ಮತ್ತೆ ಸೆಟ್ಟೇರಿದ ‘ನಿಷ್ಕರ್ಷ’
ಎರಡೂವರೆ ದಶಕದ ಹಿಂದೆ ನಟ ವಿಷ್ಣುವರ್ಧನ್ ನಟಿಸಿದ್ದ ‘ನಿಷ್ಕರ್ಷ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸುನೀಲ್ ಕುಮಾರ್ ದೇಸಾಯಿ ಈ ಚಿತ್ರ ನಿರ್ದೇಶಿಸಿದ್ದರು. ಈಗ ಇದೇ ಹೆಸರಿನ ಚಿತ್ರವೊಂದು ಕಂಠೀರವ ಸ್ಟುಡಿಯೊದಲ್ಲಿ ಸೆಟ್ಟೇರಿದೆLast Updated 20 ಆಗಸ್ಟ್ 2018, 11:20 IST