ಮುತ್ತೂಟ್ ಬ್ಲ್ಯೂನ ಅಗ್ಗದ ಗೃಹ ವಿಮೆ
ಮನೆ, ಮನೆಯಲ್ಲಿನ ಚಿನ್ನಾಭರಣ, ಬೆಲೆಬಾಳುವ ಸರಕುಗಳಿಗೆ ವಿಮೆ ಇಳಿಸಿದ್ದರೆ ಹೊಸ ಬದುಕು ಕಟ್ಟಿಕೊಳ್ಳುವುದು ಸುಲಭವಾಗುತ್ತದೆ. ಜನಸಾಮಾನ್ಯರ ಇಂತಹ ಅಗತ್ಯ ಈಡೇರಿಸುವ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಮುತ್ತೂಟ್ ಫಿನ್ಕಾರ್ಪ್, ‘ಮುತ್ತೂಟ್ ಬ್ಲ್ಯೂ ಹೋಂ ಇನ್ಶೂರೆನ್ಸ್’ ಯೋಜನೆ ಜಾರಿಗೆ ತಂದಿದೆ.Last Updated 4 ಜೂನ್ 2019, 19:45 IST