ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Naftali Bennett

ADVERTISEMENT

ಇಸ್ರೇಲ್‌: ಗುಂಡಿನ ದಾಳಿ, ಕನಿಷ್ಠ ಐವರು ಸಾವು

ಭಯೋತ್ಪಾದಕರ ವಿರುದ್ಧ ಹೋರಾಟ: ಪ್ರಧಾನಿ ಬೆನೆಟ್ ಪ್ರತಿಜ್ಞೆ
Last Updated 30 ಮಾರ್ಚ್ 2022, 11:06 IST
ಇಸ್ರೇಲ್‌: ಗುಂಡಿನ ದಾಳಿ, ಕನಿಷ್ಠ ಐವರು ಸಾವು

ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮೋದಿ ಆಹ್ವಾನ; ಏ.2ಕ್ಕೆ ಭಾರತ ಭೇಟಿ

ಜೆರುಸಲೇಂ: ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಅವರು ಏಪ್ರಿಲ್‌ 2ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭಾರತ ಪ್ರವಾಸ ಇದಾಗಿದೆ. ಇಸ್ರೇಲ್‌ ಮತ್ತು ಭಾರತದ ನಡುವೆ ಪೂರ್ಣ ಪ್ರಮಾಣದಲ್ಲಿ ರಾಜತಾಂತ್ರಿಕ ಸಂಬಂಧಗಳು ಆರಂಭವಾಗಿ 30 ವರ್ಷಗಳು ಸಂದಿರುವ ಸಂದರ್ಭದಲ್ಲಿ ಈ ಭೇಟಿ ನಿಗದಿಯಾಗಿದೆ.
Last Updated 22 ಮಾರ್ಚ್ 2022, 5:34 IST
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮೋದಿ ಆಹ್ವಾನ; ಏ.2ಕ್ಕೆ ಭಾರತ ಭೇಟಿ

ಜಗತ್ತಿನ ಶಕ್ತಿ ಕೇಂದ್ರಗಳಾಗಿ ಹೊರಹೊಮ್ಮಲಿವೆ ಭಾರತ- ಇಸ್ರೇಲ್: ನಫ್ತಾಲಿ ಬೆನೆಟ್

ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಚಾಲನೆ
Last Updated 17 ನವೆಂಬರ್ 2021, 16:09 IST
ಜಗತ್ತಿನ ಶಕ್ತಿ ಕೇಂದ್ರಗಳಾಗಿ ಹೊರಹೊಮ್ಮಲಿವೆ ಭಾರತ- ಇಸ್ರೇಲ್: ನಫ್ತಾಲಿ ಬೆನೆಟ್

ಭಾರತದ ಜೊತೆಗೆ ಸುಮಧುರ ಬಾಂಧವ್ಯ: ಇಸ್ರೇಲ್‌ ಹೊಸ ಪ್ರಧಾನಿ ಬೆನೆಟ್‌

ಯಮಿನ್‌ ಪಕ್ಷದ ಮುಖ್ಯಸ್ಥ, 49 ವರ್ಷದ ಬೆನೆಟ್‌ ಭಾನುವಾರ ಇಸ್ರೇಲ್‌ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇವರಿಗೆ ಅಭಿನಂದಿಸಿದ್ದ ಪ್ರಧಾನಿ ಮೋದಿ ಟ್ವೀಟ್‌ಗೆ ಅವರು ಪ್ರತಿಕ್ರಿಯಿಸಿದ್ದಾರೆ.
Last Updated 14 ಜೂನ್ 2021, 12:09 IST
ಭಾರತದ ಜೊತೆಗೆ ಸುಮಧುರ ಬಾಂಧವ್ಯ: ಇಸ್ರೇಲ್‌ ಹೊಸ ಪ್ರಧಾನಿ ಬೆನೆಟ್‌

Explainer| ನೇತನ್ಯಾಹುರನ್ನು ಕೆಳಗಿಳಿಸಿ ಇಸ್ರೇಲ್‌ ಪ್ರಧಾನಿಯಾದ ಬೆನೆಟ್ ಯಾರು?

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರನ್ನು ಭಾನುವಾರ ಪದಚ್ಯುತಗೊಳಿಸಲಾಗಿದ್ದು, ನಫ್ತಾಲಿ ಬೆನೆಟ್‌ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ನೇತನ್ಯಾಹು ಬೆಂಬಲಿಗರ ಗದ್ದಲದ ನಡುವೆಯೇ, ಅವರ ಪದಚ್ಯುತಿಗೆ 120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ ಅನುಮೋದನೆ ನೀಡಿತು. ಇದರೊಂದಿಗೆ 12 ವರ್ಷಗಳ ನೇತನ್ಯಾಹು ಯುಗ ಅಂತ್ಯಗೊಂಡಿತು.
Last Updated 14 ಜೂನ್ 2021, 11:56 IST
Explainer| ನೇತನ್ಯಾಹುರನ್ನು ಕೆಳಗಿಳಿಸಿ ಇಸ್ರೇಲ್‌ ಪ್ರಧಾನಿಯಾದ ಬೆನೆಟ್ ಯಾರು?

ಭಾರತದ ಜತೆ ಮತ್ತಷ್ಟು ಬಾಂಧವ್ಯ ವೃದ್ಧಿಗೆ ಆಸಕ್ತಿ: ಇಸ್ರೇಲ್‌ ಪ್ರಧಾನಿ ಬೆನೆಟ್‌

ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌
Last Updated 14 ಜೂನ್ 2021, 11:30 IST
ಭಾರತದ ಜತೆ ಮತ್ತಷ್ಟು ಬಾಂಧವ್ಯ ವೃದ್ಧಿಗೆ ಆಸಕ್ತಿ: ಇಸ್ರೇಲ್‌ ಪ್ರಧಾನಿ ಬೆನೆಟ್‌
ADVERTISEMENT
ADVERTISEMENT
ADVERTISEMENT
ADVERTISEMENT