ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mysore Constituency

ADVERTISEMENT

ಭಿನ್ನಾಭಿ‍ಪ್ರಾಯ ಬಿಡಿ, ಯದುವೀರ್‌ ಬಗ್ಗೆ ಮಾತನಾಡಬೇಡಿ: ಸಿಎಂ ಸೂಚನೆ

‘ಮೈಸೂರು–ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದು ನನಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಭಿನ್ನಾಭಿ‍ಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕೋಸ್ಕರ ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಮುಖಂಡರಿಗೆ ತಾಕೀತು ಮಾಡಿದ್ದಾರೆ.
Last Updated 24 ಮಾರ್ಚ್ 2024, 16:50 IST
ಭಿನ್ನಾಭಿ‍ಪ್ರಾಯ ಬಿಡಿ, ಯದುವೀರ್‌ ಬಗ್ಗೆ ಮಾತನಾಡಬೇಡಿ: ಸಿಎಂ ಸೂಚನೆ

‘ಟಿಕೆಟ್‌ ಫೈಟ್‌’ನಲ್ಲಿ ಗೆದ್ದ ಲಕ್ಷ್ಮಣ!

ಹಲವು ಆಕಾಂಕ್ಷಿಗಳಲ್ಲಿ ಒಕ್ಕಲಿಗ ‘ಹೋರಾಟಗಾರ’ನಿಗೆ ಮಣೆ ಹಾಕಿದ ಸಿದ್ದರಾಮಯ್ಯ, ಹೈಕಮಾಂಡ್
Last Updated 22 ಮಾರ್ಚ್ 2024, 5:10 IST
‘ಟಿಕೆಟ್‌ ಫೈಟ್‌’ನಲ್ಲಿ ಗೆದ್ದ ಲಕ್ಷ್ಮಣ!

ಭ್ರಷ್ಟ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ: ಎಂ.ಬಿ.ಪಾಟೀಲ

ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದ್ದು, ಬಿಜೆಪಿ ನಾಯಕರ ಆಟ ನಡೆಯದು ಎಂಬುದನ್ನು ಅರಿತ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್‍ಸಿಂಗ್ ನಮ್ಮ ಆಟ ನಡೆಯಬಹುದೇನೋ ಎಂದು 1 ತಿಂಗಳಿಂದ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಆದರೆ, ಅವರ ಆಟವೂ ನಡೆಯದು’ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು
Last Updated 7 ಮೇ 2023, 4:32 IST
ಭ್ರಷ್ಟ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ: ಎಂ.ಬಿ.ಪಾಟೀಲ

ಶಾಸಕ ರಾಮದಾಸ್‌ಗೆ ತಪ್ಪಿದ ಬಿಜೆಪಿ ಟಿಕೆಟ್

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಅಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರಿಗೆ ಅವಕಾಶ ಕೊಡಲಾಗಿದೆ.
Last Updated 17 ಏಪ್ರಿಲ್ 2023, 13:25 IST
ಶಾಸಕ ರಾಮದಾಸ್‌ಗೆ ತಪ್ಪಿದ ಬಿಜೆಪಿ ಟಿಕೆಟ್

ಇನ್ನು ಸಹಿಸಲು ಸಾಧ್ಯವಿಲ್ಲ, ಬಹಳ ನೋವಾಗಿದೆ: ಶಿಲ್ಪಾ ನಾಗ್‌

ನಾನೇ ‘ಸುಪ್ರೀಂ’ ಅನ್ನುವುದು ನಾಯಕತ್ವದ ಗುಣ ಅಲ್ಲ: ಡಿ.ಸಿ ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾ ನಾಗ್‌ ಆಕ್ರೋಶ
Last Updated 4 ಜೂನ್ 2021, 3:24 IST
ಇನ್ನು ಸಹಿಸಲು ಸಾಧ್ಯವಿಲ್ಲ, ಬಹಳ ನೋವಾಗಿದೆ: ಶಿಲ್ಪಾ ನಾಗ್‌

ಸಾವು–ಸೋಂಕು ಮೂರು ಪಟ್ಟು ಹೆಚ್ಚಳ: ಮೇ ತಿಂಗಳಲ್ಲಿ ಎಲ್ಲವೂ ದಾಖಲೆ

ಗುಣಮುಖರ ಸಂಖ್ಯೆಯಲ್ಲೂ ಆರು ಪಟ್ಟು ಹೆಚ್ಚಳ
Last Updated 1 ಜೂನ್ 2021, 2:25 IST
ಸಾವು–ಸೋಂಕು ಮೂರು ಪಟ್ಟು ಹೆಚ್ಚಳ: ಮೇ ತಿಂಗಳಲ್ಲಿ ಎಲ್ಲವೂ ದಾಖಲೆ

ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಮೈಸೂರು ಜಿಲ್ಲಾಡಳಿತ: ಸಾ. ರಾ. ಮಹೇಶ್ ಆರೋಪ

ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಹೇಗೆ ಕೆಲಸ ಮಾಡಿದ್ರು ಅನ್ನೋ ಕಾರಣಕ್ಕೆ ಇವರು ಮೈಸೂರಿಗೆ ಸೂಕ್ತವಲ್ಲ ಅಂತಾ ನಾವು ಹೇಳಿದ್ದೆವು.
Last Updated 31 ಮೇ 2021, 6:11 IST
ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಮೈಸೂರು ಜಿಲ್ಲಾಡಳಿತ: ಸಾ. ರಾ. ಮಹೇಶ್ ಆರೋಪ
ADVERTISEMENT

ವರಕೂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಸೋಮಶೇಖರ್ ಭೇಟಿ

ಸೋಂಕಿತರೊಂದಿಗೆ ಚರ್ಚೆ ನಡೆಸಿದ ಸಚಿವ
Last Updated 30 ಮೇ 2021, 5:23 IST
ವರಕೂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಸೋಮಶೇಖರ್ ಭೇಟಿ

ಸಚಿವ ಎಸ್‌.ಟಿ.ಸೋಮಶೇಖರ್ ಅವರನ್ನು ಶ್ಲಾಘಿಸಿದ ಜಿ.ಟಿ.ದೇವೇಗೌಡ

ಕುಂಬಾರಕೊಪ್ಪಲಿನ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ, ಪರಿಶೀಲನೆ
Last Updated 8 ಫೆಬ್ರುವರಿ 2021, 3:05 IST
ಸಚಿವ ಎಸ್‌.ಟಿ.ಸೋಮಶೇಖರ್ ಅವರನ್ನು ಶ್ಲಾಘಿಸಿದ ಜಿ.ಟಿ.ದೇವೇಗೌಡ

ಮುನಿಸು ಪಕ್ಕಕ್ಕೆ, ಪ್ರತಿಷ್ಠೆ ಪಣಕ್ಕೆ: ನಾಯಕರ ಜಿದ್ದಾಜಿದ್ದಿ

ಮೈಸೂರು ಗೆಲುವಿನಲ್ಲಿ ನನ್ನ ಭವಿಷ್ಯ–ಬಿಎಸ್‌ವೈ: ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲ್ಲ –ಸಿದ್ದರಾಮಯ್ಯ
Last Updated 14 ಏಪ್ರಿಲ್ 2019, 20:43 IST
ಮುನಿಸು ಪಕ್ಕಕ್ಕೆ, ಪ್ರತಿಷ್ಠೆ ಪಣಕ್ಕೆ: ನಾಯಕರ ಜಿದ್ದಾಜಿದ್ದಿ
ADVERTISEMENT
ADVERTISEMENT
ADVERTISEMENT