ಪ್ರಶ್ನೋತ್ತರ: ತಾಯಿಯ ಹೆಸರಿನಲ್ಲಿ ಠೇವಣಿ ಮಾಡಬಹುದೇ ತಿಳಿಸಿರಿ
ನನ್ನ ಮಗನ ಹಾಗೂ ನನ್ನ ಪತ್ನಿಯ ಹೆಸರಿನಲ್ಲಿರುವ ಠೇವಣಿ ಅವಧಿ ಮುಗಿದಿದ್ದರಿಂದ ಎರಡೂ ಠೇವಣಿಗಳ ಹಣವನ್ನು ಮಗನ ಹೆಸರಿನಲ್ಲಿ ಇರಿಸಿದ್ದೇನೆ. ₹ 200 ಬಾಂಡ್ ಪೇಪರಿನಲ್ಲಿ Gift Deed ಮಾಡಿದ್ದೇನೆ. ಅವಧಿ ಮುಗಿದ ಒಂದು ವರ್ಷದ ನಂತರ ಅವನು ತನ್ನ ತಾಯಿಯ ಹೆಸರಿನಲ್ಲಿ ಠೇವಣಿ ಮಾಡಬಹುದೇ ತಿಳಿಸಿರಿ. ತೆರಿಗೆ ಬಂದರೆ ತಿಳಿಸಿರಿ.Last Updated 6 ಆಗಸ್ಟ್ 2019, 19:30 IST