ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

NIA

ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ: ಶಂಕಿತರಿಬ್ಬರು ಎನ್‌ಐಎ ಕಸ್ಟಡಿಗೆ

: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ದೇಶದ 11 ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಪ್ರಕರಣದ ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮ್ಮದ್ ತಾಹಾನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated 24 ಮೇ 2024, 15:36 IST
ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ: ಶಂಕಿತರಿಬ್ಬರು ಎನ್‌ಐಎ ಕಸ್ಟಡಿಗೆ

ದೇಶದ 4 ರಾಜ್ಯಗಳ 11 ಸ್ಥಳಗಳಲ್ಲಿ ಏಕಕಾಲಕ್ಕೆ ಎನ್‌ಐಎ ದಾಳಿ: ಮೂವರ ವಶ

ದೇಶದ ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ಏಕಕಾಲಕ್ಕೆ ಪರಿಶೀಲನೆ
Last Updated 21 ಮೇ 2024, 16:34 IST
ದೇಶದ 4 ರಾಜ್ಯಗಳ 11 ಸ್ಥಳಗಳಲ್ಲಿ ಏಕಕಾಲಕ್ಕೆ ಎನ್‌ಐಎ ದಾಳಿ: ಮೂವರ ವಶ

ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧ ದೋಷಾರೋಪ

ಪಂಜಾಬ್‌ ಮತ್ತು ದೆಹಲಿಯ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚಿನ ಭಾಗವಾಗಿದ್ದಕ್ಕಾಗಿ ಕೆನಡಾ ಮೂಲದ ಖಾಲಿಸ್ತಾನಿ ಪರ ಭಯೋತ್ಪಾದಕ ಆರ್ಷದೀಪ್ ಸಿಂಗ್ ಮತ್ತು ಆತನ ಮೂವರು ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ದೋಷಾರೋಪ ಸಲ್ಲಿಸಿದೆ.
Last Updated 21 ಮೇ 2024, 12:58 IST
ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧ ದೋಷಾರೋಪ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ NIA

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿವಿಧ ರಾಜ್ಯಗಳಿಗೆ ಸೇರಿದ ಹಲವೆಡೆ ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 21 ಮೇ 2024, 9:57 IST
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ NIA

2019ರಿಂದ ಎನ್‌ಐಎಯಿಂದ 400 ಆಸ್ತಿ ಮುಟ್ಟುಗೋಲು: ನಕ್ಸಲರು, ಉಗ್ರರದ್ದೇ ಹೆಚ್ಚು

2019ರಿಂದ ಈಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) 400ಕ್ಕೂ ಅಧಿಕ ಆಸ್ತಿಗಳು, ಕೋಟ್ಯಂತರ ರೂಪಾಯಿ ಹಣ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
Last Updated 16 ಮೇ 2024, 14:47 IST
2019ರಿಂದ ಎನ್‌ಐಎಯಿಂದ 400 ಆಸ್ತಿ ಮುಟ್ಟುಗೋಲು: ನಕ್ಸಲರು, ಉಗ್ರರದ್ದೇ ಹೆಚ್ಚು

NIA ನಿವೃತ್ತ ಮಹಾನಿರ್ದೇಶಕ ದಿನಕರ್‌ಗೆ ಝಡ್‌ ಪ್ಲಸ್ ಭದ್ರತೆ ಒದಗಿಸಿದ ಕೇಂದ್ರ

ಖಲಿಸ್ತಾನಿಗಳ ಪರ ಗುಂಪಿನಿಂದ ಬೆದರಿಕೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳ (NIA)ದ ನಿವೃತ್ತ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
Last Updated 16 ಮೇ 2024, 11:17 IST
NIA ನಿವೃತ್ತ ಮಹಾನಿರ್ದೇಶಕ ದಿನಕರ್‌ಗೆ ಝಡ್‌ ಪ್ಲಸ್ ಭದ್ರತೆ ಒದಗಿಸಿದ ಕೇಂದ್ರ

ಎಲ್ಇಟಿ ಉಗ್ರರಿಗೆ ಶಸ್ತ್ರಾಸ್ತ್ರ: ಎನ್ಐಎನಿಂದ ಜಾರ್ಜ್‌ಶೀಟ್

ಪಾಕಿಸ್ತಾನದಿಂದ ನಿಷೇಧಿತ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) 10ನೇ ಆರೋಪಿಯನ್ನು ಪಟ್ಟಿ ಮಾಡಿದೆ.
Last Updated 15 ಮೇ 2024, 15:45 IST
ಎಲ್ಇಟಿ ಉಗ್ರರಿಗೆ ಶಸ್ತ್ರಾಸ್ತ್ರ: ಎನ್ಐಎನಿಂದ ಜಾರ್ಜ್‌ಶೀಟ್
ADVERTISEMENT

ಜಮ್ಮು: ಆರು ಕಡೆ ಎನ್‌ಐಎ ಶೋಧ

ದೇಶದಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನ ಬೆಂಬಲಿತ ಸಂಘಟನೆಗಳು ರೂಪಿಸಿರುವ ಜಾಲವನ್ನು ಬುಡ ಸಮೇತ ಕಿತ್ತು ಹಾಕುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಶನಿವಾರ ಜಮ್ಮು ಪ್ರಾಂತ್ಯದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
Last Updated 11 ಮೇ 2024, 15:25 IST
ಜಮ್ಮು: ಆರು ಕಡೆ ಎನ್‌ಐಎ ಶೋಧ

ಮಾಲೆಗಾಂವ್ ಸ್ಫೋಟ: ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಪ್ರಜ್ಞಾ ಠಾಕೂರ್

ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಪ್ರಜ್ಞಾ ಠಾಕೂರ್ ಅವರು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
Last Updated 25 ಏಪ್ರಿಲ್ 2024, 16:20 IST
ಮಾಲೆಗಾಂವ್ ಸ್ಫೋಟ: ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಪ್ರಜ್ಞಾ ಠಾಕೂರ್

ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA

ಬ್ರಿಟನ್‌ನ ಭಾರತ ಹೈ ಕಮಿಷನ್ ಮೇಲೆ ಕಳೆದ ವರ್ಷ ನಡೆದ ದಾಳಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಹೇಳಿದೆ.
Last Updated 25 ಏಪ್ರಿಲ್ 2024, 16:15 IST
ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA
ADVERTISEMENT
ADVERTISEMENT
ADVERTISEMENT