ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿ ಬಿದ್ದ ನಿರ್ಮಲಾ
ಭಾರತದ ಓಟಗಾರ್ತಿ ನಿರ್ಮಲಾ ಶೆರಾನ್, ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರ ಜೊತೆಗೆ ಇತರೆ ನಾಲ್ಕು ಮಂದಿ ಅಥ್ಲೀಟ್ಗಳು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿದ್ದು, ಅವರ ಹೆಸರು ಬಹಿರಂಗವಾಗಿಲ್ಲ.Last Updated 26 ನವೆಂಬರ್ 2018, 20:13 IST