ಛತ್ತೀಸಗಢ: ₹1.19 ಕೋಟಿ ಇನಾಮು ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರ ಶರಣಾಗತಿ
Chhattisgarh Surrender Policy: ಭೂಗತರಾಗಿದ್ದವರ ಸುಳಿವು ನೀಡಿದವರಿಗಾಗಿ ₹1.19 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 32 ಮಂದಿ ಸೇರಿದಂತೆ ಒಟ್ಟು 41 ನಕ್ಸಲರು ಬುಧವಾರ ಶರಣಾಗಿದ್ದಾರೆ.Last Updated 26 ನವೆಂಬರ್ 2025, 9:32 IST