ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NEET Results 2019

ADVERTISEMENT

‘ನೀಟ್’ನಲ್ಲಿ ತೇರ್ಗಡೆ: ಸಂಭ್ರಮಾಚರಣೆ

‘ನೀಟ್’ನಲ್ಲಿ ತೇರ್ಗಡೆಯಾಗಿರುವ 200ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಡಿ.ಆರ್.ಅಕಾಡೆಮಿ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿದರು.
Last Updated 28 ಡಿಸೆಂಬರ್ 2019, 22:14 IST
‘ನೀಟ್’ನಲ್ಲಿ ತೇರ್ಗಡೆ: ಸಂಭ್ರಮಾಚರಣೆ

ನೀಟ್‌ ರ‍್ಯಾಂಕ್‌ ವಿಜೇತರು ‘ಏಮ್ಸ್‌’ನಲ್ಲೂ ಸಾಧಕರು

ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ‘ನೀಟ್‌’ ಟಾಪರ್‌ಗಳು ಇಲ್ಲೂ ಸಾಧನೆ ತೋರಿದ್ದಾರೆ.
Last Updated 13 ಜೂನ್ 2019, 20:05 IST
fallback

ನೀಟ್ ಪರೀಕ್ಷೆ ಸರಿ ಉತ್ತರದಲ್ಲಿ ಲೋಪ: ವಿಚಾರಣೆಗೆ ಕೋರ್ಟ್ ಒಪ್ಪಿಗೆ

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಮೇ 5ರಂದು ನಡೆಸಿದ ನೀಟ್ ಪರೀಕ್ಷೆಯಲ್ಲಿ ನಾಲ್ಕು ಪ್ರಶ್ನೆಗಳು ತಪ್ಪಾಗಿದ್ದವು ಎಂದು ವಿದ್ಯಾರ್ಥಿಗಳ ತಂಡ ಆರೋಪಿಸಿದೆ.
Last Updated 13 ಜೂನ್ 2019, 16:34 IST
fallback

ನೀಟ್‌ನಲ್ಲಿ ಕಡಿಮೆ ಅಂಕ: ಮೂವರ ಆತ್ಮಹತ್ಯೆ

ತಮಿಳುನಾಡು: ನೀಟ್‌ನಲ್ಲಿ ಕಡಿಮೆ ಅಂಕ
Last Updated 6 ಜೂನ್ 2019, 20:00 IST
fallback

ನೀಟ್‌ ಫಲಿತಾಂಶ ಪ್ರಕಟ: 50 ರ‍್ಯಾಂಕ್‌ ವಿಜೇತರಲ್ಲಿ ರಾಜ್ಯದ ಮೂವರು

ನೀಟ್‌’ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ಮೂವರು 50 ರ‍್ಯಾಂಕ್‌ನೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯದ 64,982 ಅಭ್ಯರ್ಥಿಗಳು ಮುಂದಿನ ಹಂತದ ಸೀಟು ಆಯ್ಕೆ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆ ಗಳಿಸಿಕೊಂಡಿದ್ದಾರೆ.
Last Updated 6 ಜೂನ್ 2019, 2:27 IST
ನೀಟ್‌ ಫಲಿತಾಂಶ ಪ್ರಕಟ: 50 ರ‍್ಯಾಂಕ್‌ ವಿಜೇತರಲ್ಲಿ ರಾಜ್ಯದ ಮೂವರು

ಇಂದು ‘ನೀಟ್‌’ ಫಲಿತಾಂಶ

ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆದ ‘ನೀಟ್‌’ ಪರೀಕ್ಷೆಯ ಫಲಿತಾಂಶ ಜೂನ್‌ 5ರಂದು ಪ್ರಕಟವಾಗಲಿದೆ.
Last Updated 4 ಜೂನ್ 2019, 20:15 IST
ಇಂದು ‘ನೀಟ್‌’ ಫಲಿತಾಂಶ
ADVERTISEMENT
ADVERTISEMENT
ADVERTISEMENT
ADVERTISEMENT