ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

N Y Gopalakrishna

ADVERTISEMENT

ಮೊಳಕಾಲ್ಮುರು | ಇಂದು ಶಾಸಕ ಎನ್‌ವೈಜಿ ಕಚೇರಿ ಉದ್ಘಾಟನೆ

ಕ್ಷೇತ್ರದ ನೂತನ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಸಾರ್ವಜನಿಕರ ಅಹವಾಲು ಸಲ್ಲಿಕೆ ಕಚೇರಿ ಉದ್ಘಾಟನೆಯನ್ನು ಇಲ್ಲಿ ಮೇ 29ರಂದು ಹಮ್ಮಿಕೊಳ್ಳಲಾಗಿದೆ.
Last Updated 28 ಮೇ 2023, 13:39 IST
ಮೊಳಕಾಲ್ಮುರು | ಇಂದು ಶಾಸಕ ಎನ್‌ವೈಜಿ ಕಚೇರಿ ಉದ್ಘಾಟನೆ

ಮಾದರಿ ಕ್ಷೇತ್ರವಾಗಿಸುವ ಕನಸು: ಎನ್.ವೈ. ಗೋಪಾಲಕೃಷ್ಣ

ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುವ ಕನಸು ಹೊಂದಿದ್ದು, ಇದನ್ನು ನನಸು ಮಾಡಲು ಮತದಾರರು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಹೇಳಿದರು.
Last Updated 23 ಏಪ್ರಿಲ್ 2023, 4:34 IST
ಮಾದರಿ ಕ್ಷೇತ್ರವಾಗಿಸುವ ಕನಸು: ಎನ್.ವೈ. ಗೋಪಾಲಕೃಷ್ಣ

ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ

ಶಿರಸಿಯ ಕಚೇರಿಗೆ ಆಗಮಿಸಿದ್ದ ಶಾಸಕ ಗೋಪಾಲಕೃಷ್ಣ ಕಾಗೇರಿ ಅವರ ಬಳಿ ಉಭಯಕುಶಲೋಪರಿ ಮಾತನಾಡಿ, ನಂತರ ರಾಜೀನಾಮೆ ಪತ್ರ ಸಲ್ಲಿಸಿದರು.
Last Updated 31 ಮಾರ್ಚ್ 2023, 6:25 IST
ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ

ಶಾಸಕ ಗೋಪಾಲಕೃಷ್ಣಗೆ ಟಿಕೆಟ್‌ ಕೊಡಲ್ಲ ಎಂಬುದು ನಿರ್ಧಾರವಾಗಿಲ್ಲ: ಅಶ್ವತ್ಥ ನಾರಾಯಣ

ಕೂಡ್ಲಿಗಿಯಲ್ಲಿ ಬಿಜೆಪಿ ಮುಖಂಡ ಬಂಗಾರು ಹನುಮಂತು ಅವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದರು. ‘ಗೋಪಾಲಕೃಷ್ಣ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ವದಂತಿ ಇದೆಯಲ್ಲ’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಯಾರಿಗೆ ಟಿಕೆಟ್ ಕೊಡಬೇಕು, ಕೊಡಬಾರದು ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ಗೋಪಾಲಕೃಷ್ಣ ಅವರಿಗೆ ಪಕ್ಷ ಎಲ್ಲ ಸ್ಥಾನಮಾನಗಳನ್ನು ಕೊಟ್ಟಿದೆ. ಅವರು ಸುದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಎಲ್ಲರೂ ಅವರನ್ನು ಗೌರವಿಸುತ್ತಾರೆ ಎಂದಷ್ಟೇ ಹೇಳಿ ಜಾರಿಕೊಂಡರು.
Last Updated 10 ಮಾರ್ಚ್ 2023, 12:48 IST
ಶಾಸಕ ಗೋಪಾಲಕೃಷ್ಣಗೆ ಟಿಕೆಟ್‌ ಕೊಡಲ್ಲ ಎಂಬುದು ನಿರ್ಧಾರವಾಗಿಲ್ಲ: ಅಶ್ವತ್ಥ ನಾರಾಯಣ

ಚಿತ್ರದುರ್ಗ: ಶಾಸಕ ಗೋಪಾಲಕೃಷ್ಣ ಮನೆಯಲ್ಲಿ ಕಳವು

ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ‌. ಗೋಪಾಲಕೃಷ್ಣ ಮನೆಯ ಬೀಗ ಮುರಿದು ಕಳವು ಮಾಡಲಾಗಿದೆ.
Last Updated 20 ಏಪ್ರಿಲ್ 2019, 4:32 IST
ಚಿತ್ರದುರ್ಗ: ಶಾಸಕ ಗೋಪಾಲಕೃಷ್ಣ ಮನೆಯಲ್ಲಿ ಕಳವು
ADVERTISEMENT
ADVERTISEMENT
ADVERTISEMENT
ADVERTISEMENT