ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NSS Camp

ADVERTISEMENT

ದೊಡ್ಡಮಳೂರು: ಎನ್ಎಸ್‌ಎಸ್‌ ಶಿಬಿರ ಮುಕ್ತಾಯ

ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿತ್ತು.
Last Updated 9 ಫೆಬ್ರುವರಿ 2024, 5:57 IST
ದೊಡ್ಡಮಳೂರು: ಎನ್ಎಸ್‌ಎಸ್‌ ಶಿಬಿರ ಮುಕ್ತಾಯ

ಕಲಬುರ್ಗಿ: ವಿ.ವಿ.ಗೆ ಹೊಸ ಕಳೆ ತಂದ ಯಕ್ಷ, ಯಕ್ಷಿಯರು

ನಾಲ್ಕು ದಿನಗಳ ಎನ್‌ಎಸ್‌ಎಸ್‌ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ
Last Updated 9 ಜನವರಿ 2021, 4:18 IST
ಕಲಬುರ್ಗಿ: ವಿ.ವಿ.ಗೆ ಹೊಸ ಕಳೆ ತಂದ ಯಕ್ಷ, ಯಕ್ಷಿಯರು

‘ಗ್ರಾಮಗಳಲ್ಲಿ ಅತಿಥಿ ಸತ್ಕಾರ ವಿಶೇಷ’: ಆರ್.ಕೆ.ಅಮರೇಶ

ಬೂರ್ದಿಪಾಡದಲ್ಲಿ ಸೀತಾ ಸುಬ್ಬರಾಜು ಸ್ಮಾರಕ ಕಾಲೇಜು ಎನ್‌ಎಸ್‌ಎಸ್‌ ಶಿಬಿರ
Last Updated 4 ಮಾರ್ಚ್ 2020, 14:27 IST
‘ಗ್ರಾಮಗಳಲ್ಲಿ ಅತಿಥಿ ಸತ್ಕಾರ ವಿಶೇಷ’: ಆರ್.ಕೆ.ಅಮರೇಶ

 ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಿ: ಬಿ.ವಿ.ಸತೀಶಗೌಡ

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶ್ರಮದಾನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳ ಸೇವೆ ಅಮೂಲ್ಯವಾಗಿದೆ. ದಿನ ನಿತ್ಯದ ಬದುಕಿನಲ್ಲಿಯೂ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು
Last Updated 25 ಫೆಬ್ರುವರಿ 2020, 13:46 IST
 ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಿ: ಬಿ.ವಿ.ಸತೀಶಗೌಡ

ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿ: ಕಡತನಮಲೆ ಸತೀಶ್

‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಹಳ್ಳಿಯ ಪರಿಸರ ಮತ್ತು ಜೀವನದ ಕುರಿತು ಅಧ್ಯಯನ ಕೈಗೊಳ್ಳುವ ಮೂಲಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು’ ಎಂದು ವಕೀಲ ಕಡತನಮಲೆ ಸತೀಶ್ ಹೇಳಿದರು.
Last Updated 21 ಜನವರಿ 2020, 21:14 IST
ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿ: ಕಡತನಮಲೆ ಸತೀಶ್

ಅನುದಾನದ ಕೊರತೆ: ಉತ್ಸಾಹ ಕಳೆದುಕೊಂಡ ಎನ್‌ಎಸ್‌ಎಸ್‌ ಘಟಕಗಳು

2018–19ನೇ ಸಾಲಿನಲ್ಲಿ ಬರೀ ₹16 ಸಾವಿರ ಅನುದಾನ ಬಿಡುಗಡೆ, ವಿದ್ಯಾರ್ಥಿಗಳಿಗೆ ಉಪಾಹಾರ ಕೂಡ ಕೊಡಿಸಲು ಹಣವಿಲ್ಲದೆ ಪರದಾಡುವ ಉಪನ್ಯಾಸಕರು
Last Updated 18 ಜನವರಿ 2020, 19:45 IST
ಅನುದಾನದ ಕೊರತೆ: ಉತ್ಸಾಹ ಕಳೆದುಕೊಂಡ ಎನ್‌ಎಸ್‌ಎಸ್‌ ಘಟಕಗಳು

ಕಟ್ಟ ಕಟ್ಟಿದವರು..

ಮೂಡಬಿದಿರೆಯ ಎಸ್‌.ಎನ್‌.ಎಂ ಪಾಲಿಟೆಕ್ನಿಕ್‌ ಕಾಲೇಜಿನ ಎನ್‌ಎಸ್‌ಎಸ್‌ ಘಟಕ–1ರ ಕಾರ್ಯಕ್ರಮಾಧಿಕಾರಿ ರಾಮ್‌ಪ್ರಸಾದ್, ಸಮುದಾಯ ಸಹಭಾಗಿತ್ವದಲ್ಲಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಯೋಗದಲ್ಲಿ ನದಿಗೆ ಅಡ್ಡಲಾಗಿ ಕಟ್ಟ ಕಟ್ಟಿದ ಬಗ್ಗೆ ವಿವರಿಸುತ್ತಿದ್ದರು.‌
Last Updated 25 ಮಾರ್ಚ್ 2019, 19:30 IST
ಕಟ್ಟ ಕಟ್ಟಿದವರು..
ADVERTISEMENT
ADVERTISEMENT
ADVERTISEMENT
ADVERTISEMENT