‘ಸಂವಿಧಾನ ನಿಂತ ನೀರಲ್ಲ, ಚಲನಶೀಲ’: ಎನ್.ರವಿಕುಮಾರ್
ಡಾ.ಬಿ.ಆರ್.ಅಂಬೇಡ್ಕರ್ ಬರೆದ ಭಾರತದ ಸಂವಿಧಾನ ನಿಂತ ನೀರಲ್ಲ, ಹರಿಯುವ ನೀರು. ನಮ್ಮದು ಚಲನಶೀಲ ಸಂವಿಧಾನ. ಆ ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಬಹುದಾಗಿದೆ. ಆದರೆ, ಸಂವಿಧಾನದ ಮೂಲ ಆಶಯಗಳನ್ನು ಬದಲಿಸಲಾಗದು’ Last Updated 25 ಮೇ 2025, 13:46 IST