ಮುರುಘಾ ಶರಣರ ವಿರುದ್ಧ ಬಂಧನದ ವಾರೆಂಟ್ ಆದೇಶ: ವಿರಕ್ತಮಠಕ್ಕೆ ಪೊಲೀಸ್ ಭದ್ರತೆ
ಎರಡನೇ ಪೋಕ್ಸೊ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಇಲ್ಲಿನ ವಿರಕ್ತ ಮಠಕ್ಕೆ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.Last Updated 20 ನವೆಂಬರ್ 2023, 8:30 IST