ಎಸ್ಟೇಟ್ನಲ್ಲಿ ಕಾಡಿದ ದೆವ್ವ
ಅದೊಂದು ಸುಂದರವಾದ ಎಸ್ಟೇಟ್. ಆ ಎಸ್ಟೇಟ್ ಹೆಸರು ಕೇಳಿದಾಕ್ಷಣ ಎಲ್ಲರೂ ಭಯಪಡುತ್ತಾರೆ. ಆದರೆ, ಗೆಳೆಯರ ಗುಂಪೊಂದು ಅಲ್ಲಿಗೆ ತೆರಳಿ ದೆವ್ವದ ಕಾಟಕ್ಕೆ ಸಿಲುಕುತ್ತದೆ. ‘ಮೂರ್ಕಲ್ ಎಸ್ಟೇಟ್’ ಚಿತ್ರದಲ್ಲಿರುವ ದೆವ್ವವನ್ನು ಟ್ರೇಲರ್ನಲ್ಲಿ ತೋರಿಸಿದ ಬಳಿಕ ಮಾತಿಗಿಳಿದರು ನಿರ್ದೇಶಕ ಪ್ರಮೋದ್ ಕುಮಾರ್.Last Updated 24 ಅಕ್ಟೋಬರ್ 2019, 19:30 IST