ಗುರುವಾರ, 3 ಜುಲೈ 2025
×
ADVERTISEMENT

Na Disouza

ADVERTISEMENT

ಫಿಲೋಮೆನಾ ಅಲ್ಲ, ಕೆಂಪಿಯ ಗಂಡನಾಗಿ: ನಾ.ಡಿಸೋಜ ಅವರ ಆಪ್ತ ಲೇಖನದ ಮೆಲುಕು

ಪ್ರಜಾವಾಣಿ ಬಳಗದ ಮಯೂರ ಮಾಸಪತ್ರಿಕೆಯ 2013 ಮೇ ತಿಂಗಳಲ್ಲಿ ಪ್ರಕಟವಾದ 'ಸಖೀಗೀತ' ಸರಣಿಯಲ್ಲಿ ನಾ.ಡಿಸೋಜ ಅವರು ತಮ್ಮ ಪತ್ನಿಯ ಬಗ್ಗೆ, ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾರೆ.
Last Updated 8 ಜನವರಿ 2025, 13:26 IST
ಫಿಲೋಮೆನಾ ಅಲ್ಲ, ಕೆಂಪಿಯ ಗಂಡನಾಗಿ: ನಾ.ಡಿಸೋಜ ಅವರ ಆಪ್ತ ಲೇಖನದ ಮೆಲುಕು

ಮಲೆನಾಡಿನ ಮಣ್ಣಿನಲ್ಲಿ ಲೀನವಾದ ನಾ.ಡಿಸೋಜ

ಮಲೆನಾಡಿನ ‘ಮಣ್ಣಿನ ವಾಸನೆ’ ಹಿಡಿದ ಬರಹಗಾರ ಎಂದೇ ಚಿರಪರಿಚಿತರಾಗಿದ್ದ ನಾಡಿನ ಹಿರಿಯ ಸಾಹಿತಿ ನಾ.ಡಿಸೋಜ ಅವರ ಅಂತ್ಯಕ್ರಿಯೆ ಇಲ್ಲಿನ ಸಂತ ಜೋಸೆಫರ ದೇವಾಲಯದ ಪಕ್ಕದಲ್ಲಿರುವ ಸಮಾಧಿ ಸ್ಥಳದಲ್ಲಿ ಮಂಗಳವಾರ ಸಂಜೆ ನಡೆಯಿತು.
Last Updated 7 ಜನವರಿ 2025, 19:33 IST
ಮಲೆನಾಡಿನ ಮಣ್ಣಿನಲ್ಲಿ ಲೀನವಾದ ನಾ.ಡಿಸೋಜ

Na. D’Souza | ನಾ.ಡಿಸೋಜ: ಸಮುದಾಯ ಪ್ರಜ್ಞೆಯ ಲೇಖಕ

ಲೇಖಕನೊಬ್ಬ ಹೇಗೆ ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ ಸಮುದಾಯ ಪ್ರಜ್ಞೆಯೊಂದಿಗೆ ಸಾಹಿತ್ಯ ರಚಿಸುವ ಜೊತೆಗೆ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಾ.ಡಿಸೋಜ ಅವರ ಬರಹ ಮತ್ತು ಬದುಕು ನಿದರ್ಶನವಾಗಿದೆ.
Last Updated 5 ಜನವರಿ 2025, 23:30 IST
Na. D’Souza | ನಾ.ಡಿಸೋಜ: ಸಮುದಾಯ ಪ್ರಜ್ಞೆಯ ಲೇಖಕ

Na D'Souza: ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ನಾ. ಡಿಸೋಜ ಮಾತುಗಳು

2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ನಾ.ಡಿಸೋಜರ ನುಡಿಗಳಿವು.
Last Updated 5 ಜನವರಿ 2025, 23:30 IST
Na D'Souza: ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ನಾ. ಡಿಸೋಜ ಮಾತುಗಳು

Na. D’Souza | ಅಗಾಧ ಬದ್ಧತೆಯ ಅಪ್ರತಿಮ ವ್ಯಕ್ತಿ

ನಮ್ಮನ್ನು ಅಗಲಿದ ನಾ.ಡಿಸೋಜ ಅವರು ಸ್ಥಳೀಯವಾದ ವಿದ್ಯಮಾನಗಳ ಮೂಲಕ ಇಡೀ ನಾಡಿಗೆ ಮತ್ತು ರಾಷ್ಟ್ರಕ್ಕೆ ಪ್ರಸ್ತುತವಾಗಬಲ್ಲಂತಹ ಅನೇಕ ಪ್ರಶ್ನೆಗಳನ್ನು ನಮ್ಮೆದುರು ಇಟ್ಟಿದ್ದಾರೆ.
Last Updated 5 ಜನವರಿ 2025, 23:30 IST
Na. D’Souza | ಅಗಾಧ ಬದ್ಧತೆಯ ಅಪ್ರತಿಮ ವ್ಯಕ್ತಿ

Na. D’Souza: ಮುಕ್ತ ಮನಸಿನ ಸಹೃದಯಿ ಸಾಹಿತಿ

ನಾ. ಡಿಸೋಜ ಅವರದ್ದು ಸೌಮ್ಯ ಸ್ವಭಾವ. ಅವರಿಗೆ ಸ್ವಲ್ಪವೂ ಸ್ವಪ್ರತಿಷ್ಠೆ ಎನ್ನುವುದೇ ಇರಲಿಲ್ಲ. ಜನಪ್ರಿಯತೆ ಬಂದಮೇಲೆ ಎಷ್ಟೋ ಸಾಹಿತಿಗಳಿಗೆ ಒಂದು ಬಗೆಯ ಹಟ ಇರುತ್ತದೆ; ಅವರಿಗೆ ಅದೂ ಇರಲಿಲ್ಲ.
Last Updated 5 ಜನವರಿ 2025, 23:30 IST
Na. D’Souza: ಮುಕ್ತ ಮನಸಿನ ಸಹೃದಯಿ ಸಾಹಿತಿ

Na D'Souza passes away: ನಂದಿತು ‘ದ್ವೀ‍ಪ’ದ ದೀಪ

-
Last Updated 5 ಜನವರಿ 2025, 23:30 IST
Na D'Souza passes away: ನಂದಿತು ‘ದ್ವೀ‍ಪ’ದ ದೀಪ
ADVERTISEMENT

ಮಡಿಕೇರಿಯಲ್ಲಿ‌ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ. ಡಿಸೋಜ

ಸಾಹಿತಿ ನಾ. ಡಿಸೋಜ ಅವರು ಮಡಿಕೇರಿಯಲ್ಲಿ 2014 ರಲ್ಲಿ ನಡೆದಿದ್ದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಶಸ್ವಿ ಸಮ್ಮೇಳನಕ್ಕೆ ಕಾರಣಕರ್ತರಾಗಿದ್ದರು.
Last Updated 5 ಜನವರಿ 2025, 18:30 IST
ಮಡಿಕೇರಿಯಲ್ಲಿ‌ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ. ಡಿಸೋಜ

ಖ್ಯಾತ ಕಾದಂಬರಿಕಾರ, ಕತೆಗಾರ ನಾ.ಡಿಸೋಜ ನಿಧನ

ಕನ್ನಡದ ಖ್ಯಾತ ಕಾದಂಬರಿಕಾರ, ಕತೆಗಾರ ನಾ.ಡಿಸೋಜ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 7.30ಕ್ಕೆ ನಿಧನರಾದರು.
Last Updated 5 ಜನವರಿ 2025, 16:34 IST
ಖ್ಯಾತ ಕಾದಂಬರಿಕಾರ, ಕತೆಗಾರ ನಾ.ಡಿಸೋಜ ನಿಧನ

ಹಿರಿಯ ಸಾಹಿತಿ ನಾ.ಡಿಸೋಜಾಗೆ ಪಂಪ ಪ್ರಶಸ್ತಿ; ಇತರ ಪ್ರಶಸ್ತಿಗಳ ವಿವರ ಹೀಗಿದೆ...

ಬೆಂಗಳೂರು: ಹಿರಿಯ ಸಾಹಿತಿ, ಶಿವಮೊಗ್ಗದ ನಾ. ಡಿ.ಸೋಜಾ ಅವರಿಗೆ 2023–24ನೇ ಸಾಲಿನ ಪಂಪ ಪ್ರಶಸ್ತಿ ಲಭಿಸಿದೆ.
Last Updated 25 ಜನವರಿ 2024, 11:06 IST
ಹಿರಿಯ ಸಾಹಿತಿ ನಾ.ಡಿಸೋಜಾಗೆ ಪಂಪ ಪ್ರಶಸ್ತಿ; ಇತರ ಪ್ರಶಸ್ತಿಗಳ ವಿವರ ಹೀಗಿದೆ...
ADVERTISEMENT
ADVERTISEMENT
ADVERTISEMENT