ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

News Channel

ADVERTISEMENT

ಸಂಪಾದಕೀಯ: ನ್ಯೂಸ್‌ ಕ್ಲಿಕ್‌ ಮೇಲೆ ದಾಳಿ ಮಾಧ್ಯಮ ಸ್ವಾತಂತ್ರ್ಯದ ದಮನ

ಮಾಧ್ಯಮ ಸಂಸ್ಥೆಗಳ ಮೇಲೆ ಮುಗಿಬೀಳುವ ಪ್ರವೃತ್ತಿಗೆ ಇತ್ತೀಚಿನ ಸೇರ್ಪಡೆ ಇದು
Last Updated 5 ಅಕ್ಟೋಬರ್ 2023, 23:30 IST
ಸಂಪಾದಕೀಯ: ನ್ಯೂಸ್‌ ಕ್ಲಿಕ್‌ ಮೇಲೆ ದಾಳಿ ಮಾಧ್ಯಮ ಸ್ವಾತಂತ್ರ್ಯದ ದಮನ

ಸರ್ಕಾರಿ ಯೋಜನೆ ವಿರುದ್ಧ ಅಪಪ್ರಚಾರ: ಆಜ್‌ತಕ್‌ ಚಾನೆಲ್‌ ವಿರುದ್ಧ ಎಫ್‌ಐಆರ್‌

ಆಜ್ ತಕ್ ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ, ವಾಹಿನಿಯ ಆಡಳಿತ ಮಂಡಳಿ ಹಾಗೂ ವಾಹಿನಿ ಪ್ರಧಾನ ಸಂಪಾದಕ ಸುಧೀರ್‌ ಚೌಧರಿ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 13 ಸೆಪ್ಟೆಂಬರ್ 2023, 11:24 IST
ಸರ್ಕಾರಿ ಯೋಜನೆ ವಿರುದ್ಧ ಅಪಪ್ರಚಾರ: ಆಜ್‌ತಕ್‌ ಚಾನೆಲ್‌ ವಿರುದ್ಧ ಎಫ್‌ಐಆರ್‌

ಸುದ್ದಿ ಚಾನಲ್‌ನ ಪ್ರಧಾನ ಸಂಪಾದಕ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್

ಲೈಂಗಿಕ ಪ್ರಚೋದನಾತ್ಮಕ ವಿಡಿಯೊ ಪ್ರಸಾರ ಮಾಡಿದ್ದ ಆರೋಪದಡಿ ಇಲ್ಲಿನ ಪ್ರಾದೇಶಿಕ ಸುದ್ದಿ ಚಾನಲ್‌ನ ಪ್ರಧಾನ ಸಂಪಾದಕ ಮತ್ತು ಮಾಧ್ಯಮ ಪ್ರತಿನಿಧಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
Last Updated 6 ಸೆಪ್ಟೆಂಬರ್ 2023, 11:30 IST
ಸುದ್ದಿ ಚಾನಲ್‌ನ ಪ್ರಧಾನ ಸಂಪಾದಕ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್

ಭೀಕರ ಘಟನೆಗಳ ವರದಿ ವೇಳೆ ಎಚ್ಚರಿಕೆ ವಹಿಸುವಂತೆ ವಾಹಿನಿಗಳಿಗೆ ಸೂಚನೆ

ನವದೆಹಲಿ: ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲಿನ ದೌರ್ಜನ್ಯ ಸೇರಿದಂತೆ ಅಪಘಾತ, ಸಾವು ಮತ್ತು ಹಿಂಸಾಚಾರದ ಘಟನೆಗಳನ್ನು ಭೀಕರವಾಗಿ ವರದಿ ಮಾಡಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಖಾಸಗಿ ಸುದ್ದಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದೆ.
Last Updated 9 ಜನವರಿ 2023, 10:47 IST
ಭೀಕರ ಘಟನೆಗಳ ವರದಿ ವೇಳೆ ಎಚ್ಚರಿಕೆ ವಹಿಸುವಂತೆ ವಾಹಿನಿಗಳಿಗೆ ಸೂಚನೆ

ಸುದ್ದಿ ಸಂಚಯ | ಭಾನುವಾರ, ಆಗಸ್ಟ್ 28, 2022 | News Bulletin

Last Updated 28 ಆಗಸ್ಟ್ 2022, 14:16 IST
fallback

ಮಲಯಾಳ ಸುದ್ದಿ ವಾಹಿನಿಯ ಅರ್ಜಿ ವಿಚಾರಣೆಗೆ ’ಸುಪ್ರೀಂ' ಅಸ್ತು

ಭದ್ರತೆ ಕಾರಣಕ್ಕೆ ಮಲಯಾಳಂ ಸುದ್ದಿ ವಾಹಿನಿ "ಮೀಡಿಯಾಒನ್' ಪ್ರಸಾರದ ಮೇಲೆ ಕೇಂದ್ರ ಸರ್ಕಾರ ಹೇರಿರುವ ನಿರ್ಬಂಧವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ಆದೇಶದ ವಿರುದ್ಧದ ಅರ್ಜಿಯನ್ನು ವಚಾಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
Last Updated 7 ಮಾರ್ಚ್ 2022, 11:14 IST
ಮಲಯಾಳ ಸುದ್ದಿ ವಾಹಿನಿಯ ಅರ್ಜಿ ವಿಚಾರಣೆಗೆ ’ಸುಪ್ರೀಂ' ಅಸ್ತು

ಸಾಮಾಜಿಕ ಮಾಧ್ಯಮ, ಕೆಲ ವಾಹಿನಿಗಳಲ್ಲಿ ಸುಳ್ಳು, ಸೌಹಾರ್ದ ಕದಡುವ ಸುದ್ದಿ: ಸುಪ್ರೀಂ

ಸುದ್ದಿಗಳಿಗೆ ಕೋಮು ಬಣ್ಣ ಬಳಿಯುವ ಮಾಧ್ಯಮದ ಒಂದು ವರ್ಗವು ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ. ಪೋರ್ಟಲ್‌ಗಳು, ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವಿಕೆಯು ಬಗ್ಗೆಯೂ ನ್ಯಾಯಾಲಯವು ಗಂಭೀರ ಕಳವಳ ವ್ಯಕ್ತಪಡಿಸಿದೆ.
Last Updated 2 ಸೆಪ್ಟೆಂಬರ್ 2021, 21:08 IST
ಸಾಮಾಜಿಕ ಮಾಧ್ಯಮ, ಕೆಲ ವಾಹಿನಿಗಳಲ್ಲಿ ಸುಳ್ಳು, ಸೌಹಾರ್ದ ಕದಡುವ ಸುದ್ದಿ: ಸುಪ್ರೀಂ
ADVERTISEMENT

ತಬ್ಲೀಗಿ ಜಮಾತ್‌ ವಿರುದ್ಧ ಕಾರ್ಯಕ್ರಮ: ಕನ್ನಡದ ಎರಡು ಸುದ್ದಿ ವಾಹಿನಿಗಳಿಗೆ ದಂಡ

ತಬ್ಲೀಗಿ ಜಮಾತ್‌ ಸಂಘಟನೆಯನ್ನು ಗುರಿಯಾಗಿಸಿ ಸುದ್ದಿ ಪ್ರಸಾರ ಮಾಡಿರುವ ಕನ್ನಡದ ಎರಡು ಖಾಸಗಿ ಸುದ್ದಿ ವಾಹಿನಿಗಳ ಆಡಳಿತ ಮಂಡಳಿಗಳಿಗೆ ದಂಡ ವಿಧಿಸಿ ಆದೇಶ ಹೊರಡಿಸಿರುವ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಬಿಎಸ್ಎ), ಈ ಸಂಬಂಧ ಇಂಗ್ಲಿಷ್‌ ಸುದ್ದಿ ವಾಹಿನಿಯೊಂದಕ್ಕೆ ಎಚ್ಚರಿಕೆ ನೀಡಿದೆ. ಇಲ್ಲಿನ ನಿಜಾಮುದ್ದಿನ್‌ ಮರ್ಕಜ್‌ನಲ್ಲಿ 2020ರ ಮಾರ್ಚ್‌ ತಿಂಗಳು ನಡೆದಿದ್ದ ತಬ್ಲೀಗಿ ಜಮಾತ್‌ನ ಸಮಾವೇಶ ಹಾಗೂ ಅದರಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಸದಸ್ಯರೇ ದೇಶದಾದ್ಯಂತ ಕೊರೊನಾ ಸೋಂಕು ಹರಡಲು ಕಾರಣ ಎಂಬ ಧಾಟಿಯಲ್ಲಿ ಬಿಂಬಿಸಲಾದ ಸುದ್ದಿಯನ್ನು ಪ್ರಸಾರ ಮಾಡಿರುವ ಕನ್ನಡದ ‘ನ್ಯೂಸ್‌–18’ ಸುದ್ದಿ ವಾಹಿನಿಗೆ ₹ 1 ಲಕ್ಷ, ‘ಸುವರ್ಣ ನ್ಯೂಸ್‌’ ವಾಹಿನಿಗೆ ₹ 50,000 ದಂಡ ವಿಧಿಸಲಾಗಿದೆ.
Last Updated 19 ಜೂನ್ 2021, 0:56 IST
ತಬ್ಲೀಗಿ ಜಮಾತ್‌ ವಿರುದ್ಧ ಕಾರ್ಯಕ್ರಮ: ಕನ್ನಡದ ಎರಡು ಸುದ್ದಿ ವಾಹಿನಿಗಳಿಗೆ ದಂಡ

ಕೋವಿಡ್‌ ಸಹಾಯವಾಣಿಗಳನ್ನು ಬಿತ್ತರಿಸಲು ಸುದ್ದಿ ವಾಹಿನಿಗಳಿಗೆ ಕೇಂದ್ರ ಮನವಿ

ಕೋವಿಡ್‌-19 ಜಾಗೃತಿ ಅಭಿಯಾನದ ಭಾಗವಾಗಿ ನಾಗರಿಕರ ಅನುಕೂಲಕ್ಕಾಗಿ ತಾನು ಆರಂಭಿಸಿರುವ ನಾಲ್ಕು ಹೊಸ ರಾಷ್ಟ್ರೀಯ ಸಹಾಯವಾಣಿಗಳ ಸಂಖ್ಯೆಗಳನ್ನು ಬಿತ್ತರಿಸುವಂತೆ ಕೇಂದ್ರ ಸರ್ಕಾರವು ಖಾಸಗಿ ಸುದ್ದಿ ವಾಹಿನಿಗಳಿಗೆ ಭಾನುವಾರ ಮನವಿ ಮಾಡಿದೆ. .ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಯಲು ಸರ್ಕಾರ ಸೂಚಿಸಿರುವ ಚಿಕಿತ್ಸಾ ಮಾರ್ಗಸೂಚಿ, ನಡವಳಿಕೆ, ಲಸಿಕೆ ಅಭಿಯಾನದ ಕುರಿತು ಪ್ರಚಾರ ಮಾಡುವಲ್ಲಿ ಮತ್ತು ಕೋವಿಡ್‌ ವಿರುದ್ಧ ಅರಿವು ಮೂಡಿಸಲು ನೆರವಾಗಿದ್ದಕ್ಕಾಗಿ ಕೇಂದ್ರ ಸರ್ಕಾರವು ಸುದ್ದಿ ವಾಹಿನಿಗಳನ್ನು ಪ್ರಶಂಸಿಸಿದೆ.
Last Updated 30 ಮೇ 2021, 12:13 IST
ಕೋವಿಡ್‌ ಸಹಾಯವಾಣಿಗಳನ್ನು ಬಿತ್ತರಿಸಲು ಸುದ್ದಿ ವಾಹಿನಿಗಳಿಗೆ ಕೇಂದ್ರ ಮನವಿ

ಸಿ.ಡಿ ಪ್ರಕರಣ: ವರದಿಗಾರರು, ಶಿಕ್ಷಕಿ ಸೇರಿ ಐವರ ವಿಚಾರಣೆ

ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸುದ್ದಿ ವಾಹಿನಿಗಳ ಇಬ್ಬರು ವರದಿಗಾರರನ್ನು ವಿಚಾರಣೆಗೆ ಒಳಪಡಿಸಿದೆ.
Last Updated 12 ಮಾರ್ಚ್ 2021, 19:44 IST
ಸಿ.ಡಿ ಪ್ರಕರಣ: ವರದಿಗಾರರು, ಶಿಕ್ಷಕಿ ಸೇರಿ ಐವರ ವಿಚಾರಣೆ
ADVERTISEMENT
ADVERTISEMENT
ADVERTISEMENT