ಬುಧವಾರ, 30 ಜುಲೈ 2025
×
ADVERTISEMENT

New Project

ADVERTISEMENT

ಮಂಗಳೂರು: 'ರಾಯಲ್‌ ಓಕ್' ಮಳಿಗೆ ಉದ್ಘಾಟನೆ

'ರಾಯಲ್‌ ಓಕ್' ಮಳಿಗೆ ಉದ್ಘಾಟನೆ ಸಂಸ್ಥೆಯು ನಗರದ ಮ್ಯಾಕ್ ಮಾಲ್‌ನಲ್ಲಿ ಆರಂಭಿಸಿರುವ ಹೊಸ ಮಳಿಗೆ ಶನಿವಾರ ಕಾರ್ಯಾರಂಭ ಮಾಡಿತು. ಇದು ಸಂಸ್ಥೆಯ 179ನೇ ಹಾಗೂ ರಾಜ್ಯದ 59ನೇ ಮಳಿಗೆಯಾಗಿದೆ.
Last Updated 17 ಮೇ 2025, 13:06 IST
ಮಂಗಳೂರು: 'ರಾಯಲ್‌ ಓಕ್' ಮಳಿಗೆ ಉದ್ಘಾಟನೆ

ಉಡುಪಿ: ಸಂಜೀವಿನಿ ಬ್ರಾಂಡ್ ಉತ್ಪನ್ನಗಳು ಮಾರುಕಟ್ಟೆಗೆ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಸಂಜೀವಿನಿ ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ ಆಯ್ದ 25 ರಿಂದ 30 ಉತ್ಪನ್ನಗಳನ್ನು ಉಡುಪಿ ಸಂಜೀವಿನಿ ಹೆಸರಿನೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ.
Last Updated 15 ಮೇ 2025, 12:18 IST
ಉಡುಪಿ: ಸಂಜೀವಿನಿ ಬ್ರಾಂಡ್ ಉತ್ಪನ್ನಗಳು ಮಾರುಕಟ್ಟೆಗೆ

ತಮಿಳುನಾಡು: ₹20 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ತಮಿಳುನಾಡಿಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ₹20,140 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
Last Updated 2 ಜನವರಿ 2024, 10:06 IST
ತಮಿಳುನಾಡು: ₹20 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ನೂತನ ಸಂಸತ್ ಭವನ: ವೆಚ್ಚ ₹200 ಕೋಟಿ ಹೆಚ್ಚಳ ಸಾಧ್ಯತೆ

ನೂತನ ಸಂಸತ್ ಭವನದ ನಿರ್ಮಾಣ ಯೋಜನೆಯನ್ನು ಟಾಟಾ ಪ್ರಾಜೆಕ್ಟ್ಸ್‌ಗೆ ವಹಿಸಲಾಗಿದೆ.
Last Updated 21 ಜನವರಿ 2022, 1:35 IST
ನೂತನ ಸಂಸತ್ ಭವನ: ವೆಚ್ಚ ₹200 ಕೋಟಿ ಹೆಚ್ಚಳ ಸಾಧ್ಯತೆ

ಹೊಸ ಯೋಜನೆ ಯಾಕೆ?

‘ಬಂಜಾರ ಸಮಾಜದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಹೊಸ ಯೋಜನೆ ರೂಪಿಸುತ್ತಿದ್ದು, ಇದಕ್ಕೆ ಸಮುದಾಯದ ಮುಖಂಡರು ಕೂಡ ಸಲಹೆ ನೀಡಬಹುದು’ ಎಂದು ಬಂಜಾರ ಜನಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 4)
Last Updated 5 ಮಾರ್ಚ್ 2019, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT