ಬುಧವಾರ, 2 ಜುಲೈ 2025
×
ADVERTISEMENT

Netaji

ADVERTISEMENT

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮದಿನ ಆಚರಣೆ

ಮಡಿಕೇರಿಯ ನೇತಾಜಿ ಜಂಕ್ಷನ್‌ನಲ್ಲಿ ಕಾರ್ಯಕ್ರಮ
Last Updated 23 ಜನವರಿ 2025, 16:19 IST
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮದಿನ ಆಚರಣೆ

ದೇಶದ ಅತಿದೊಡ್ಡ ಸಂಚಿನ ಬಲಿಪಶು ನೇತಾಜಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಅತಿದೊಡ್ಡ ಸಂಚಿನ ಬಲಿಪಶು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
Last Updated 23 ಜನವರಿ 2025, 15:55 IST
ದೇಶದ ಅತಿದೊಡ್ಡ ಸಂಚಿನ ಬಲಿಪಶು ನೇತಾಜಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಬ್ರಿಟಿಷರ ಎದೆ ನಡುಗಿಸಿದ ನೇತಾಜಿ ಹೋರಾಟ

128ನೇ ಜನ್ಮದಿನಾಚರಣೆ
Last Updated 23 ಜನವರಿ 2025, 14:44 IST
ಬ್ರಿಟಿಷರ ಎದೆ ನಡುಗಿಸಿದ ನೇತಾಜಿ ಹೋರಾಟ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ಗಿತ್ತು ಕೊಡಗಿನ ಹಲವರ ಸಾಂಗತ್ಯ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರಿಗೂ ಕೊಡಗಿಗೂ ಅವಿನಾಭಾವ ಸಂಬಂಧ ಇದೆ. ಅವರೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಹನೀಯರು ಕೊಡಗಿನವರು ಎಂಬುದು ವಿಶೇಷ. ನೇತಾಜಿ ಅವರ ಸೋದರ ಶರತ್‌ಚಂದ್ರ ಬೋಸ್‌ ಅವರನ್ನು ಮಡಿಕೇರಿಯಲ್ಲೇ ಬ್ರಿಟಿಷರು ಗೃಹಬಂಧನದಲ್ಲಿರಿಸಿದ್ದರು.
Last Updated 23 ಜನವರಿ 2025, 6:04 IST
ನೇತಾಜಿ ಸುಭಾಷ್‌ ಚಂದ್ರ ಬೋಸ್‌ಗಿತ್ತು ಕೊಡಗಿನ ಹಲವರ ಸಾಂಗತ್ಯ

ನೇತಾಜಿ ಜಯಂತಿ 23ರಂದು

ಧಾರವಾಡ: ‘ಭಾರತ ಏಕತಾ ಆಂದೋಲನ, ಬಸವ ಶಾಂತಿ ಮಿಷನ್‌ ಮತ್ತು ಸಾಯಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ನಗರದಲ್ಲಿ ಜ.23ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 128ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಮಿಷನ್‌ ಅಧ್ಯಕ್ಷ ಮಹಾದೇವ ಹೊರಟ್ಟಿ ತಿಳಿಸಿದರು.
Last Updated 20 ಜನವರಿ 2025, 14:37 IST
ನೇತಾಜಿ ಜಯಂತಿ 23ರಂದು

ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ

ಜಪಾನ್‌ನಲ್ಲಿ ಇರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು 2025ರ ಜನವರಿ 23ರೊಳಗೆ ಭಾರತಕ್ಕೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೇತಾಜಿ ಅವರ ಮರಿಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 9 ನವೆಂಬರ್ 2024, 13:59 IST
ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ

ಮೃತದೇಹದ ಅವಶೇಷಗಳನ್ನು ತನ್ನಿ: ಪ್ರಧಾನಿಗೆ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಮನವಿ

ಜಪಾನ್‌ನ ರೆಂಕೋಜಿ ದೇಗುಲದಲ್ಲಿ ಇರಿಸಿರುವ ನೇತಾಜಿ ಅವರ ಅಸ್ಥಿಯನ್ನು ಆಗಸ್ಟ್ 18ರೊಳಗೆ ಭಾರತಕ್ಕೆ ಮರಳಿ ತರಬೇಕು’ ಎಂದು ಸುಭಾಷ್ ಚಂದ್ರ ಬೋಸ್ ಮೊಮ್ಮಗ ಚಂದ್ರ ಕುಮಾರ್ ಬೋಸ್‌ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ
Last Updated 28 ಜುಲೈ 2024, 10:17 IST
ಮೃತದೇಹದ ಅವಶೇಷಗಳನ್ನು ತನ್ನಿ: ಪ್ರಧಾನಿಗೆ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಮನವಿ
ADVERTISEMENT

ನೇತಾಜಿ ಜನ್ಮದಿನ: ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು 7ರಿಂದ

‘ನೇತಾಜಿ ಸುಭಾಷಚಂದ್ರ್‌ ಬೋಸ್‌’ ಅವರ ಜನ್ಮದಿನದ ಅಂಗವಾಗಿ ಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದ ಜ. 7 ಮತ್ತು 8ರಂದು ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಮಲ್ಲೇಶ್ವರದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 4 ಜನವರಿ 2023, 19:45 IST
ನೇತಾಜಿ ಜನ್ಮದಿನ: ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು 7ರಿಂದ

ಆಯ್ದ 75 ಸರ್ಕಾರಿ ಶಾಲೆಗಳಿಗೆ ‘ನೇತಾಜಿ ಅಮೃತ ಶಾಲೆಗಳು’ ಪಟ್ಟ

ರಾಜ್ಯದ ಪ್ರತಿ ಜಿಲ್ಲೆಗೆ ಕನಿಷ್ಠ 2ರಂತೆ ಒಟ್ಟು 75 ಸರ್ಕಾರಿ ಶಾಲೆಗಳಆಯ್ಕೆ
Last Updated 25 ಜನವರಿ 2022, 11:47 IST
ಆಯ್ದ 75 ಸರ್ಕಾರಿ ಶಾಲೆಗಳಿಗೆ ‘ನೇತಾಜಿ ಅಮೃತ ಶಾಲೆಗಳು’ ಪಟ್ಟ

ನೇತಾಜಿ ಡಿಎನ್‌ಎ ಪರೀಕ್ಷೆ: ಚಿತಾಭಸ್ಮಕ್ಕಾಗಿ ಮೊಮ್ಮಗ ಸೂರ್ಯಕುಮಾರ್ ಬೋಸ್ ಮನವಿ

ಜಪಾನ್‌ನ ರೆಂಕೋಜಿ ದೇವಸ್ಥಾನದಲ್ಲಿರುವ ಚಿತಾಭಸ್ಮ
Last Updated 18 ಆಗಸ್ಟ್ 2021, 13:33 IST
ನೇತಾಜಿ ಡಿಎನ್‌ಎ ಪರೀಕ್ಷೆ: ಚಿತಾಭಸ್ಮಕ್ಕಾಗಿ ಮೊಮ್ಮಗ ಸೂರ್ಯಕುಮಾರ್ ಬೋಸ್ ಮನವಿ
ADVERTISEMENT
ADVERTISEMENT
ADVERTISEMENT