ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

National Center for Seismology

ADVERTISEMENT

Earthquake: ಗುಜರಾತ್‌ನ ಕಛ್‌‌‌ನಲ್ಲಿ 4.1 ತೀವ್ರತೆಯ ಭೂಕಂಪ

ಗುಜರಾತ್‌ನ ಕಛ್‌‌ ಜಿಲ್ಲೆಯಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
Last Updated 1 ಫೆಬ್ರುವರಿ 2024, 4:19 IST
Earthquake: ಗುಜರಾತ್‌ನ ಕಛ್‌‌‌ನಲ್ಲಿ 4.1 ತೀವ್ರತೆಯ ಭೂಕಂಪ

Earthquake: ಲಡಾಕ್‌ನಲ್ಲಿ 3.4 ತೀವ್ರತೆಯ ಲಘು ಭೂಕಂಪ

ಲಡಾಕ್‌ನ ಲೇಹ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
Last Updated 30 ಜನವರಿ 2024, 2:30 IST
Earthquake: ಲಡಾಕ್‌ನಲ್ಲಿ 3.4 ತೀವ್ರತೆಯ ಲಘು ಭೂಕಂಪ

ಮುಂಬೈ–ಅಹಮದಾಬಾದ್ ಬುಲೆಟ್ ರೈಲು: ಭೂಕಂಪನ ಪತ್ತೆಗೆ ಜಪಾನ್‌ನ 28 ಸಾಧನ ಅಳವಡಿಕೆ

ಮುಂಬೈ: ಬುಲೆಟ್ ಟ್ರೈನ್‌ ಕಾರಿಡಾರ್‌ ಆಗಿರುವ ಮುಂಬೈ–ಅಹಮದಾಬಾದ್ ನಡುವೆ 28 ಸಿಸ್ಮೊಮೀಟರ್‌ಗಳನ್ನು ಅಳವಡಿಸುವುದಾಗಿ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್‌ (NHSRCL) ಸೋಮವಾರ ಹೇಳಿದೆ.
Last Updated 29 ಜನವರಿ 2024, 11:35 IST
ಮುಂಬೈ–ಅಹಮದಾಬಾದ್ ಬುಲೆಟ್ ರೈಲು: ಭೂಕಂಪನ ಪತ್ತೆಗೆ ಜಪಾನ್‌ನ 28 ಸಾಧನ ಅಳವಡಿಕೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಲಘು ಭೂಕಂಪ

ಜಮ್ಮು–ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
Last Updated 1 ನವೆಂಬರ್ 2023, 8:54 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಲಘು ಭೂಕಂಪ

ರಾಜಸ್ಥಾನ, ಅರುಣಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ

ರಾಜಸ್ಥಾನ ಹಾಗೂ ಅರುಣಾಚಲ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿದೆ.
Last Updated 26 ಮಾರ್ಚ್ 2023, 3:01 IST
ರಾಜಸ್ಥಾನ, ಅರುಣಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ
ADVERTISEMENT
ADVERTISEMENT
ADVERTISEMENT
ADVERTISEMENT