ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Net

ADVERTISEMENT

ನೀಟ್, ನೆಟ್‌ ಪರೀಕ್ಷೆಗಳಲ್ಲಿ ಹಗರಣ: ತನಿಖೆಗೆ ಎಐಡಿಎಸ್‌ಒ ಆಗ್ರಹ

ನೀಟ್‌ ಮತ್ತು ನೆಟ್‌ ಪರೀಕ್ಷೆಗಳಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ.
Last Updated 15 ಜುಲೈ 2024, 15:30 IST
ನೀಟ್, ನೆಟ್‌ ಪರೀಕ್ಷೆಗಳಲ್ಲಿ ಹಗರಣ: ತನಿಖೆಗೆ ಎಐಡಿಎಸ್‌ಒ ಆಗ್ರಹ

ಯುಜಿಸಿ–ನೆಟ್ ರದ್ದು | ‘ಪೇಪರ್ ಲೀಕ್ ಸರ್ಕಾರ’; ಕೇಂದ್ರದ ವಿರುದ್ಧ ಕಾಂಗ್ರೆಸ್

ಯುಜಿಸಿ–ನೆಟ್‌ ಪರೀಕ್ಷೆ ರದ್ದು ಮಾಡಿರುವ ಕುರಿತು ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಪೇಪರ್‌ ಲೀಕ್‌ ಸರ್ಕಾರ’ ಎಂದು ಟೀಕಿಸಿದೆ.
Last Updated 20 ಜೂನ್ 2024, 3:28 IST
ಯುಜಿಸಿ–ನೆಟ್ ರದ್ದು | ‘ಪೇಪರ್ ಲೀಕ್ ಸರ್ಕಾರ’; ಕೇಂದ್ರದ ವಿರುದ್ಧ ಕಾಂಗ್ರೆಸ್

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ನೆಟ್‌/ಸ್ಲೆಟ್‌ ಪರೀಕ್ಷೆ ಪಾಸಾಗುವುದು ಹೇಗೆ?

ನೆಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅಥವಾ ಸ್ಲೆಟ್/ಕೆಎಸ್‌ಇಟಿ (ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ) ಪರೀಕ್ಷೆಗಳ ಮೂಲಕ ಕಾಲೇಜು/ವಿಶ್ವವಿದ್ಯಾಲಯಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಾಗುತ್ತದೆ.
Last Updated 24 ಡಿಸೆಂಬರ್ 2023, 20:01 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ನೆಟ್‌/ಸ್ಲೆಟ್‌ ಪರೀಕ್ಷೆ ಪಾಸಾಗುವುದು ಹೇಗೆ?

ಎನ್‌ಇಟಿ ಪಠ್ಯಕ್ರಮ ಬದಲಾವಣೆಗೆ ಯುಜಿಸಿ ಸಿದ್ಧತೆ

ಶೀಘ್ರವೇ, ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಯುಜಿಸಿ–ಎನ್‌ಇಟಿ ಪಠ್ಯಕ್ರಮ ಬದಲಾವಣೆಯಾಗಲಿದೆ.
Last Updated 22 ನವೆಂಬರ್ 2023, 0:30 IST
ಎನ್‌ಇಟಿ ಪಠ್ಯಕ್ರಮ ಬದಲಾವಣೆಗೆ ಯುಜಿಸಿ ಸಿದ್ಧತೆ

ಸಿಇಯುಟಿ, ಎನ್ಇಟಿ ದಿನಾಂಕ ಪ್ರಕಟ

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಿಯುಇಟಿ–ಯುಜಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಮತ್ತು ಎನ್‌ಇಟಿ ದಿನಾಂಕವನ್ನು ಯುಜಿಸಿ ಮಂಗಳವಾರ ಘೋಷಿಸಿದೆ.
Last Updated 19 ಸೆಪ್ಟೆಂಬರ್ 2023, 11:20 IST
ಸಿಇಯುಟಿ, ಎನ್ಇಟಿ ದಿನಾಂಕ ಪ್ರಕಟ

ನೆಟ್‌, ಕೆ-ಸೆಟ್‌ ಕಾರ್ಯಾಗಾರಕ್ಕೆ ಚಾಲನೆ

ಕೋಲಾರ: ‘ಸ್ಪರ್ಧಾತ್ಮಕ ಯುಗದಲ್ಲಿ ನಾವು ಮುಂದೆ ಸಾಗುತ್ತಲೇ ಇರಬೇಕು. ಸ್ಪರ್ಧೆಯನ್ನು ಧೈರ್ಯದಿಂದಲೇ ಎದುರಿಸಬೇಕು. ನಿರಂತರ ಶ್ರಮ ಮತ್ತು ಕಲಿಕೆ ನಮ್ಮನ್ನು ಮುನ್ನಡೆಸುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು.
Last Updated 7 ಸೆಪ್ಟೆಂಬರ್ 2023, 11:57 IST
ನೆಟ್‌, ಕೆ-ಸೆಟ್‌ ಕಾರ್ಯಾಗಾರಕ್ಕೆ ಚಾಲನೆ

ಫೆ.23ರಿಂದ ಮಾ.10ರವರೆಗೆ ಎನ್‌ಇಟಿ ಪರೀಕ್ಷೆ

ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ ಇಟಿ) 2023ರ ಫೆಬ್ರವರಿ 23 ರಿಂದ ಮಾರ್ಚ್‌ 10ರವರೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗುರುವಾರ ಘೋಷಣೆ ಮಾಡಿದೆ.
Last Updated 29 ಡಿಸೆಂಬರ್ 2022, 12:39 IST
ಫೆ.23ರಿಂದ ಮಾ.10ರವರೆಗೆ ಎನ್‌ಇಟಿ ಪರೀಕ್ಷೆ
ADVERTISEMENT

ಯುಜಿಸಿ–ನೆಟ್‌ 2ನೇ ಹಂತದ ಪರೀಕ್ಷೆ ಸೆ.20, 30ಕ್ಕೆ ಮುಂದೂಡಿಕೆ

ಇದೇ 12 ಮತ್ತು 14ರಂದು ನಡೆಯಬೇಕಿದ್ದ ಯುಜಿಸಿ–ಎನ್ಇಟಿ (ನೆಟ್) 2ನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಈ ಪರೀಕ್ಷೆ ಸೆಪ್ಟೆಂಬರ್‌ 20 ಮತ್ತು 30ರಂದು ನಡೆಯಲಿದೆ.
Last Updated 9 ಆಗಸ್ಟ್ 2022, 5:50 IST
ಯುಜಿಸಿ–ನೆಟ್‌ 2ನೇ ಹಂತದ ಪರೀಕ್ಷೆ ಸೆ.20, 30ಕ್ಕೆ ಮುಂದೂಡಿಕೆ

ರಾಷ್ಟ್ರೀಯ ಶಿಕ್ಷಣ ನೀತಿ: ಪಠ್ಯಕ್ಕೆ ಹಿಂದೂ ಹತ್ಯಾಕಾಂಡ ಸೇರಲಿ -ಸಮಿತಿ ಶಿಫಾರಸು

ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಭಾಗವಾಗಿ ಇತಿಹಾಸ ವಿಷಯದ ತಜ್ಞರು ಸಲ್ಲಿಸಿರುವ ವರದಿಯ ಶಿಫಾರಸಿನಲ್ಲಿ, ‘ಸದ್ಯ ಬೋಧಿಸುವ ಇತಿಹಾಸ ಪಠ್ಯವನ್ನು ಬದಲಿಸಿ, ಭಾರತದ ಇತಿಹಾಸದಲ್ಲಿ ನಡೆದ ಹಿಂದೂ ಹತ್ಯಾಕಾಂಡಗಳು, ಭಾರತೀಯ ವಿಜ್ಞಾನ ಮತ್ತು ಗಣಿತವನ್ನೂ ಸೇರಿಸಬೇಕು’ ಎಂಬ ವಾದವನ್ನು ಮಂಡಿಸಲಾಗಿದೆ.‌
Last Updated 10 ಜುಲೈ 2022, 19:31 IST
ರಾಷ್ಟ್ರೀಯ ಶಿಕ್ಷಣ ನೀತಿ: ಪಠ್ಯಕ್ಕೆ ಹಿಂದೂ ಹತ್ಯಾಕಾಂಡ ಸೇರಲಿ -ಸಮಿತಿ ಶಿಫಾರಸು

ಎನ್‌ಇಟಿ: ಕನ್ನಡ ವಿಷಯದ ‘ಕೀ’ ಉತ್ತರಗಳಲ್ಲಿ ತಪ್ಪು: ದುಬಾರಿ ಶುಲ್ಕಕ್ಕೆ ಆಕ್ರೋಶ

ವಿದ್ಯಾರ್ಥಿಗಳ ದೂರು
Last Updated 24 ಜನವರಿ 2022, 2:42 IST
ಎನ್‌ಇಟಿ: ಕನ್ನಡ ವಿಷಯದ ‘ಕೀ’ ಉತ್ತರಗಳಲ್ಲಿ ತಪ್ಪು: ದುಬಾರಿ ಶುಲ್ಕಕ್ಕೆ ಆಕ್ರೋಶ
ADVERTISEMENT
ADVERTISEMENT
ADVERTISEMENT