ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Netravati River

ADVERTISEMENT

ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಸಾವು

ಚಲಿಸುವ ರೈಲಿನಿಂದ ನೇತ್ರವಾತಿ ನದಿಗೆ ಹಾರಿ 27 ವರ್ಷದ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 15 ಫೆಬ್ರುವರಿ 2024, 9:34 IST
ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಸಾವು

ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿ: ಬಸ್ ಸೇರಿ 6 ವಾಹನಗಳ ಸರಣಿ ಅಪಘಾತ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ನೇತ್ರಾವತಿ ನದಿಯ ಸೇತುವೆಯಲ್ಲಿ ಕೆಟ್ಟು ನಿಂತ ಪರಿಣಾಮ ಸೋಮವಾರ ಸಂಜೆ ಆರು ವಾಹನಗಳು ಒಂದೊಕ್ಕೊಂದು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.‌
Last Updated 16 ಅಕ್ಟೋಬರ್ 2023, 14:27 IST
ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿ: ಬಸ್ ಸೇರಿ 6 ವಾಹನಗಳ ಸರಣಿ ಅಪಘಾತ

ಉಪ್ಪಿನಂಗಡಿ: ಕೈಕೊಟ್ಟ ಮಳೆ, ಮತ್ತೆ ಸೊರಗುತ್ತಿರುವ ನೇತ್ರಾವತಿ

ಉಪ್ಪಿನಂಗಡಿಯ ಜೀವ ನದಿಗಳೆರಡೂ ಬರಿದಾಗಿದ್ದು ಬರದ ಛಾಯೆ ಮೂಡಿದೆ
Last Updated 19 ಆಗಸ್ಟ್ 2023, 7:43 IST
ಉಪ್ಪಿನಂಗಡಿ: ಕೈಕೊಟ್ಟ ಮಳೆ, ಮತ್ತೆ ಸೊರಗುತ್ತಿರುವ ನೇತ್ರಾವತಿ

ಮಳೆ ಮುಂದುವರಿಕೆ: ಯುವಕನ ಶವ ಪತ್ತೆ

ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ಬುಧವಾರವೂ ಧಾರಾಕಾರ ಮಳೆ ಸುರಿಯಿತು. ಮಂಗಳವಾರ ರಾತ್ರಿಯಿಡೀ ಮುಸಲಧಾರೆಯಾಗಿತ್ತು. ಬುಧವಾರ ಬೆಳಿಗ್ಗೆ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ನಂತರ ಮುಂದುವರಿಯಿತು.
Last Updated 7 ಜುಲೈ 2022, 4:00 IST
ಮಳೆ ಮುಂದುವರಿಕೆ: ಯುವಕನ ಶವ ಪತ್ತೆ

ನೇತ್ರಾವತಿಯಲ್ಲಿ ಯುವಕ ನೀರುಪಾಲು, ನಾಲ್ವರ ರಕ್ಷಣೆ

ಸಜೀಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ಈಜಲು ಹೋದ ಐವರು ಯುವಕರಲ್ಲಿ ಒಬ್ಬ ನೀರು ಪಾಲಾಗಿದ್ದಾನೆ. ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
Last Updated 4 ಜುಲೈ 2022, 7:21 IST
fallback

ನೇತ್ರಾವತಿ ನದಿಗೆ ಮಹಿಳೆಯರು ಕಸ ಎಸೆದ ಪ್ರಕರಣ: ಕಾರು ವಶ, ಪ್ರಕರಣ ದಾಖಲು

ಕಾರಿನಲ್ಲಿ ಬಂದ ಮಹಿಳೆಯರು ಸೇತುವೆಯಿಂದ ನೇತ್ರಾವತಿ ನದಿಗೆ ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣಾ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 1 ಮೇ 2021, 14:47 IST
ನೇತ್ರಾವತಿ ನದಿಗೆ ಮಹಿಳೆಯರು ಕಸ ಎಸೆದ ಪ್ರಕರಣ: ಕಾರು ವಶ, ಪ್ರಕರಣ ದಾಖಲು

Photos | ಮಂಗಳೂರು: ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರಾ ನದಿಗಳು

ಮಂಗಳೂರು: ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಗರಿಷ್ಠ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಜನವಸತಿ, ಕೃಷಿ ಭೂಮಿಗೆ ನೀರು ನುಗ್ಗಿದೆ.ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ, ದಿಡುಪೆ, ಕಲ್ಬೆಟ್ಟು ಗ್ರಾಮಗಳಲ್ಲಿ ನೇತ್ರಾವತಿ ನದಿ ನೀರು ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಲ್ಬೆಟ್ಟು ಸಂಪರ್ಕ ಸೇತುವೆ ಹಾಗೂ ರಸ್ತೆ ಕುಸಿದಿದ್ದು, 150 ಮಂದಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ.ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಸೂಚನೆ‌ ನೀಡಿದೆ.ಬಂಟ್ವಾಳದಲ್ಲಿಯೂ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿ ನದಿಯ ಗರಿಷ್ಠ ಮಟ್ಟ 8.5 ಮೀಟರ್ ಇದ್ದು, ಶನಿವಾರ ಬೆಳಿಗ್ಗೆ 9 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ. ಗೂಡಿನಬಳಿಯಲ್ಲಿ ನದಿಯ ನೀರು ರಸ್ತೆಯನ್ನು ಆವರಿಸಿದೆ. ಅಜಿಲಮೊಗರು ಮಸೀದಿಯ ಆವರಣಕ್ಕೂ ನೀರು ನುಗ್ಗಿದೆ.
Last Updated 8 ಆಗಸ್ಟ್ 2020, 6:11 IST
Photos | ಮಂಗಳೂರು: ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರಾ ನದಿಗಳು
err
ADVERTISEMENT

ಕರಾವಳಿಯಲ್ಲಿ ನಿರಂತರ ಮಳೆ: ಅಪಾಯದ ಮಟ್ಟದಲ್ಲಿ ನದಿಗಳು

ಕರಾವಳಿ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ನೇತ್ರಾವತಿ ನದಿಯು ಅಪಾಯದ ಮಟ್ಟ ತಲುಪುತ್ತಿದೆ.
Last Updated 6 ಆಗಸ್ಟ್ 2020, 6:49 IST
ಕರಾವಳಿಯಲ್ಲಿ ನಿರಂತರ ಮಳೆ: ಅಪಾಯದ ಮಟ್ಟದಲ್ಲಿ ನದಿಗಳು

ಆತ್ಮಹತ್ಯೆಗಳ ತಾಣವಾಗುತ್ತಿದೆ ಮಂಗಳೂರಿನ ನೇತ್ರಾವತಿ ಸೇತುವೆ

ನಗರದ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗದಲ್ಲಿರುವ ನೇತ್ರಾವತಿ ಸೇತುವೆ ಆತ್ಮಹತ್ಯೆಗಳ ತಾಣವಾಗಿ ಬದಲಾಗುತ್ತಿದೆ. ಸಾಲು, ಸಾಲು ಆತ್ಮಹತ್ಯೆ ಪ್ರಕರಣಗಳು ಇಲ್ಲಿ ನಡೆಯುತ್ತಿವೆ. ಈ ಬೆಳವಣಿಗೆ ಒಂದೆಡೆ ಪೊಲೀಸರ ನಿದ್ದೆಗೆಡಿಸಿದ್ದರೆ, ಇನ್ನೊಂದೆಡೆ ಸೇತುವೆಯ ಇಕ್ಕೆಲಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹ ಹೆಚ್ಚುತ್ತಿದೆ.
Last Updated 6 ಜನವರಿ 2020, 4:31 IST
ಆತ್ಮಹತ್ಯೆಗಳ ತಾಣವಾಗುತ್ತಿದೆ ಮಂಗಳೂರಿನ ನೇತ್ರಾವತಿ ಸೇತುವೆ

ದಾಖಲೆಯ ಮಟ್ಟ ತಲುಪಿದ ನೇತ್ರಾವತಿ ನದಿ

ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಶುಕ್ರವಾರ ಮಧ್ಯರಾತ್ರಿ 12 ಗಂಟೆಗೆ 11.6 ಮೀಟರ್ ತಲುಪಿದ್ದು, ದಾಖಲೆ ನಿರ್ಮಾಣವಾಗಿದೆ. ಇದರೊಂದಿಗೆ ನದಿ ತೀರದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಿದೆ.
Last Updated 10 ಆಗಸ್ಟ್ 2019, 6:17 IST
ದಾಖಲೆಯ ಮಟ್ಟ ತಲುಪಿದ ನೇತ್ರಾವತಿ ನದಿ
ADVERTISEMENT
ADVERTISEMENT
ADVERTISEMENT