ಅಪರಿಚಿತ ಜಾಗಕ್ಕೆ ಕರೆದೊಯ್ಯುವ ಯತ್ನ; ಚಲಿಸುವ ಆಟೊದಿಂದ ಜಿಗಿದು ಪಾರಾದ ಮಹಿಳೆ
ಬುಕ್ ಮಾಡಿದ್ದ ಜಾಗದ ಬದಲು ಆಟೊ ಚಾಲಕನೊಬ್ಬ ತಪ್ಪಾದ ಜಾಗಕ್ಕೆ ಮಹಿಳೆಯನ್ನು ಕರೆದೊಯ್ಯಲು ಯತ್ನಿಸಿದ್ದು, ಭಯಗೊಂಡ ಮಹಿಳೆ ಚಲಿಸುತ್ತಿದ್ದ ಆಟೊದಿಂದ ಜಿಗಿದು ಬಚಾವಾದ ಘಟನೆ ನಡೆದಿದೆ. ಹೆಬ್ಬಾಳದ ವೀರಣ್ಣಪಾಳ್ಯ ಬಳಿ ಗುರುವಾರ ರಾತ್ರಿ ನಡೆದಿದೆ.Last Updated 3 ಜನವರಿ 2025, 9:41 IST