ಜಮ್ಮುವಿನಲ್ಲಿ ದೂರದೃಷ್ಟಿ, ದಿಕ್ಕು ದೆಸೆಯಿಲ್ಲದ ಸರ್ಕಾರ: ಬಿಜೆಪಿ ಆರೋಪ
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ದಿಕ್ಕು ದೆಸೆಯಿಲ್ಲದ ಮತ್ತು ದೂರದೃಷ್ಟಿ ಇಲ್ಲದ ಸರ್ಕಾರ ನಡೆಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.Last Updated 2 ಜನವರಿ 2025, 4:05 IST