ಗುರುವಾರ, 3 ಜುಲೈ 2025
×
ADVERTISEMENT

Nagabhushan

ADVERTISEMENT

ಅಮೇಜಾನ್‌ ಪ್ರೈಂನಲ್ಲಿ ವಿದ್ಯಾಪತಿ, ಕೆರೆಬೇಟೆ

Kannada OTT Release: ಡಾಲಿ ಧನಂಜಯ ನಿರ್ಮಿಸಿ, ನಾಗಭೂಷಣ್‌ ನಾಯಕನಾಗಿ ನಟಿಸಿರುವ ‘ವಿದ್ಯಾಪತಿ’ ಹಾಗೂ ರಾಜ್‌ಗುರು ನಿರ್ದೇಶಿಸಿ, ಗೌರಿಶಂಕರ್‌ ನಾಯಕನಾಗಿರುವ ‘ಕೆರೆಬೇಟೆ’ ಚಿತ್ರಗಳು ಅಮೇಜಾನ್‌ ಪ್ರೈಂ ಒಟಿಟಿಯಲ್ಲಿ ವೀಕ್ಷಕರಿಗೆ ಲಭ್ಯವಿವೆ.
Last Updated 5 ಮೇ 2025, 0:30 IST
ಅಮೇಜಾನ್‌ ಪ್ರೈಂನಲ್ಲಿ ವಿದ್ಯಾಪತಿ, ಕೆರೆಬೇಟೆ

‘ವಿದ್ಯಾಪತಿ’ ಜೊತೆಯಾದ ಜಗ್ಗೇಶ್‌

‘ಟಗರು ಪಲ್ಯ’ ಬೆನ್ನಲ್ಲೇ ನಟ ನಾಗಭೂಷಣ್‌ ‘ವಿದ್ಯಾಪತಿ’ಯಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ. ‘ಇಕ್ಕಟ್‌’ ಸಿನಿಮಾ ನಿರ್ದೇಶಿಸಿದ್ದ ಇಶಾಂ ಖಾನ್‌ ಹಾಗೂ ಹಸೀಂ ಖಾನ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಚಿತ್ರದ ಹಾಡೊಂದಕ್ಕೆ ನಟ ಜಗ್ಗೇಶ್‌ ಧ್ವನಿಯಾಗಿದ್ದಾರೆ.
Last Updated 12 ನವೆಂಬರ್ 2024, 22:51 IST
‘ವಿದ್ಯಾಪತಿ’ ಜೊತೆಯಾದ ಜಗ್ಗೇಶ್‌

ಸಂದರ್ಶನ | ನಗಿಸುವ ಸಿನಿಮಾಗಳಿಗೆ ಜಾಗವಿದೆ: ನಾಗಭೂಷಣ್‌

ಡಾಲಿ ಧನಂಜಯ ನಿರ್ಮಿಸಿ, ನಾಗಭೂಷಣ್‌ ನಾಯಕನಾಗಿ ನಟಿಸಿರುವ ‘ಟಗರು ಪಲ್ಯ’ ಸಿನಿಮಾ ಇಂದು (ಅ.27) ತೆರೆ ಕಾಣುತ್ತಿದೆ. ಸಣ್ಣ, ಸಣ್ಣ ಪಾತ್ರಗಳೊಂದಿಗೆ ನಗಿಸುತ್ತಲೇ ದೊಡ್ಡ ಅವಕಾಶ ಪಡೆದಿರುವ ನಾಗಭೂಷಣ್‌ ಸಿನಿಮಾದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ...
Last Updated 27 ಅಕ್ಟೋಬರ್ 2023, 0:00 IST
ಸಂದರ್ಶನ | ನಗಿಸುವ ಸಿನಿಮಾಗಳಿಗೆ ಜಾಗವಿದೆ: ನಾಗಭೂಷಣ್‌

ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ: ನಾಗಭೂಷಣ್‌

ನಾನು ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ. ಇದೊಂದು ಆಕಸ್ಮಿಕ ಘಟನೆ ಎಂದ ನಾಗಭೂಷಣ್‌
Last Updated 9 ಅಕ್ಟೋಬರ್ 2023, 9:35 IST
ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ: ನಾಗಭೂಷಣ್‌

ಕನ್ನಡದ ನೈತಿಕ ಪ್ರಜ್ಞೆ ಹಸನಾಗಿಸಿದ ನಾಗಭೂಷಣ

ಅನೇಕ ದಶಕಗಳಿಂದ ವಿಮರ್ಶೆ, ವಿಶ್ಲೇಷಣೆ, ವಾದ–ಪ್ರತಿವಾದ ಹಾಗೂ ಜಗಳಗಳ ಮೂಲಕ ಕನ್ನಡದ ನೈತಿಕ ಪ್ರಜ್ಞೆಯನ್ನು ಹಸನಾಗಿಡಲು ದಣಿವಿಲ್ಲದೆ ದುಡಿದ ಡಿ.ಎಸ್. ನಾಗಭೂಷಣರು ಇನ್ನಿಲ್ಲ.
Last Updated 19 ಮೇ 2022, 19:45 IST
ಕನ್ನಡದ ನೈತಿಕ ಪ್ರಜ್ಞೆ ಹಸನಾಗಿಸಿದ ನಾಗಭೂಷಣ

‘ಮೇಡ್ ಇನ್ ಚೈನಾ’ ಇದು ವರ್ಚುವಲ್‌ ಸಿನಿಮಾ

ಟೀಸರ್‌ನಲ್ಲೇ ಪ್ರೇಕ್ಷಕರ ಗಮನಸೆಳೆದ ‘ಇಕ್ಕಟ್‌’ ನಾಗಭೂಷಣ್‌
Last Updated 17 ಫೆಬ್ರುವರಿ 2022, 6:56 IST
‘ಮೇಡ್ ಇನ್ ಚೈನಾ’ ಇದು ವರ್ಚುವಲ್‌ ಸಿನಿಮಾ

ಕಲಾವಿದರ ಕಣ್ಣಲ್ಲಿ ‘ಒಂದಲ್ಲಾ ಎರಡಲ್ಲಾ...’

‘ರಾಮಾ ರಾಮಾರೇ...’ ಖ್ಯಾತಿಯ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ...’ ಚಿತ್ರ ಇದೇ 24ರಂದು (ಶುಕ್ರವಾರ) ರಾಜ್ಯದಾದ್ಯಂತ ತೆರೆ ಕಾಣಲಿದೆ. ಸಿನಿಮಾ ಪ್ರಚಾರದ ಭಾಗವಾಗಿ ಹುಬ್ಬಳ್ಳಿಗೆ ಬಂದಿದ್ದ ಚಿತ್ರತಂಡದ ಮೂವರು ಕಲಾವಿದರಾದ ನಾಗಭೂಷಣ್, ಪ್ರಭುದೇವ ಹೊಸದುರ್ಗ ಹಾಗೂ ರಂಜಾನ್ ಸಾಬ್ ಉಳ್ಳಾಗಡ್ಡಿ ಚಿತ್ರದ ಬಗ್ಗೆ‘ಮೆಟ್ರೊ‘ದೊಂದಿಗೆ ಮಾತನಾಡಿದ್ದಾರೆ.
Last Updated 21 ಆಗಸ್ಟ್ 2018, 19:30 IST
ಕಲಾವಿದರ ಕಣ್ಣಲ್ಲಿ ‘ಒಂದಲ್ಲಾ ಎರಡಲ್ಲಾ...’
ADVERTISEMENT

‘ನಟನೆಯೇ ನನಗೆ ಭೂಷಣ’

ಸರ್ಕಾರಿ ನೌಕರಿ ಬಿಟ್ಟು ನಟನಾ ಅಶ್ವದ ಬೆನ್ನು ಹತ್ತಿದವರು ನಾಗಭೂಷಣ್‌ ಎನ್‌.ಎಸ್‌. ನಟನೆಯ ನೈಪುಣ್ಯದ ಜತೆಗೆ ನಿರ್ದೇಶನದ ಪ್ರತಿಭೆಯೂ ಇರುವ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಬಹುಮುಖಿಯಾಗಿ ಗುರ್ತಿಸಿಕೊಳ್ಳುವ ಬಯಕೆ ಇದೆ.
Last Updated 28 ಜುಲೈ 2018, 19:30 IST
‘ನಟನೆಯೇ ನನಗೆ ಭೂಷಣ’
ADVERTISEMENT
ADVERTISEMENT
ADVERTISEMENT