTISEMENT
ADVERTISEMENT