ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nava bengaluru

ADVERTISEMENT

ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವುದು ರಾಮನಿಗೆ ಮಾಡುವ ಅಪಮಾನ: ಕುಮಾರಸ್ವಾಮಿ 

ರಾಮನಗರ ಜಿಲ್ಲೆಯಎಂಬ ಹೆಸರನ್ನುನವ ಬೆಂಗಳೂರು ಎಂದು ಬದಲಿಸುವುದು ರಾಮನಿಗೆ ಮಾಡುವ ಅನ್ಯಾಯ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
Last Updated 5 ಜನವರಿ 2020, 14:39 IST
ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವುದು ರಾಮನಿಗೆ ಮಾಡುವ ಅಪಮಾನ: ಕುಮಾರಸ್ವಾಮಿ 

ರಾಮನಗರದ ಹೆಸರು ಬದಲಾವಣೆಯಿಂದ ಹಿಂದೆ ಸರಿಯದಿದ್ದರೆ ಹೋರಾಟ: ಕುಮಾರಸ್ವಾಮಿ

ಬೆಂಗಳೂರಿಗೆ ಪಕ್ಕದಲ್ಲೇ ಇರುವ ಈ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿ ಇದೆ. ನನ್ನ ಮೇಲಿನ ರಾಜಕೀಯ ವೈಷಮ್ಯವೂ ಇದೆ.
Last Updated 5 ಜನವರಿ 2020, 9:18 IST
ರಾಮನಗರದ ಹೆಸರು ಬದಲಾವಣೆಯಿಂದ ಹಿಂದೆ ಸರಿಯದಿದ್ದರೆ ಹೋರಾಟ: ಕುಮಾರಸ್ವಾಮಿ

ರಾಮನಗರ ಬದಲಿಗೆ ‘ನವ ಬೆಂಗಳೂರು’ಹೆಸರು ಮತ್ತೆ ಮುನ್ನೆಲೆಗೆ: ವ್ಯಾಪಕ ಚರ್ಚೆ

ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ l ದಶಕದಿಂದ ನಡೆಯುತ್ತಿರುವ ಪ್ರಮುಖ ಒತ್ತಾಯ
Last Updated 5 ಜನವರಿ 2020, 4:31 IST
ರಾಮನಗರ ಬದಲಿಗೆ ‘ನವ ಬೆಂಗಳೂರು’ಹೆಸರು ಮತ್ತೆ ಮುನ್ನೆಲೆಗೆ: ವ್ಯಾಪಕ ಚರ್ಚೆ

ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ ಕ‍ಪ್ಪುಪಟ್ಟಿ ಸಂಸ್ಥೆಗೆ?

ಉನ್ನತ ಅಧಿಕಾರಿಗಳ ವಿರೋಧದ ಮಧ್ಯೆಯೂ ‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ಯ ₹4,500 ಕೋಟಿ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ವಹಿಸಲು ರಾಜ್ಯ ಸಿದ್ಧತೆ ನಡೆಸಿದೆ.
Last Updated 20 ಫೆಬ್ರುವರಿ 2019, 20:29 IST
ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ ಕ‍ಪ್ಪುಪಟ್ಟಿ ಸಂಸ್ಥೆಗೆ?
ADVERTISEMENT
ADVERTISEMENT
ADVERTISEMENT
ADVERTISEMENT