ಕಾಲ್ತುಳಿತದ ಬಗ್ಗೆ ಸಮಗ್ರ ತನಿಖೆ: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು
Temple Stampede: ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗಾದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತದಿಂದ 10 ಮಂದಿ ಸಾವಿಗೀಡಾದ ಹಿನ್ನೆಲೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಸಮಗ್ರ ತನಿಖೆ ಘೋಷಿಸಿದ್ದಾರೆ. ಘಟನೆಯನ್ನು ವೈಎಸ್ ಜಗನ್ ಖಂಡಿಸಿದ್ದಾರೆ.Last Updated 1 ನವೆಂಬರ್ 2025, 14:22 IST