ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

nagarabavi

ADVERTISEMENT

ಮರಳು ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕ ಆತ್ಮಹತ್ಯೆ: ಮೂವರ ವಿರುದ್ಧ ಎಫ್‌ಐಆರ್

ನಾರಗಬಾವಿ ಬಿಡಿಎ ಸಮುಚ್ಚಯ ಬಳಿಯ ಮರಳು ದಾಸ್ತಾನು ಕೇಂದ್ರದ ಆವರಣದಲ್ಲೇ ಕಾರ್ಮಿಕ ಎಲ್.ಕೆ.ಸ್ವಾಮಿ (35) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 29 ಜನವರಿ 2022, 10:19 IST
ಮರಳು ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕ ಆತ್ಮಹತ್ಯೆ: ಮೂವರ ವಿರುದ್ಧ ಎಫ್‌ಐಆರ್

ನಾಗರಬಾವಿ: ಬಿಡಿಎ ಜಾಗದ ಒತ್ತುವರಿ ತೆರವು

ಒತ್ತುವರಿ ತೆರವುಗೊಂಡ 2 ಎಕರೆ 2 ಗುಂಟೆ ಜಾಗದಲ್ಲಿ ನಿರ್ಮಾಣವಾಗಲಿದೆ ಉದ್ಯಾನ
Last Updated 3 ಮಾರ್ಚ್ 2021, 16:02 IST
ನಾಗರಬಾವಿ: ಬಿಡಿಎ ಜಾಗದ ಒತ್ತುವರಿ ತೆರವು

ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ಅವ್ಯವಸ್ಥೆ

ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಕಟ್ಟಡ ಹಾಗೂ ಸುತ್ತಮುತ್ತಲಿನ ಪ್ರದೇಶ ಅವ್ಯವಸ್ಥೆಗಳಿಂದ ಕೂಡಿದೆ.
Last Updated 4 ಡಿಸೆಂಬರ್ 2018, 19:33 IST
ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ಅವ್ಯವಸ್ಥೆ

ನಾಗರಬಾವಿ ಕುಂಟೆ ದುರಸ್ತಿಯಾಗಲಿ

ನಾಗರಭಾವಿ ಕುಂಟೆಯ ಅಭಿವೃದ್ಧಿಗಾಗಿ ಹಿಂದಿನ ಶಾಸಕ ಪಿಳ್ಳಮುನಿಶಾಮಪ್ಪ ₹5 ಲಕ್ಷಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈವರೆಗೂ ಕುಂಟೆಯ ಅಭಿವೃದ್ಧಿ ಆಗಿಲ್ಲ ಎಂದು ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ವಿಜಯಪುರದಿಂದ ಶಿಡ್ಲಘಟ್ಟದ ಕಡೆಗೆ ಸಂಚರಿಸುವ ಮಾರ್ಗದ ಮಧ್ಯೆ ಇರುವ ನಾಗರಭಾವಿ ಕುಂಟೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಕಲ್ಲುಗಳೆಲ್ಲ ಬಿದ್ದು ಹೋಗುತ್ತಿವೆ ಎಂದು ತಿಳಿಸಿದರು.
Last Updated 20 ಜೂನ್ 2018, 6:22 IST
ನಾಗರಬಾವಿ ಕುಂಟೆ ದುರಸ್ತಿಯಾಗಲಿ
ADVERTISEMENT
ADVERTISEMENT
ADVERTISEMENT
ADVERTISEMENT