ಗುರುವಾರ, 3 ಜುಲೈ 2025
×
ADVERTISEMENT

NSS

ADVERTISEMENT

‘ನಾಯಕತ್ವ ಗುಣ ಬೆಳೆಸಲು ಎನ್‌ಎಸ್‌ಎಸ್‌ ಸಹಕಾರಿ’

‘ನಾಯಕತ್ವದ ಗುಣ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಸಹಕಾರಿಯಾಗಿದೆ’ ಎಂದು ಪ್ರಭು ಕಾಲೇಜಿನ ಉಪನ್ಯಾಸಕ ಉಪೇಂದ್ರನಾಯಕ ಸುಬೇದಾರ ಹೇಳಿದರು.
Last Updated 12 ಜೂನ್ 2025, 16:02 IST
‘ನಾಯಕತ್ವ ಗುಣ ಬೆಳೆಸಲು ಎನ್‌ಎಸ್‌ಎಸ್‌ ಸಹಕಾರಿ’

ಕಾರ್ಕಳ: ಎನ್‌ಎಸ್‌ಎಸ್‌ ಚಟುವಟಿಕೆಗಳ ಸಮಾರೋಪ

ಕಾರ್ಕಳ: ಇಲ್ಲಿನ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಸಮಾರೋಪ ಸಮಾರಂಭ ಈಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
Last Updated 8 ಜೂನ್ 2025, 15:56 IST
ಕಾರ್ಕಳ: ಎನ್‌ಎಸ್‌ಎಸ್‌ ಚಟುವಟಿಕೆಗಳ ಸಮಾರೋಪ

ಮಾಯಕೊಂಡ | ರಾಷ್ಟ್ರ ನಿರ್ಮಾಣದಲ್ಲಿ ಎನ್‌ಎಸ್‌ಎಸ್‌ ಪಾತ್ರ ಹಿರಿದು:ಅಶೋಕ ಕುಮಾರ್

ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪಾತ್ರ ಬಹಳ ದೊಡ್ಡದು. ಆದ್ದರಿಂದ ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜಕ ಅಶೋಕ ಕುಮಾರ್ ವಿ. ಪಾಳೇದ್ ಸಲಹೆ ನೀಡಿದರು.
Last Updated 2 ಜೂನ್ 2025, 13:24 IST
ಮಾಯಕೊಂಡ | ರಾಷ್ಟ್ರ ನಿರ್ಮಾಣದಲ್ಲಿ ಎನ್‌ಎಸ್‌ಎಸ್‌ ಪಾತ್ರ ಹಿರಿದು:ಅಶೋಕ ಕುಮಾರ್

ಸಿದ್ದಯ್ಯನಕೋಟೆ: ಸೇವಾ ಯೋಜನಾ ಶಿಬಿರ ಸಮಾರೋಪ

ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವುದು ಸೇವಾ ಯೋಜನಾ ಶಿಬಿರಗಳ ಮೂಲ ಗುರಿಯಾಗಲಿ ಎಂದು ರಾಜ್ಯ ದ್ರಾಕ್ಷಾರಸ ಹಾಗೂ ವೈನ್‌ ಬೋರ್ಡ್‌ ಅಧ್ಯಕ್ಷ ಬಿ. ಯೋಗೇಶ್‌ಬಾಬು ತಿಳಿಸಿದರು.
Last Updated 1 ಜೂನ್ 2025, 15:53 IST
ಸಿದ್ದಯ್ಯನಕೋಟೆ: ಸೇವಾ ಯೋಜನಾ ಶಿಬಿರ ಸಮಾರೋಪ

‘ಸೇವಾ ಮನೋಭಾವ ರೂಪಿಸಿಕೊಳ್ಳಿ’: ಎಂ.ಎಂ. ಜಮಖಾನಿ

ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ದೇಶ ಸೇವೆಯೇ ಈಶ ಸೇವೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಎಂ.ಎಂ. ಜಮಖಾನಿ ಹೇಳಿದರು.
Last Updated 1 ಜೂನ್ 2025, 15:45 IST
‘ಸೇವಾ ಮನೋಭಾವ ರೂಪಿಸಿಕೊಳ್ಳಿ’: ಎಂ.ಎಂ. ಜಮಖಾನಿ

ಕಲಬುರಗಿ: ಎನ್‌ಎಸ್‌ಎಸ್‌ನಿಂದ ಆರೋಗ್ಯ ಸದೃಢ

ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳ ಜೊತೆಗೆ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಎನ್ಎಸ್ಎಸ್ ಅಗತ್ಯ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎನ್.ಜಿ.ಕಣ್ಣೂರು ಹೇಳಿದರು.
Last Updated 1 ಜೂನ್ 2025, 14:17 IST
ಕಲಬುರಗಿ: ಎನ್‌ಎಸ್‌ಎಸ್‌ನಿಂದ ಆರೋಗ್ಯ ಸದೃಢ

ಔರಾದ್: ಶಿಬಿರಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನ

ಸರ್ಕಾರಿ ಪ್ರಥಮದರ್ಜೆ ಕಾಲೇಜು ತಾಲ್ಲೂಕಿನ ಗಣೇಶಪುರ ಗ್ರಾಮಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಕಲೆ ಪ್ರದರ್ಶಿಸಿ ಗಮನ ಸೆಳೆದರು.
Last Updated 31 ಮೇ 2025, 14:40 IST
ಔರಾದ್: ಶಿಬಿರಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನ
ADVERTISEMENT

ಕೆರೂರ: ಎನ್ಎಸ್ಎಸ್ ಶಿಬಿರ

‘ರಾಷ್ಟ್ರೀಯ ಸೇವಾ ಯೋಜನಾ ಶಿಬಿರವು ವಿಧ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವು ಮೂಡಿಸಲು ಸಹಕಾರಿಯಾಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ ‌ಹೇಳಿದರು
Last Updated 26 ಮೇ 2025, 14:21 IST
ಕೆರೂರ: ಎನ್ಎಸ್ಎಸ್ ಶಿಬಿರ

ಔರಾದ್: ‘ಎನ್‌ಎಸ್‌ಎಸ್ ಶಿಬಿರದಿಂದ ದೇಶ ಸೇವೆಗೆ ಪ್ರೇರಣೆ’

ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ ಹಾಗೂ ದೇಶ ಸೇವೆ ಮನೋಭಾವನೆ ಬರಲು ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳು ಪೂರಕವಾಗಲಿವೆ’ ಎಂದು ಪ್ರಾಂಶುಪಾಲೆ ಅಂಬಿಕಾದೇವಿ ಕೊತಮೀರ್ ಹೇಳಿದರು
Last Updated 25 ಮೇ 2025, 14:04 IST
ಔರಾದ್: ‘ಎನ್‌ಎಸ್‌ಎಸ್ ಶಿಬಿರದಿಂದ ದೇಶ ಸೇವೆಗೆ ಪ್ರೇರಣೆ’

ಗೌರಿಬಿದನೂರು: ಎನ್‌ಎಸ್‌ಎಸ್ ವಾರ್ಷಿಕ ಶಿಬಿರ

ಅಶ್ವತ್ಥಯ್ಯ ಇಸ್ತೂರಿ ಸಂಜೀವಮ್ಮ ನ್ಯಾಷನಲ್ ಪದವಿ ಕಾಲೇಜು ವತಿಯಿಂದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಹೊಸೂರಿನ ಡಾ ಎಚ್.ಎನ್ ಪ್ರೌಢಶಾಲೆಯಲ್ಲಿ ಸೋಮವಾರ ನಡೆಯಿತು.
Last Updated 20 ಮೇ 2025, 12:48 IST
ಗೌರಿಬಿದನೂರು: ಎನ್‌ಎಸ್‌ಎಸ್ ವಾರ್ಷಿಕ ಶಿಬಿರ
ADVERTISEMENT
ADVERTISEMENT
ADVERTISEMENT