ಅನುಮತಿ ಪಡೆದೇ ಪ್ರಸಾರ: ನಮೋ ಟಿವಿಗಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮೊರೆ
ನಮೋ ಟಿವಿ ಯಾರು ನಿರ್ವಹಿಸುತ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಈ ಮೊದಲು ಹೇಳಿದ್ದ ಬಿಜೆಪಿ, ಈಗ ಪೂರ್ವಾನುಮತಿ ಪಡೆದೇ ಕಾರ್ಯಕ್ರಮ ಪ್ರಸಾರ ಮಾಡುತ್ತೇವೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದೆ.Last Updated 13 ಏಪ್ರಿಲ್ 2019, 7:53 IST