ಗುರುವಾರ, 3 ಜುಲೈ 2025
×
ADVERTISEMENT

Newzealand Cricket

ADVERTISEMENT

NZ vs PAK: 11ನೇ ಕ್ರಮಾಂಕದಲ್ಲಿ ಅರ್ಧಶತಕ; ದಾಖಲೆ ಬರೆದ ಪಾಕಿಸ್ತಾನ ಬ್ಯಾಟರ್

ನ್ಯೂಜಿಲೆಂಡ್‌ ಎದುರಿನ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಪಾಕಿಸ್ತಾನದ ನಸೀಮ್‌ ಶಾ, ವಿಶೇಷ ದಾಖಲೆ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಂಡರು.
Last Updated 3 ಏಪ್ರಿಲ್ 2025, 15:44 IST
NZ vs PAK: 11ನೇ ಕ್ರಮಾಂಕದಲ್ಲಿ ಅರ್ಧಶತಕ; ದಾಖಲೆ ಬರೆದ ಪಾಕಿಸ್ತಾನ ಬ್ಯಾಟರ್

ನ್ಯೂಜಿಲೆಂಡ್‌ ಪಡೆಗೆ ಶಾಂತೋ ಬಳಗದ ಸವಾಲು: ಸೆಮಿಫೈನಲ್ ಮೇಲೆ ಕಿವೀಸ್ ಕಣ್ಣು

ನ್ಯೂಜಿಲೆಂಡ್‌ ಪಡೆಗೆ ಶಾಂತೋ ಬಳಗದ ಸವಾಲು ಇಂದು: ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ
Last Updated 23 ಫೆಬ್ರುವರಿ 2025, 13:37 IST
ನ್ಯೂಜಿಲೆಂಡ್‌ ಪಡೆಗೆ ಶಾಂತೋ ಬಳಗದ ಸವಾಲು: ಸೆಮಿಫೈನಲ್ ಮೇಲೆ ಕಿವೀಸ್ ಕಣ್ಣು

ರಚಿನ್‌ ಹಣೆಗೆ ಅಪ್ಪಳಿಸಿದ ಚೆಂಡು: ಪಾಕ್‌ ಕ್ರೀಡಾಂಗಣಗಳ ಬಗ್ಗೆ ನೆಟ್ಟಿಗರ ಅನುಮಾನ

ಪಾಕಿಸ್ತಾನದಲ್ಲಿ ನ್ಯೂಜಿಲೆಂಡ್‌ ಯುವ ಬ್ಯಾಟರ್‌ ಗಾಯಗೊಂಡಿರುವುದಕ್ಕೆ ಅಲ್ಲಿನ ಕ್ರೀಡಾಂಗಣಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 9 ಫೆಬ್ರುವರಿ 2025, 18:20 IST
ರಚಿನ್‌ ಹಣೆಗೆ ಅಪ್ಪಳಿಸಿದ ಚೆಂಡು: ಪಾಕ್‌ ಕ್ರೀಡಾಂಗಣಗಳ ಬಗ್ಗೆ ನೆಟ್ಟಿಗರ ಅನುಮಾನ

ಸಂಪಾದಕೀಯ | ನ್ಯೂಜಿಲೆಂಡ್ ಎದುರಿನ ಸರಣಿ ಸೋಲು: ಭಾರತ ತಂಡಕ್ಕೆ ಆತ್ಮಾವಲೋಕನ ಅಗತ್ಯ

ಕ್ರೀಡೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತದಾದರೂ ಅಗ್ರಮಾನ್ಯ ತಂಡವೊಂದು ಹೋರಾಟ ತೋರದೆ ಶರಣಾದಾಗ ಟೀಕೆಗಳ ಮಹಾಪೂರ ಉಕ್ಕುತ್ತದೆ
Last Updated 28 ಅಕ್ಟೋಬರ್ 2024, 23:30 IST
ಸಂಪಾದಕೀಯ | ನ್ಯೂಜಿಲೆಂಡ್ ಎದುರಿನ ಸರಣಿ ಸೋಲು:
ಭಾರತ ತಂಡಕ್ಕೆ ಆತ್ಮಾವಲೋಕನ ಅಗತ್ಯ

IND vs NZ | ಸ್ಪಿನ್‌ ಖೆಡ್ಡಕ್ಕೆ ಬಿದ್ದ ಭಾರತ: ಕಿವೀಸ್‌ಗೆ 113 ರನ್‌ಗಳ ಭಾರಿ ಜಯ

12 ವರ್ಷ ನಂತರ ತವರಿನಲ್ಲಿ ಸರಣಿ ಸೋಲು
Last Updated 26 ಅಕ್ಟೋಬರ್ 2024, 15:49 IST
IND vs NZ | ಸ್ಪಿನ್‌ ಖೆಡ್ಡಕ್ಕೆ ಬಿದ್ದ ಭಾರತ: ಕಿವೀಸ್‌ಗೆ 113 ರನ್‌ಗಳ ಭಾರಿ ಜಯ

ಈ ಟಿ20 ವಿಶ್ವಕಪ್‌ ನನ್ನ ಕೊನೇ ಟೂರ್ನಿ: ನ್ಯೂಜಿಲೆಂಡ್ ಸ್ಟಾರ್ ವೇಗಿ ಬೌಲ್ಟ್

ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 'ಟಿ20 ಕ್ರಿಕೆಟ್‌ ವಿಶ್ವಕಪ್' ತಾವಾಡುವ ಕೊನೇ ಟೂರ್ನಿ ಎಂದು ನ್ಯೂಜಿಲೆಂಡ್‌ ತಂಡದ ಸ್ಟಾರ್‌ ವೇಗಿ ಟ್ರೆಂಟ್‌ ಬೌಲ್ಟ್‌ ಹೇಳಿದ್ದಾರೆ.
Last Updated 15 ಜೂನ್ 2024, 10:53 IST
ಈ ಟಿ20 ವಿಶ್ವಕಪ್‌ ನನ್ನ ಕೊನೇ ಟೂರ್ನಿ: ನ್ಯೂಜಿಲೆಂಡ್ ಸ್ಟಾರ್ ವೇಗಿ ಬೌಲ್ಟ್

T20 world Cup: ನ್ಯೂಜಿಲೆಂಡ್ ವಿರುದ್ಧ ವಿಂಡೀಸ್‌ಗೆ 13 ರನ್‌ಗಳ ಜಯ

T20 world Cup: ಟ್ರಿನಿಡಾಡ್‌ನ ಬ್ರಯನ್‌ ಲಾರಾ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧ 13 ರನ್‌ಗಳ ಗೆಲುವು ದಾಖಲಿಸಿತು.
Last Updated 13 ಜೂನ್ 2024, 4:54 IST
T20 world Cup: ನ್ಯೂಜಿಲೆಂಡ್ ವಿರುದ್ಧ ವಿಂಡೀಸ್‌ಗೆ 13 ರನ್‌ಗಳ ಜಯ
ADVERTISEMENT

ರಚಿನ್‌ ರವೀಂದ್ರಗೆ ರಿಚರ್ಡ್‌ ಹ್ಯಾಡ್ಲಿ ಪದಕ

ಈ ಗೌರವಕ್ಕೆ ಪಾತ್ರರಾದ ಅತಿ ಕಿರಿಯ ಆಟಗಾರ
Last Updated 13 ಮಾರ್ಚ್ 2024, 13:36 IST
ರಚಿನ್‌ ರವೀಂದ್ರಗೆ ರಿಚರ್ಡ್‌ ಹ್ಯಾಡ್ಲಿ ಪದಕ

IND vs NZ: ಪಿಚ್‌ ಯಾರಿಗೆ ಸಹಕಾರಿ? ವಾತಾವರಣ ಹೇಗಿರಲಿದೆ? ಇಲ್ಲಿದೆ ಮಾಹಿತಿ

IND vs NZ : ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಬುಧವಾರ) ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.
Last Updated 15 ನವೆಂಬರ್ 2023, 6:39 IST
IND vs NZ: ಪಿಚ್‌ ಯಾರಿಗೆ ಸಹಕಾರಿ? ವಾತಾವರಣ ಹೇಗಿರಲಿದೆ? ಇಲ್ಲಿದೆ ಮಾಹಿತಿ

ಹಿಮದಂಗಳದಲ್ಲಿ ರನ್ ಪ್ರವಾಹ | ಮನಗೆದ್ದ ಕಿವೀಸ್ ಆಟ; ಕಮಿನ್ಸ್‌ ಬಳಗಕ್ಕೆ ರೋಚಕ ಜಯ

ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ, ಕೊನೆ ಹಂತದಲ್ಲಿ ಗೆಲುವಿನ ನಗೆ ಬೀರಿತು.
Last Updated 28 ಅಕ್ಟೋಬರ್ 2023, 13:11 IST
ಹಿಮದಂಗಳದಲ್ಲಿ ರನ್ ಪ್ರವಾಹ | ಮನಗೆದ್ದ ಕಿವೀಸ್ ಆಟ; ಕಮಿನ್ಸ್‌ ಬಳಗಕ್ಕೆ ರೋಚಕ ಜಯ
ADVERTISEMENT
ADVERTISEMENT
ADVERTISEMENT