ಮ್ಯಾನ್ಮಾರ್: ಪತ್ರಕರ್ತರಿಗೆ ಏಳು ವರ್ಷ ಜೈಲು
ರಾಯಿಟರ್ಸ್ನ ಇಬ್ಬರು ಪತ್ರಕರ್ತರಿಗೆ ರಾಜ್ಯ ರಹಸ್ಯ ಕಾಯ್ದೆ ಉಲ್ಲಂಘನೆ ಅಡಿ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ನೀಡಿದೆ. ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರಗೋಡಿಸುವ ಸಂದರ್ಭದಲ್ಲಿ ವರದಿ ಮಾಡುವಾಗ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಈ ಪತ್ರಕರ್ತರು ನಡೆದುಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.Last Updated 3 ಸೆಪ್ಟೆಂಬರ್ 2018, 19:30 IST