ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nalpad

ADVERTISEMENT

ಯುವಜನರಿಗೆ ಹೆಚ್ಚಿನ ಟಿಕೆಟ್‌: ಮೊಹಮ್ಮದ್‌ ನಲಪಾಡ್‌

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿ ಯುವ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಗಿಟ್ಟಿಸುವ ನಿರೀಕ್ಷೆ ಇದೆ’ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ತಿಳಿಸಿದರು.
Last Updated 26 ಜುಲೈ 2022, 6:04 IST
ಯುವಜನರಿಗೆ ಹೆಚ್ಚಿನ ಟಿಕೆಟ್‌: ಮೊಹಮ್ಮದ್‌ ನಲಪಾಡ್‌

ಯುವ ಕಾಂಗ್ರೆಸ್‌ಗೆ ರಕ್ಷಾ ರಾಮಯ್ಯ ಸಾರಥ್ಯ, ನಲಪಾಡ್ ಸ್ಪರ್ಧೆಯಿಂದ ವಜಾ?

ರಕ್ಷಾ ರಾಮಯ್ಯ ಅವರಿಗಿಂತ ಮೊಹಮ್ಮದ್ ನಲಪಾಡ್‌ ಅವರು ಹೆಚ್ಚು ಮತಗಳನ್ನು ಪಡೆದಿದ್ದರೂ, ಅವರ ವಿರುದ್ಧ ಪ್ರಕರಣಗಳಿರುವ ಕಾರಣಕ್ಕೆ ಎಐಸಿಸಿ ಅಮಾನತು ಮಾಡಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.
Last Updated 4 ಫೆಬ್ರುವರಿ 2021, 17:01 IST
ಯುವ ಕಾಂಗ್ರೆಸ್‌ಗೆ ರಕ್ಷಾ ರಾಮಯ್ಯ ಸಾರಥ್ಯ, ನಲಪಾಡ್ ಸ್ಪರ್ಧೆಯಿಂದ ವಜಾ?

ನಲಪಾಡ್‌ ಬೆಂಬಲಿಗರಿಂದ ಅಪಹರಣಕ್ಕೆ ಯತ್ನ: ಸ್ಥಳೀಯರ ಆರೋಪ

ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಲಪಾಡ್‌ ಬೆಂಬಲಿಗರು ಮಗುವಿನ ಅಪಹರಣದ ಆರೋಪ ಎದುರಿಸಿದ್ದು, ಕೆಲಕಾಲ ಕೊಣಾಜೆ ಠಾಣೆಯ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
Last Updated 9 ಜನವರಿ 2021, 3:38 IST
fallback

ಸರಣಿ ಅಪಘಾತ ಪ್ರಕರಣ: ಸಿಸಿಟಿವಿ ಕ್ಯಾಮೆರಾ ಪರಿಶೀಲನೆ

ನಲಪಾಡ್‍ ಕಾರು ಚಲಾಯಿಸುತ್ತಿದ್ದ ಬಗ್ಗೆ ಪುರಾವೆ ಸಂಗ್ರಹ
Last Updated 13 ಫೆಬ್ರುವರಿ 2020, 20:11 IST
ಸರಣಿ ಅಪಘಾತ ಪ್ರಕರಣ: ಸಿಸಿಟಿವಿ ಕ್ಯಾಮೆರಾ ಪರಿಶೀಲನೆ

ಮೇಖ್ರಿ ವೃತ್ತದಲ್ಲಿ ಸಂಭವಿಸಿದ್ದ ಸರಣಿ ಅಪಘಾತ: ನಲಪಾಡ್‌ಗೆ ನೋಟಿಸ್

ಶರಣಾಗಲು ಬಂದು ಸಿಕ್ಕಿಬಿದ್ದ ಬಾಡಿಗಾರ್ಡ್‌
Last Updated 11 ಫೆಬ್ರುವರಿ 2020, 19:46 IST
ಮೇಖ್ರಿ ವೃತ್ತದಲ್ಲಿ ಸಂಭವಿಸಿದ್ದ ಸರಣಿ ಅಪಘಾತ: ನಲಪಾಡ್‌ಗೆ ನೋಟಿಸ್

ನಲಪಾಡ್‌ ಪ್ರಕರಣ ಮತ್ತೆ ಸೆಷನ್ಸ್ ಅಂಗಳಕ್ಕೆ

ಜಾಮೀನು ಷರತ್ತು ಸಡಿಲಿಕೆ: ನಲಪಾಡ್‌ ಅರ್ಜಿ
Last Updated 27 ಆಗಸ್ಟ್ 2018, 18:56 IST
ನಲಪಾಡ್‌ ಪ್ರಕರಣ ಮತ್ತೆ ಸೆಷನ್ಸ್ ಅಂಗಳಕ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT