ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

North East Delhi Lok Sabha

ADVERTISEMENT

ಲೋಕಸಭೆ ಚುನಾವಣೆ | ಈಶಾನ್ಯ ದೆಹಲಿಯಲ್ಲಿ ಕನ್ಹಯ್ಯ ಕುಮಾರ್ Vs ಮನೋಜ್‌ ತಿವಾರಿ

ಲೋಕಸಭೆ ಚುನಾವಣೆಗೆ 10 ಅಭ್ಯರ್ಥಿಗಳ ನೂತನ ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದ್ದು, ಈಶಾನ್ಯ ದೆಹಲಿಯಿಂದ ಬಿಜೆಪಿ ಸಂಸದ ಮನೋಜ್ ತಿವಾರಿ ವಿರುದ್ಧ ಕನ್ಹಯ್ಯಾ ಕುಮಾರ್ ಅವರನ್ನು ಕಣಕ್ಕಿಳಿಸಿದೆ.
Last Updated 15 ಏಪ್ರಿಲ್ 2024, 2:23 IST
ಲೋಕಸಭೆ ಚುನಾವಣೆ | ಈಶಾನ್ಯ ದೆಹಲಿಯಲ್ಲಿ ಕನ್ಹಯ್ಯ ಕುಮಾರ್ Vs ಮನೋಜ್‌ ತಿವಾರಿ

ರಾಷ್ಟ್ರ ರಾಜಧಾನಿಯಲ್ಲಿ ತ್ರಿಕೋನ ಹಣಾಹಣಿ

ಎಎಪಿಗೆ ಸತ್ವಪರೀಕ್ಷೆ l ಪ್ರಾಬಲ್ಯ ಉಳಿಸಿಕೊಳ್ಳಲು ಬಿಜೆಪಿ ಯತ್ನ l ಕಾಂಗ್ರೆಸ್‌ಗೆ ಪುನಶ್ಚೇತನದ ಕನಸು
Last Updated 11 ಮೇ 2019, 11:24 IST
ರಾಷ್ಟ್ರ ರಾಜಧಾನಿಯಲ್ಲಿ ತ್ರಿಕೋನ ಹಣಾಹಣಿ

ದೆಹಲಿಯಲ್ಲಿ ಪ್ರಿಯಾಂಕಾ ಚುನಾವಣಾ ಪ್ರಚಾರ; ಕಾಲಹರಣ ಎಂದ ಕೇಜ್ರಿವಾಲ್

ದೆಹಲಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿ ಸಮಯ ಹಾಳು ಮಾಡುತ್ತಿರುವ ಪ್ರಿಯಾಂಕಾ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಯಾಕೆ ಪ್ರಚಾರ ಕಾರ್ಯ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದು, ಇವರು ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ, ದೆಹಲಿಯಲ್ಲಿ ಎಎಪಿ ಪಕ್ಷದ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂದರು.
Last Updated 9 ಮೇ 2019, 17:41 IST
ದೆಹಲಿಯಲ್ಲಿ ಪ್ರಿಯಾಂಕಾ ಚುನಾವಣಾ ಪ್ರಚಾರ; ಕಾಲಹರಣ ಎಂದ ಕೇಜ್ರಿವಾಲ್

ದೆಹಲಿಗೆ ರಾಜ್ಯದ ಸ್ಥಾನಮಾನ: ಎಎಪಿ ಚುನಾವಣಾ ಅಸ್ತ್ರ

ಬಿಜೆಪಿ ಕಚೇರಿಗೆ ಮುತ್ತಿಗೆ
Last Updated 9 ಮೇ 2019, 17:34 IST
ದೆಹಲಿಗೆ ರಾಜ್ಯದ ಸ್ಥಾನಮಾನ: ಎಎಪಿ ಚುನಾವಣಾ ಅಸ್ತ್ರ

ಎಎಪಿ ಪರ ಪ್ರಕಾಶ್‌ ರಾಜ್‌ ಪ್ರಚಾರ

ನಟ ಪ್ರಕಾಶ್‌ ರಾಜ್‌ ಅವರು ಮುಂದಿನ ಒಂದು ವಾರ ದೆಹಲಿಯಲ್ಲಿದ್ದು, ಲೋಕಸಭಾ ಚುನಾವಣೆಯತಲ್ಲಿ ಸ್ಪರ್ಧಿಸಿರುವ ಎಎಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Last Updated 9 ಮೇ 2019, 17:34 IST
ಎಎಪಿ ಪರ ಪ್ರಕಾಶ್‌ ರಾಜ್‌ ಪ್ರಚಾರ

‘ದೆಹಲಿಯಲ್ಲಿ ಪ್ರಿಯಾಂಕಾ ಪ್ರಚಾರ ಏಕೆ?’

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಅವರು ದೆಹಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ರ್‍ಯಾಲಿಗಳನ್ನು ಆಯೋಜಿಸುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಟೀಕಿಸಿದ್ದಾರೆ.
Last Updated 9 ಮೇ 2019, 17:33 IST
fallback

ದೇಶದ ರಾಜಧಾನಿಯಲ್ಲಿ ‘ಶೀಲಾ’ ವರ್ಚಸ್ಸೇ ಕಾಂಗ್ರೆಸ್‌ಗೆ ರಕ್ಷೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದು ಹೋದ ಅಸ್ತಿತ್ವದ ಮರು ಸ್ಥಾಪನೆಗೆ ಹೋರಾಟ
Last Updated 9 ಮೇ 2019, 17:30 IST
ದೇಶದ ರಾಜಧಾನಿಯಲ್ಲಿ ‘ಶೀಲಾ’ ವರ್ಚಸ್ಸೇ ಕಾಂಗ್ರೆಸ್‌ಗೆ ರಕ್ಷೆ
ADVERTISEMENT

ದೆಹಲಿಯಿಂದ ಶೀಲಾ ಸ್ಪರ್ಧೆ

ಕಾಂಗ್ರೆಸ್‌ ಪಕ್ಷವು ದೆಹಲಿಯ ಆರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರು ಈಶಾನ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
Last Updated 9 ಮೇ 2019, 17:29 IST
ದೆಹಲಿಯಿಂದ ಶೀಲಾ ಸ್ಪರ್ಧೆ

ದೆಹಲಿಯಲ್ಲಿ ಎಎಪಿ ಜತೆಗಿಲ್ಲ ಕಾಂಗ್ರೆಸ್‌ ಮೈತ್ರಿ: ಶೀಲಾ ದೀಕ್ಷಿತ್‌

ಲೋಕಸಭಾ ಚುನಾವಣೆಗಾಗಿ ದೆಹಲಿಯಲ್ಲಿ ಎಎಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಲ್ಲಿನ ಕಾಂಗ್ರೆಸ್‌ ಘಟಕದ ಮುಖ್ಯಸ್ಥೆ ಶೀಲಾ ದೀಕ್ಷಿತ್‌ ಘೋಷಿಸಿದ್ದಾರೆ.
Last Updated 9 ಮೇ 2019, 17:29 IST
ದೆಹಲಿಯಲ್ಲಿ ಎಎಪಿ ಜತೆಗಿಲ್ಲ ಕಾಂಗ್ರೆಸ್‌ ಮೈತ್ರಿ: ಶೀಲಾ ದೀಕ್ಷಿತ್‌

ನವದೆಹಲಿಯಲ್ಲಿ ಅಜಯ್ ಮಕೇನ್, ಈಶಾನ್ಯ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸ್ಪರ್ಧೆ

ಕಾಂಗ್ರೆಸ್ ಪಕ್ಷ ದೆಹಲಿಯ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಡಿಪಿಸಿಸಿ ಅಧ್ಯಕ್ಷೆ ಶೀಲಾ ದೀಕ್ಷಿತ್ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
Last Updated 9 ಮೇ 2019, 17:28 IST
ನವದೆಹಲಿಯಲ್ಲಿ ಅಜಯ್ ಮಕೇನ್, ಈಶಾನ್ಯ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸ್ಪರ್ಧೆ
ADVERTISEMENT
ADVERTISEMENT
ADVERTISEMENT