ಮಹಾರಾಷ್ಟ್ರ | ರಾಯಗಡದಲ್ಲಿ ಭೂಕುಸಿತ; 16 ಮಂದಿ ಜೀವಂತ ಸಮಾಧಿ, 75 ಮಂದಿಯ ರಕ್ಷಣೆ
ಮಹಾರಾಷ್ಟ್ರದ ಕರಾವಳಿ ಕೊಂಕಣಿ ಪ್ರದೇಶಕ್ಕೆ ಸೇರಿದ ರಾಯಗಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 16 ಬುಡಕಟ್ಟು ಜನರು ಜೀವಂತ ಸಮಾಧಿಯಾಗಿದ್ದಾರೆ. ಅವಶೇಷಗಳಡಿ 80–100 ಮಂದಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.
Last Updated 20 ಜುಲೈ 2023, 2:05 IST