ನಟಿ ನಫೀಸಾ ಅಲಿಗೂ ಕ್ಯಾನ್ಸರ್!
ಖ್ಯಾತ ಸಿನಿಮಾ ಮತ್ತು ರಂಗನಟಿ ನಫೀಸಾ ಅಲಿ ತಮಗೂ ಅಂಡಾಶಯದ ಕ್ಯಾನ್ಸರ್ ಇರುವುದಾಗಿ ಹೇಳಿ ಕೊಂಡಿದ್ದಾರೆ. ತಮಗಿರುವ ಕ್ಯಾನ್ಸರ್ ಮೂರನೇ ಹಂತ ತಲುಪಿರುವುದು ಖಾತರಿಯಾದ ನಂತರ ಅವರು ಈ ಬಗ್ಗೆ ಸಾರ್ವಜನಿಕವಾಗಿ ಹೇಳಿ ಕೊಂಡಿದ್ದಾರೆ.Last Updated 21 ನವೆಂಬರ್ 2018, 19:45 IST